Author: sathyashodhanews.in

ಮುಂದಿನ 7 ದಿನ ಗುಡುಗು ಸಹಿತ ಭಾರಿ ಮಳೆ ಸಾಧ್ಯತೆ

ಕಳೆದ ಒಂದು ವಾರದಿಂದ ಒಂದಲ್ಲಾ ಒಂದು ಕಡೆ ಮಳೆಯಾಗುತ್ತಲೇ ಇದೆ. ಮೇ ತಿಂಗಳ ಅಂತ್ಯದಲ್ಲಿ ಮುಂಗಾರು ಆಗಮಿಸುವ ನಿರೀಕ್ಷೆ ಇದೆ. ಅದಕ್ಕೂ ಮುನ್ನವೇ ಎಲ್ಲೆಡೆ ಮಳೆಯಾಗುತ್ತಿದೆ. ಉಡುಪಿ, ಉತ್ತರ ಕನ್ನಡ, ಕೊಡಗು, ಚಿತ್ರದುರ್ಗ, ಶಿವಮೊಗ್ಗ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗಲಿದ್ದು, ಆರೆಂಜ್…

ಹಾನಿಕಾರಕ ಪ್ಲಾಸ್ಟಿಕ್

ಬರಹ : ವಿಂಧ್ಯಾ ಎಸ್ ರೈ ಅನುಕೂಲಕ್ಕಾಗಿ ಆವಿಷ್ಕಾರಗೊಂಡ ಕೆಲವೊಂದು ವಸ್ತುಗಳು ಮನುಷ್ಯನ ಜೀವನದ ಅವಿಭಾಜ್ಯ ಅಂಗವಾಗಿದೆ. ನಮ್ಮ ಅನುಕೂಲತೆಗಾಗಿ ಉಪಯೋಗಿಸಲ್ಪಡುವ ವಸ್ತುಗಳೇ ಮುಂದಕ್ಕೆ ಅಪಾಯಕಾರಿಯಾಗಿ ಪರಿಣಮಿಸುವುದು ವಿಷಾದದ ಸಂಗತಿ,ಕಟು ಸತ್ಯವೂ ಹೌದು.ಕಡಿಮೆ ವೆಚ್ಚದಲ್ಲಿ ತಯಾರಾಗಿ, ಅತಿ ಕಡಿಮೆ ಬೆಲೆಗೆ ದೊರೆತು…

ರಾಜ್ಯದಲ್ಲಿ ರಾಷ್ಟ್ರೀಯ ಐಕ್ಯತಾ ಸಪ್ತಾಹ ಆಚರಣೆ

– ರಾಜ್ಯ ಸರ್ಕಾರದ ಸುತ್ತೋಲೆ ಏನು? – ಆಚರಣೆ ಹೇಗೆ ಇಲ್ಲಿದೆ ಡೀಟೇಲ್ಸ್ ರಾಜ್ಯಾದ್ಯಂತ ನವೆಂಬರ್ 19 ರ ಇಂದಿನಿಂದ ನವೆಂಬರ್ 25 ರವರೆಗೆ ರಾಷ್ಟ್ರೀಯ ಐಕ್ಯತಾ ಸಪ್ತಾಹವನ್ನು ಆಚರಿಸುವಂತೆ ರಾಜ್ಯ ಸರ್ಕಾರವು ಆದೇಶ ಹೊರಡಿಸಿದೆ.ರಾಜ್ಯಾದ್ಯಂತ ದಿನಾಂಕ 19.11.2023 ರಿಂದ 25.11.2023…

