Author: sathyashodhanews.in

ದೀಪಾವಳಿ ಹಬ್ಬದ ಹೇಳಿಕೆ

➡️ ದಿನಾಂಕ 11- 11- 2023 ಶನಿವಾರ ಹಗಲು ನೀರು ತುಂಬುವ ಹಬ್ಬ ➡️ ದಿನಾಂಕ 12.11.2023ನೇ ಭಾನುವಾರ ನರಕ ಚತುರ್ದಶಿ ಧನಲಕ್ಷ್ಮಿ ಪೂಜೆ ➡️ ದಿನಾಂಕ 13-11- 2023 ಸೋಮವಾರ ಅಮಾವಾಸ್ಯೆ ದೀಪಾವಳಿ ಹಬ್ಬ ಗೋಪೂಜಾ ಬೆಳಿಗ್ಗೆ 9 ರಿಂದ…

ರಾಜ್ಯದ ಎಲ್ಲಾ ಶಾಲೆಗಳಲ್ಲಿ ಪೌಷ್ಟಿಕ ವನ ಕೈತೋಟ ನಿರ್ಮಿಸಿ – ರಾಜ್ಯ ಸರ್ಕಾರ

– ನಿತ್ಯದ ಬಿಸಿ ಊಟಕ್ಕೆ ಬಳಕೆ ಮಾಡುವ ಉದ್ದೇಶ – ಯಾರನ್ನು ಸಂಪರ್ಕಿಸಬೇಕು? ರಾಜ್ಯದ ಎಲ್ಲಾ ಸರ್ಕಾರಿ,ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಪೌಷ್ಟಿಕ ವನ ಕೈತೋಟ ನಿರ್ಮಾಣ ಮಾಡಲು ರಾಜ್ಯ ಸರ್ಕಾರ ಹೇಳಿದೆ. ನಿತ್ಯದ ಬಿಸಿಯೂಟದಲ್ಲಿ ಬಳಸುವ ಸೊಪ್ಪು, ತರಕಾರಿಯನ್ನು ಶಾಲಾ…

🌸🌼ಪ್ರಾತಃ 🌅 ಸುಭಾಷಿತ🌼🌸

*ಅವಜ್ಞಯಾ ದೀಯತೇ ಯತ್**ತಥೈವಾಶ್ರದ್ಧಯಾಪಿ ಚ |**ತದಾಹುರಧಮಂ ದಾನಂ**ಮುನಯಃ ಸತ್ಯವಾದಿನಃ ||*(ಮಹಾಭಾರತ) ಅನಾದರಣೆ ಮತ್ತು ಅಶ್ರದ್ಧೆಯಿಂದ ಮಾಡಿದ ದಾನವನ್ನು ಸತ್ಯವಾದೀ ಮುನಿಗಳು ಅಧಮಶ್ರೇಣಿಯ ದಾನವೆನ್ನುತ್ತಾರೆ.*🌷🌺🙏ಶುಭದಿನವಾಗಲಿ!🙏🌺🌷*ಕಮ್ಮರ್ಡಿ ರಾಧಾಕೃಷ್ಣ ಜೋಯಿಸ್ಬೆಂಗಳೂರು.

ನ್ಯಾಷನಲ್ ಗೇಮ್ಸ್ ಖೋ ಖೋ ವಿಭಾಗದಲ್ಲಿ ತೀರ್ಥಹಳ್ಳಿಯ ಶ್ರೀ ಎಂ ಜೆ ದೀಕ್ಷಿತ್ ಗೌಡ..!!

– ಸರ್ಕಾರಿ ಪ್ರೌಢಶಾಲೆ ಹೊಸೂರು ಗುಡ್ಡೇಕೇರಿ ಅಭಿನಂದನೆ ಪ್ರತಿ ನಾಲ್ಕು ವರ್ಷಕ್ಕೊಮ್ಮೆ ನಡೆಯುವ, ಈ ಭಾರಿ ಗೋವಾದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಮಟ್ಟದ *ನ್ಯಾಷನಲ್ ಗೇಮ್ಸ್* ಕ್ರೀಡಾಕೂಟಕ್ಕೆ ಖೋ ಖೋ ವಿಭಾಗದಲ್ಲಿ ಕರ್ನಾಟಕ ತಂಡಕ್ಕೆ ಆಯ್ಕೆಯಾಗಿರುವ.. ಆಳ್ವಾಸ್ ಶಿಕ್ಷಣ ಸಂಸ್ಥೆಯ ಪದವಿ ವಿದ್ಯಾರ್ಥಿ…

ಇನ್ಮುಂದೆ ವಾಹನಗಳಿಗೆ HSRP ನಂಬರ್ ಪ್ಲೇಟ್ ಕಡ್ಡಾಯ..!!.

– ಸಾರಿಗೆ ಇಲಾಖೆಯ ಮಹತ್ವದ ನಿರ್ಧಾರ- ನೋಂದಣಿ ಕೊನೆಯ ಯಾವತ್ತು? ಇಲ್ಲಿದೆ ಡೀಟೇಲ್ಸ್ ಎಲ್ಲಾ ವಾಹನಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್ ಆಳವಡಿಕೆ ಕಡ್ಡಾಯ ಎಂದು ಸಾರಿಗೆ ಇಲಾಖೆ ಸೂಚನೆ ನೀಡಿದೆ.2019- ಏ.1 ಕ್ಕಿಂತ ಮುಂಚೆ ನೋಂದಾಣಿಯಾಗಿರುವ ಎಲ್ಲಾ ವಾಹನಗಳಿಗೆ ನವೆಂಬರ್17…

🌸🌼ಪ್ರಾತಃ 🌅 ಸುಭಾಷಿತ🌼🌸

ಅಧಮೇ ಸಂಗತಾ ಲಕ್ಷ್ಮೀಃ**ನೋಪಭೋಗಾಯ ಕಸ್ಯಚಿತ್ |**ಕರ್ದಮೇ ಪತಿತಾ ಛಾಯಾ**ಸಹಕಾರತರೋರಿವ ||*(ಮಹಾಸುಭಾಷಿತ ಸಂಗ್ರಹ) ಕೆಸರಿನ ನೆಲದ ಮೇಲೆ ಬಿದ್ದ ಮರದ ನೆರಳು ಯಾರಿಗೂ ಪ್ರಯೋಜನಕ್ಕೆ ಬಾರದಂತೆ, ನೀಚಜನರ ಸಂಪತ್ತು ಸಹ ಎಂದಿಗೂ ಇತರರ ಉಪಯೋಗಕ್ಕಾಗುವುದಿಲ್ಲ.*🌷🌺🙏ಶುಭದಿನವಾಗಲಿ!🙏🌺🌷*ಕಮ್ಮರ್ಡಿ ರಾಧಾಕೃಷ್ಣ ಜೋಯಿಸ್ಬೆಂಗಳೂರು.

ತಿರುಪತಿ ದೇಗುಲದ ಹೊಸ ದಾಖಲೆ!

– ಹೊಸ ಇತಿಹಾಸ ಬರೆದ ತಿರುಪತಿ- ಏನಿದು ದಾಖಲೆ ತಿರುಪತಿ ತಿರುಮಲ ದೇಗುಲ ಹೊಸ ದಾಖಲೆಯನ್ನೇ ಬರೆದಿದೆ ನಿತ್ಯ ಒಂದು ಲಕ್ಷಕ್ಕೂ ಅಧಿಕ ಭಕ್ತರು ಶ್ರೀ ದೇವರ ದರ್ಶಕ್ಕೆ ಆಗಮಿಸುತ್ತಿದ್ದು, ಹುಂಡಿಯ ಆದಾಯವೂ ಕೂಡಾ ಏರಿಕೆಯಾಗಿದೆ.ಅಕ್ಟೋಬರ್ ತಿಂಗಳಲ್ಲಿ ಹುಂಡಿಯಲ್ಲಿ ಭಕ್ತರು ಅರ್ಪಿಸಿದ…

ತೀರ್ಥಹಳ್ಳಿ : ಬಸವನಗದ್ದೆ ಪ್ರಸನ್ನ ಭಟ್ ಮನೆ ಮೇಲೆ ಅರಣ್ಯ ಇಲಾಖೆ ದಾಳಿ..!!

– ಜಿಂಕೆ, ಕಾಡುಕೋಣ, ಶ್ರೀಗಂಧ,ಬಂದೂಕು ವಶ – ನಮ್ಮ ಹೆಣದ ಮೇಲೆ ಪ್ರಸನ್ನ ಭಟ್ ಅವರನ್ನು ಬಂಧಿಸಿ – ಆರಗ ಕೆಂಡಾಮಂಡಲ ಶಿವಮೊಗ್ಗ :ಜಿಲ್ಲೆಯ ಹಣಗೆರೆ ಸಮೀಪದ ಬಸವನಗದ್ದೆ ಗ್ರಾಮದ ಪ್ರಸನ್ನಕುಮಾರ್ ಅವರ ಮನೆಯ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ಬುಧವಾರ…

🌸🌼ಪ್ರಾತಃ 🌅 ಸುಭಾಷಿತ🌼🌸

*ಅತ್ಯಾದರೋ ಭವೇದ್ಯತ್ರ**ಕಾರ್ಯಕಾರಣವರ್ಜಿತಃ ।**ತತ್ರ ಶಂಕಾ ಪ್ರಕರ್ತವ್ಯಾ**ಪರಿಣಾಮೇ ಸುಖಾವಹಾ ।।*(ಪಂಚತಂತ್ರ-ಮಿತ್ರಭೇದ) ಎಲ್ಲಿ ಯಾವ ಕಾರಣವಾಗಲೀ ಕಾರ್ಯವಾಗಲೀ ಇಲ್ಲದೆ ಬಹಳ ಹೆಚ್ಚಾದ ಆದರ ತೋರಿಸುವರೋ ಅಲ್ಲಿ ಸಂದೇಹ ಪಡಲೇಬೇಕು. ಅದು ಕೊನೆಯಲ್ಲಿ ಸುಖಕರವೇ ಆಗುತ್ತದೆ. 🌷🌺🙏 ಶುಭದಿನವಾಗಲಿ! 🙏🌺🌷 ಕಮ್ಮರ್ಡಿ ರಾಧಾಕೃಷ್ಣ ಜೋಯಿಸ್ಬೆಂಗಳೂರು.

ಕಮ್ಮರಡಿಯಲ್ಲಿ ಕನ್ನಡ ರಾಜ್ಯೋತ್ಸವದ ಸಂಭ್ರಮ!

■ ಕನ್ನಡ ಸಾಹಿತ್ಯ ಪರಿಷತ್ತು ಆಗುಂಬೆ ಘಟಕ ಹಾಗೂ ಲಯನ್ಸ್ ಕ್ಲಬ್ ಸಹಯೋಗ ■ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನ ಶಿವಮೊಗ್ಗ: ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕಮ್ಮರಡಿ ವಿಶ್ವತೀರ್ಥ ಪ್ರೌಢಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಆಗುಂಬೆ ಘಟಕ ಹಾಗೂ ಲಯನ್ಸ್…