Author: sathyashodhanews.in

ಸಿಗಂದೂರು ಚೌಡೇಶ್ವರಿ ಯಕ್ಷಗಾನ ತಿರುಗಾಟ ಆರಂಭ!

ಶ್ರೀ ಸಿಗಂದೂರು ಚೌಡಮ್ಮ ದೇವಿ ಕೃಪಾಪೋಷಿತ ಯಕ್ಷಗಾನ ಮಂಡಳಿಯ 2023-24ನೇ ಸಾಲಿನ 21ನೇ ವರ್ಷದ ಕ್ಷೇತ್ರ ಸಂಚಾರ ನ.17ರಿಂದ ಆರಂಭವಾಗಲಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.ಮೇಳದಲ್ಲಿ ಸುಮಾರು 40 ವಿವಿಧ ಕಲಾವಿದರಿದ್ದು. ಆಕರ್ಷಕ ರಂಗಸ್ಥಳ ಚೌಕಿಯನ್ನು ಹೊಂದಿದ್ದು, ವಿದ್ಯುತ್ ದೀಪಾಲಂಕೃತ ವಿಶೇಷ…

ಗೃಹಲಕ್ಷ್ಮೀ ಯೋಜನೆ : ಮೊದಲು ಚಾಮುಂಡೇಶ್ವರಿ ಗೆ ನಂತರ ಫಲಾನುಭವಿಗಳಿಗೆ!

– ಸರ್ಕಾರದ ಹೊಸ ಚಿಂತನೆ ಗೃಹಲಕ್ಷ್ಮಿ ಯೋಜನೆ ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದಂತ ಗ್ಯಾರಂಟಿ ಯೋಜನೆಯಲ್ಲಿ ಒಂದಾಗಿದೆ. ಈ ಯೋಜನೆಯನ್ನ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನಾಡಿನ ಅಧಿದೇವತೆ ಚಾಮುಂಡೇಶ್ವರಿಗೆ 2000 ರೂ ಹರಕೆಯ ರೂಪದಲ್ಲಿ ಸಲ್ಲಿಸೋ ಮೂಲಕ ಆರಂಭಿಸಲಾಗಿತ್ತು.ಇನ್ಮುಂದೆ ಮೊದಲು ಫಲಾನುಭವಿಗಳಿಗೆ…

🌸🌼ಪ್ರಾತಃ 🌅 ಸುಭಾಷಿತ🌼🌸

*ತೀರ್ಥಾನಿ ದೀರ್ಘಾಧ್ವಪರಿಶ್ರಮಾಣಿ**ಬಹುವ್ಯಯಾನಿ ಕ್ರತುಡಂಬರಾಣಿ |* *ತಪಾಂಸಿ ಮುಕ್ತ್ವಾ ತನುಶೋಷಣಾನಿ**ಹಿಂಸಾವಿರಾಮೇ ರಮತಾಂ ಮತಿರ್ವಃ ||*(ಚತುರ್ವರ್ಗಸಂಗ್ರಹ)ತೀರ್ಥಕ್ಷೇತ್ರಗಳು ದೂರದ ಹಾದಿಯನ್ನು ತುಳಿದು ಆಯಾಸಪಟ್ಟು ಹೋಗಬೇಕಾದವು. ಯಜ್ಞಯಾಗಾದಿಗಳು ಬಹಳ ಖರ್ಚಿನವು, ತಪಸ್ಸು ಅತ್ಯಂತ ದೇಹಶೋಷಣೆಯುಳ್ಳದ್ದು. ಇವೆಲ್ಲ ಏಕೆ? ನಿಮ್ಮ ಬುದ್ಧಿಯು ಅಹಿಂಸೆಯಲ್ಲಿ ನಿರತವಾಗಿರಲಿ.*🌷🌺🙏 ಶುಭದಿನವಾಗಲಿ! 🙏🌺🌷*ಕಮ್ಮರ್ಡಿ ರಾಧಾಕೃಷ್ಣ…

➡️ ಮುರುಗಶ್ರೀ ಗೆ ಬಿಡುಗಡೆ!

– 14 ತಿಂಗಳ ಬಂಧನದಲ್ಲಿದ್ದ ಮುರುಗಶ್ರೀ -ಎರಡನೇ ಪ್ರಕರಣದ ಮಾಹಿತಿ ಏನು? ಪೋಕ್ಸೋ ಪ್ರಕರಣದಲ್ಲಿ 14 ತಿಂಗಳ ಹಿಂದೆ ಬಂಧನಕ್ಕೆ ಒಳಗಾಗಿದ್ದ ಚಿತ್ರದುರ್ಗದ ಡಾ.ಶಿವಮೂರ್ತಿ ಮುರುಘರಾಜೇಂದ್ರ ಸ್ವಾಮೀಜಿ ಅವರು ಜೈಲಿನಿಂದ ಬಿಡುಗಡೆಯಾಗಿದ್ದಾರೆ.ಕಳೆದ ವಾರವೇ ಹೈಕೋರ್ಟ್‌ ಜಾಮೀನು ನೀಡಿತ್ತು. ಮತ್ತೊಂದು ಪ್ರಕರಣದಲ್ಲಿ ಚಿತ್ರದುರ್ಗದಲ್ಲಿ…

ರಾಜಕಾರಣಿಗಳು ಕಣ್ಣೆತ್ತಿ ನೋಡದ ಮೇಗರವಳ್ಳಿ ಆಟೋ ಸ್ಟಾಂಡ್ ಗೆ ಬಂತು ಜೀವ ಕಳೆ

ತೀರ್ಥಹಳ್ಳಿ : ತಾಲೂಕಿನ ಮೇಗರವಳ್ಳಿ ಫಾರೆಸ್ಟ್ ಆಫೀಸ್ ಬಸ್ ನಿಲ್ದಾಣದಲ್ಲಿ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಆಟೋ ಸ್ಟಾಂಡ್ ಗೆ ಇದೀಗ ಕರುಣಾಪುರ ಚಂದ್ರಶೇಖರ ಗುರೂಜಿಯವರು ಕೊಡುಗೆ ನೀಡಿದ್ದು ಅವರೇ ಆಟೋ ಸ್ಟಾಂಡ್ ಉದ್ಘಾಟನೆ ಮಾಡಿ ಜೀವ ತುಂಬಿದರು. ಇನ್ನು ಚಂದ್ರಶೇಖರ…

ಮಲೆನಾಡ ಜಾನಪದ ಕಲೆ ಅಂಟಿಕೆ ಪೆಂಟಿಕೆ

ಮಲೆನಾಡು ಕಲೆಯ ತವರೂರು ಇಲ್ಲಿ ಸಾಹಿತ್ಯ, ಸಂಗೀತ,ಸಿನಿಮಾ, ವೈದ್ಯಕೀಯ, ರಾಜಕೀಯ, ಕ್ರೀಡೆ ಹೀಗೆ ಹಲವಾರು ಕ್ಷೇತ್ರದಲ್ಲಿ ಮಲೆನಾಡಿನ ಗಣ್ಯರ ಸಾಧನೆ ಶ್ಲಾಘನೀಯ. ಇನ್ನು ಹಬ್ಬಗಳು ಬಂದಾಗ ಆದರ ಆಚರಣೆ ಮನೆ ಮನೆಗಳಲ್ಲೂ ಸಂಭ್ರಮ ಮನೆ ಮಾತಾಗಿದೆ.ಇನ್ನು ದೀಪಾವಳಿ ಹಬ್ಬದಲ್ಲಿ ಮಲೆನಾಡಿನಲ್ಲಿ ವಿಶೇಷ…

🌸🌼ಪ್ರಾತಃ 🌅 ಸುಭಾಷಿತ🌼🌸

*ಅಲಬ್ಧಂ ವಾಂಛತಾಂ ವಿತ್ತಂ**ಲಬ್ಧಂ ಚ ಪರಿರಕ್ಷತಾಮ್ ।**ನಷ್ಟಂ ಚ ಶೋಚತಾಂ ಪುಂಸಾಂ**ಕದಾ ದುಃಖಂ ನಿವರ್ತತೇ ।।*(ಭಾರತ ಮಂಜರಿ) ಹಣ ದೊರೆಯದಿದ್ದಾಗ ಅದಕ್ಕಾಗಿ ಹಾತೊರೆಯುತ್ತಲೂ, ದೊರಕಿದಾಗ ರಕ್ಷಿಸಲು ಯತ್ನಿಸುತ್ತಲೂ, ಕಳೆದುಹೋದಾಗ ಗೋಳಾಡುತ್ತಲೂ ಇರುವ ಜನರಿಗೆ ದುಃಖದ ಪರಿಹಾರ ಎಂದು? *🌷🌺🙏 ಶುಭದಿನವಾಗಲಿ! 🙏🌺🌷*…

ಬೆಂಗಳೂರು : ಪಟಾಕಿಯಿಂದ ಅನಾಹುತವಾದರೆ ಈ ಆಸ್ಪತ್ರೆಗೆ ಕರೆ ಮಾಡಿ..!!

ರಾಜ್ಯದಲ್ಲಿ ದೀಪಾವಳಿ ಹಬ್ಬದ ಸಂಭ್ರಮ ಶುರುವಾಗಿದ್ದು, ಪಟಾಕಿಗಳಿಂದ ನಾವು ಎಚ್ಚರವಿರಬೇಕು.ಆಸ್ಪತ್ರೆಗೆ ಬರುವ ಗಾಯಾಳುಗಳಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡಲು ಮಿಂಟೋ ಹಾಗೂ ವಿಕ್ಟೋರಿಯಾ ಕಣ್ಣಿನ ಆಸ್ಪತ್ರೆ ವೈದ್ಯರು ಒಂದು ವಾರ 24X7 ಕಾರ್ಯನಿರ್ವಹಿಸಲಿದ್ದಾರೆ. ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆ ಎಲ್ಲಾ ಸಿದ್ದತೆ ಮಾಡಿಕೊಂಡಿದ್ದು,…

🌸🌼ಪ್ರಾತಃ 🌅 ಸುಭಾಷಿತ🌼🌸

*ಸಾಧೂನಾಂ ದರ್ಶನಂ ಪುಣ್ಯಂ* *ತೀರ್ಥಭೂತಾ ಹಿ ಸಾಧವಃ |**ತೀರ್ಥಂ ಫಲತಿ ಕಾಲೇನ * *ಸದ್ಯಃ ಸಾಧುಸಮಾಗಮಃ ||*(ಚಾಣಕ್ಯನೀತಿ) ಸಾಧುಜನರ ದರ್ಶನವು ಪುಣ್ಯಕರ. ಆ ಸಾಧಕರು ತೀರ್ಥಕ್ಷೇತ್ರವಿದ್ದಂತೆ. ತೀರ್ಥಕ್ಷೇತ್ರವು ಕಾಲಾಂತರದಲ್ಲಿ ಫಲವನ್ನು ಕೊಡುತ್ತದೆ. ಆದರೆ ಸಾಧುಸಮಾಗಮವು ಕೂಡಲೇ ಒಳ್ಳೆಯ ಫಲವನ್ನು ಕೊಡುತ್ತದೆ.*🌷🌺🙏ಶುಭದಿನವಾಗಲಿ!🙏🌺🌷*ಕಮ್ಮರ್ಡಿ ರಾಧಾಕೃಷ್ಣ…

ನೀರು ತುಂಬುವ ಹಬ್ಬದ ಸಡಗರ ಜೋರು!

– ಬೆಳಕಿನ ಹಬ್ಬದ ಹೊಸ್ತಿಲಲ್ಲಿ ಕರ್ನಾಟಕದ ಜನತೆ ರಾಜ್ಯದಲ್ಲಿ ದೀಪಾವಳಿ ಸಡಗರದ ಆರಂಭ ದಿನವಾದ ಇಂದು ನ.11 ರಂದು ನೀರು ತುಂಬುವ ಹಬ್ಬವನ್ನು ಆಚರಿಸುತ್ತಿದ್ದಾರೆ.ನೀರು ತುಂಬುವ ಹಬ್ಬ ಎಂದರೆ ಅದರಲ್ಲೂ ಮಲೆನಾಡಿಗರಿಗೆ ವಿಶೇಷ ಬೆಳಿಗ್ಗೆ ಪ್ರಾತ:ಕಾಲದಲ್ಲಿ ಹೊಸ ನೀರು ತಂದು ತುಳಸಿ…