ಮೇಗರವಳ್ಳಿ ಬಸ್ ಸ್ಟಾಂಡ್ ಮಳಿಗೆ ಟೆಂಡರ್ ಬಗ್ಗೆ ಗ್ರಾಂ ಪಂ ನಿರಾಸಕ್ತಿ

– 20 ವರ್ಷಗಳಿಂದ ಟೆಂಡರ್ ಮಾಡದಿರಲು ಕಾರಣವೇನು? – ಸಾರ್ವಜನಿಕ ವಲಯದಲ್ಲಿ ಗುಸುಗುಸು ತೀರ್ಥಹಳ್ಳಿ : ತಾಲೂಕಿನ ಮೇಗರವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೇಗರವಳ್ಳಿ ರೆಂಜರ್ ಆಫೀಸ್ ಬಸ್ಟ್ಯಾಂಡ್ ಮಳಿಗೆ ಟೆಂಡರ್ ಸು 20 ವರ್ಷಗಳಿಂದ ಕರೆಯದಿರುವುದು ಒಂದಷ್ಟು ಅನುಮಾನಗಳಿಗೆ ಕಾರಣವಾಗಿದ್ದು…

ಪ್ರಾತಃ 🌅 ಸುಭಾಷಿತ

ಲಶುನೇ ಕುಸುಮಾಧಿವಾಸನಂ**ಪಿಶುನೇ ಸಜ್ಜನತಾ ಪ್ರಸಂಜನಮ್ |**ಶುನಿ ಕಿಂಚ ಶುಚಿತ್ವ ಕಲ್ಪನಂ**ನ ವಿಧೇರಪ್ಯಧಿಕಾರಗೋಚರಮ್ ||*(ಅನ್ಯೋಕ್ತಿಸ್ತಬಕ). ಬೆಳ್ಳುಳ್ಳಿಯನ್ನು ಹೂಗಳ ಸಹಾಯದಿಂದ ಸುವಾಸನೆ ಬರುವಂತೆ ಮಾಡುವುದು, ದುಷ್ಟನನ್ನೂ ಚಾಡಿಕೋರನನ್ನೂ ಒಳ್ಳೆಯವನನ್ನಾಗಿ ಬದಲಾಯಿಸುವುದು, ನಾಯಿಯನ್ನು ಶುಚಿಯಾಗಿ ಮಾಡುವುದು ವಿಧಿಯ ಸಾಮರ್ಥ್ಯವನ್ನೂ ಮೀರಿದೆ.*🌷🌺🙏ಶುಭದಿನವಾಗಲಿ!🙏🌺🌷*ಕಮ್ಮರ್ಡಿ ರಾಧಾಕೃಷ್ಣ ಜೋಯಿಸ್ಬೆಂಗಳೂರು.

6 ನೇ ವಾರಕ್ಕೆ ಕಾಲಿಟ್ಟ ಜಲಪಾತ

ಇಂಡಸ್ ಹರ್ಬ್ಸ್ ನ ರವೀಂದ್ರ ತುಂಬರಮನೆ ವಿಷಯ ವಿನ್ಯಾಸಗೈದು ನಿರ್ಮಿಸಿ , ಮಲೆನಾಡ ಪ್ರಸಿದ್ಧ ರಂಗಕರ್ಮಿ ರಮೇಶ್ ಬೇಗಾರ್ ರಚಿಸಿ ನಿರ್ದೇಶಿಸಿರುವ ಜಲಪಾತ ಸಿನಿಮಾ ಯಶಸ್ವಿಯಾಗಿ ತನ್ನ ಅಭಿಯಾನವನ್ನು ಮುಂದುವರೆಸುತ್ತಾ ದಾಖಲೆಯ 6 ನೇ ವಾರಕ್ಕೆ ಕಾಲಿಟ್ಟಿದೆ. ಪರಿಸರ ರಕ್ಷಣೆಯ ಕಾಳಜಿ…

ಪ್ರತಿಪಕ್ಷದ ನಾಯಕರಾಗಿ ಆರ್ ಅಶೋಕ್ ಆಯ್ಕೆ

– ಆರಗ ಜ್ಞಾನೇಂದ್ರ ಅಭಿನಂದನೆ ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕರಾಗಿ ಆಯ್ಕೆಯಾಗಿರುವ ಜನಪ್ರಿಯ ಶಾಸಕರು, ಮಾಜಿ ಸಚಿವರಾದ ಶ್ರೀ ಆರ್‌.ಅಶೋಕ್‌ ಅವರಿಗೆ ಹಾರ್ದಿಕ ಅಭಿನಂದನೆಗಳು.ತಮ್ಮ ನೇತೃತ್ವದಲ್ಲಿ ಸರ್ಕಾರದ ಕಿವಿ ಹಿಂಡುವ ಕೆಲಸ ಯಶಸ್ವಿಯಾಗಿ ನಡೆಯಲಿ ಎಂದು ಆಶಿಸುತ್ತೇನೆ. – ಆರಗ ಜ್ಞಾನೇಂದ್ರ (ಮಾಜಿ…

ಆಗುಂಬೆ ಬಳಿ ಆಕಸ್ಮಿಕ ಬೆಂಕಿ ಅನಾಹುತ

ಆಗುಂಬೆ : ಹೋಬಳಿಯ ನಂಟೂರು ಗ್ರಾಮದ ನಿಲುವಾನೆಯಲ್ಲಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದ್ದು ನಿಲುವಾನೆ ವಾಸಿ ಶ್ರೀನಿವಾಸ್ ಗೌಡ ಎಂಬುವವರ ಮನೆಯ ಕೊಟ್ಟಿಗೆಗೆ ಬೆಂಕಿ ತಗಲಿದ್ದು ಕೊಟ್ಟಿಗೆ ಮತ್ತು ಹುಲ್ಲು ಸಂಪೂರ್ಣವಾಗಿ ಸುಟ್ಟು ಹೋಗಿದೆ. ಮಾಲಿಕರಾದ ಶ್ರೀನಿವಾಸ್ ಅವರು ಬೆಂಕಿ ಕಂಡ…

ತೀರ್ಥಹಳ್ಳಿ ಹುಂಬಾಗಿ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ಸಂಕ್ರಮಣ ಸಂಭ್ರಮ

– ದೇವರ ಕೃಪೆಗೆ ಪಾತ್ರರಾದ ಭಕ್ತರು – ತಿಮ್ಮಪ್ಪ ಗೌಡರು ಮತ್ತು ಮಕ್ಕಳು &ಮೊಮ್ಮಕ್ಕಳ ವತಿಯಿಂದ ಅನ್ನಸಂತರ್ಪಣೆ – ಹುಂಬಾಗಿ ಬ್ರಹ್ಮಲಿಂಗೇಶ್ವರದೇವರ ಹಿನ್ನಲೆ ಏನು? ತೀರ್ಥಹಳ್ಳಿ : ತಾಲೂಕಿನ ಅರೇಹಳ್ಳಿ ಗ್ರಾಮದಲ್ಲಿ ನೆಲೆಸಿರುವ ಶ್ರೀ ಕ್ಷೇತ್ರ ಹುಂಬಾಗಿ ಶ್ರೀ ಬ್ರಹ್ಮಲಿಂಗೇಶ್ವರ ದೇವರಿಗೆ…

ಶ್ರೀ ಕ್ಷೇತ್ರ ಮಂದಾರ್ತಿಯಲ್ಲಿ ಐದು ಮೇಳಗಳ ಪ್ರಥಮ ದೇವರ ಸೇವೆ ಆಟ!!

– ನ 19 ರಿಂದ ಭಕ್ತರ ಸೇವೆಯ ಆಟ ಶುರು – ಭಕ್ತರಿಗೆ ಹಾಗೂ ಯಕ್ಷಗಾನ ಪ್ರಿಯರಿಗೆ ಆತ್ಮೀಯ ಆಮಂತ್ರಣ ಶ್ರೀ ಕ್ಷೇತ್ರ ಮಂದಾರ್ತಿಯಲ್ಲಿ ದಿನಾಂಕ 18- 11 2023ನೇ ಶನಿವಾರ ಬೆಳಗ್ಗೆ 9 ಗಂಟೆಗೆ ಬಾರಳಿ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ…