Author: sathyashodhanews.in

✳️ಅಪ್ಪು ಪುಣ್ಯಸ್ಮರಣೆ ದಿನ✳️

ಪುನೀತ್ ರಾಜ್ ಕುಮಾರ್ (Puneeth Rajkumar) ನಿಧನರಾಗಿ 2 ವರ್ಷವಾಗಿದೆ. ಪುನೀತ್ ಕರುನಾಡಿನ ಜನರ ಮನದಲ್ಲಿ ಜೀವಂತವಾಗಿದ್ದಾರೆ. ಪುನೀತ್ ರಾಜ್​ಕುಮಾರ್​​ ಅವರನ್ನು ಅಭಿಮಾನಿಗಳು ಈಗಲೂ ಹೃದಯದಲ್ಲಿಟ್ಟು ಆರಾಧಿಸುತ್ತಿದ್ದಾರೆ. ರಕ್ತದಾನ ಶಿಬಿರ, ಅನ್ನದಾನ ನೇತ್ರದಾನ ಅಪ್ಪು ಪುಣ್ಯಸ್ಮರಣೆ ಹಿನ್ನೆಲೆ ಅಭಿಮಾನಿಗಳು ಪುನೀತ್​ ರಾಜ್​ಕುಮಾರ್​…

🌸🌼ಪ್ರಾತಃ 🌅 ಸುಭಾಷಿತ🌼🌸

*ವೇದಮೂಲಮಿದಂ ಜ್ಞಾನಂ**ಭಾರ್ಯಾಮೂಲಮಿದಂ ಗೃಹಮ್ |**ಕೃಷಿಮೂಲಮಿದಂ ಧಾನ್ಯಂ**ಧನಮೂಲಮಿದಂ ಜಗತ್ ||* ಜ್ಞಾನಕ್ಕೆ ವೇದವೇ ಮೂಲ.ಗೃಹಸ್ಥಾಶ್ರಮಕ್ಕೆ ಹೆಂಡತಿಯೇ ಮೂಲ.ಧಾನ್ಯಕ್ಕೆ ಕೃಷಿಯೇ ಮೂಲ.ಲೋಕಕ್ಕೆ ಧನವೇ ಮೂಲ. *🌷🌺🙏 ಶುಭದಿನವಾಗಲಿ! 🙏🌺🌷* ಕಮ್ಮರ್ಡಿ ರಾಧಾಕೃಷ್ಣ ಜೋಯಿಸ್ಬೆಂಗಳೂರು.

ಮಾರ್ಕೆಟ್ ನಲ್ಲೀಗ ಈರುಳ್ಳಿ ಹವಾ!

ಇತ್ತೀಚೆಗೆ ಹೆಚ್ಚುತ್ತಿರುವ ಈರುಳ್ಳಿ ಬೆಲೆ ಸಾಮಾನ್ಯ ಜನರ ಜೇಬಿಗೆ ಕತ್ತರಿ ಹಾಕಿದೆ . ದೀಪಾವಳಿಗೆ ಮುನ್ನವೇ ಈರುಳ್ಳಿ ಬೆಲೆ ಶೇ.57ಕ್ಕೂ ಹೆಚ್ಚು ಏರಿಕೆಯಾಗಿದೆ. ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಕೆಜಿಗೆ 47 ರೂ.ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರವೂ ಇದರ ಬೆಲೆ ನಿಯಂತ್ರಣಕ್ಕೆ ಸಜ್ಜಾಗಿದೆ. ಬದನಾಜೆ…

🌸🌼ಪ್ರಾತಃ 🌅 ಸುಭಾಷಿತ🌼🌸

*ಕೋ ನ ಯಾತಿ ವಶಂ ಲೋಕೇ**ಮುಖೇ ಪಿಂಡೇನ ಪೂರಿತೈಃ ।**ಮೃದಂಗೋ ಮುಖಲೇಪೇನ**ಕರೋತಿ ಮಧುರಧ್ವನಿಮ್ ।।*(ಸುಭಾಷಿತರತ್ನಸಮುಚ್ಚಯ) ಬಾಯಿಗೆ ಪಿಂಡವನ್ನು ತುಂಬಿದರೆ (ಲಂಚಕೊಟ್ಟರೆ) ಯಾವನು ತಾನೇ ವಶನಾಗುವುದಿಲ್ಲ? ಮೃದಂಗದ ಬಾಯಿಗೆ ಲೇಪನ ಮಾಡಿದರೆ ಮಧುರವಾದ ಧ್ವನಿಯನ್ನು ಕೊಡುತ್ತದೆ! *🌷🌺🙏ಶುಭದಿನವಾಗಲಿ!🙏🌺🌷* ಕಮ್ಮರ್ಡಿ ರಾಧಾಕೃಷ್ಣ ಜೋಯಿಸ್ಬೆಂಗಳೂರು.

ವರ್ತೂರ್ ಸಂತೋಷ್ ಗೆ ಜಾಮೀನು : ಮತ್ತೆ 🇧 🇮 🇬 🇬  🇧 🇴 🇸 🇸 ಗೆ  ಬರ್ತಾರಾ ಸಂತೋಷ್ ?!

ಕನ್ನಡ ಬಿಗ್ ಬಾಸ್ ಸೀಸನ್ 10 ಸ್ಪರ್ಧಿಯಾಗಿದ್ದ ವರ್ತೂರು ಸಂತೋಷ್ ರನ್ನು ಹುಲಿ ಉಗುರನ್ನೊಳಗೊಂಡ ಆಭರಣ ಧರಿಸಿದ್ದ ಕಾರಣ ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದರು. ಭಾನುವಾರ ತಡರಾತ್ರಿ ಬಂಧನಕ್ಕೊಳಗಾಗಿದ್ದ ಬಿಗ್‌ಬಾಸ್‌ ರಿಯಾಲಿಟಿ ಶೋ ಸ್ಪರ್ಧಿ ವರ್ತೂರು ಸಂತೋಷ್‌ ಗೆ 27 ಅಕ್ಟೋಬರ್…

ಭೂತಾಯಿಗೆ ಸೀಮಂತ ಸಡಗರ!

ರೈತರ ನೆಚ್ಚಿನ ಹಬ್ಬ ಭೂಮಿ ಹುಣ್ಣಿಮೆ ತಾನು ಬೆಳೆದ ಬೆಳೆಗೆ ಪ್ರತಿಫಲ ಕರುಣಿಸುವ ಭೂಮಿ ತಾಯಿಗೆ ಸೀಗೆ ಹುಣ್ಣಿಮೆ ಅ 27 ರಂದು (ಬಗೆಬಗೆ ಖಾದ್ಯ) ಮೂಲಕ ಆಕೆಗೆ ಉಣ ಬಡಿಸಿ ಭೂಮಿಗೆ ಸೀಮಂತ ಮಾಡಿ ತೃಪ್ತಿ ಪಡಿಸುವ ಎಂಬ ನಂಬಿಕೆ…

ಅರಣ್ಯಾಧಿಕಾರಿಗಳು ಜನರಿಗೆ ಹುಲಿ ಉಗುರಿನಂತಹ ವಸ್ತುಗಳ ಬಳಕೆ ಅಪರಾಧ ಎಂಬ ಅರಿವು ಮೂಡಿಸಲಿ – ಸುಧೀರ್ ಕುಮಾರ್ ಮುರೊಳ್ಳಿ.

– ಶಾಲಾ ಕಾಲೇಜುಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಅಗತ್ಯ – ಉಲ್ಲಂಘಸಿದ್ದಲ್ಲಿ ನೋಟಿಸ್ ನಂತರ ಶಿಕ್ಷೆಗೆ ಒಳಪಡಿಸಲಿ ರಾಜ್ಯಾದ್ಯಂತ ಸುದ್ದಿಯಲ್ಲಿರುವ ಹುಲಿ ಉಗುರು ವಿಚಾರಕ್ಕೆ ಸಂಬಂಧಿಸಿದಂತೆ ಅ.27 ರಂದು ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಪಕ್ಷದ ಕೆಪಿಸಿಸಿ ವಕ್ತಾರರಾದ ಸುಧೀರ್ ಕುಮಾರ್ ಮುರೊಳ್ಳಿ ಅವರು…

ಹುಲಿ ಉಗುರು ಪ್ರಕರಣ : ಜನರನ್ನು ಏಕಾಏಕಿ ಬಂಧಿಸುವುದು ಸರಿಯಲ್ಲ – ಆರಗ

– ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ನಿಲುವೇನು? – ಅರಣ್ಯ ಅಧಿಕಾರಿಗಳಿಗೆ ರಾಜ್ಯದ ಜನತೆಯ ಪ್ರಶ್ನೆಗಳೇನು? ಇತ್ತೀಚೆಗೆ ಹುಲಿ ಉಗುರು ಪ್ರಕರಣ ಟ್ರೆಂಡ್ ಆಗಿದೆ. ಮೋದ ಮೊದಲು ಬಿಗ್ ಬಾಸ್ ಸ್ಪರ್ಧಿ ವರ್ತೂರ್ ಸಂತೋಷ್ ನ್ಯಾಯಾಂಗ ಬಂಧನವಾದ ಮೇಲೆ ಅರಣ್ಯ ಅಧಿಕಾರಿಗಳು ದರ್ಶನ್,…

*🌸🌼ಪ್ರಾತಃ 🌅 ಸುಭಾಷಿತ🌼🌸*

ಕಷ್ಟಂ ಕರ್ಮೇತಿ ದುರ್ಮೇಧಾಃ**ಕರ್ತವ್ಯಾದ್ವಿನಿವರ್ತತೇ |**ನ ಸಾಹಸಮನಾರಭ್ಯಃ**ಶ್ರೇಯಃ ಸಮುಪಲಭ್ಯತೇ ||*(ಹರಿಹರ ಸುಭಾಷಿತ ಈ ಕಾರ್ಯ ಕಷ್ಟಕರವಾದದ್ದೆಂದು ಬುದ್ಧಿಗೇಡಿಯು ಕರ್ತವ್ಯದಿಂದ ವಿಮುಖನಾಗುತ್ತಾನೆ. ಸಾಹಸವನ್ನಾಚರಿಸದೆ ಶ್ರೇಯಸ್ಸು ದೊರೆಯುವುದಿಲ್ಲ.*🌷🌺🙏ಶುಭದಿನವಾಗಲಿ!🙏🌺🌷*ಕಮ್ಮರ್ಡಿ ರಾಧಾಕೃಷ್ಣ ಜೋಯಿಸ್ಬೆಂಗಳೂರು.

ಉತ್ತಮ ಗುಣಮಟ್ಟದ ಹಸಿ ಮತ್ತು ಒಣ ಅಡಿಕೆ ಸುಲಿಯುವ ಯಂತ್ರ ದೊರೆಯುತ್ತದೆ..!

– ಅಡಿಕೆ ಯಂತ್ರಗಳ ಸರ್ವಿಸ್ ಹಾಗೂ ಮಾರಾಟದ ರೈತರ ನೆಚ್ಚಿನ ಸಂಸ್ಥೆ ರೈತರ ಅನುಕೂಲಕ್ಕೆ ಅನುಗುಣವಾಗಿ ಅತೀ ಕಡಿಮೆ ಬೆಲೆಯಲ್ಲಿ ಹಸಿ ಹಾಗೂ ಒಣ ಅಡಿಕೆ ಸುಲಿಯುವ ಬೆಲ್ಟ್ ಡ್ರೈವ್ ಹಾಗೂ ಗೇರ್ ಬಾಕ್ಸ್ ಡ್ರೈವ್ ಮಾದರಿಯ ಯಂತ್ರಗಳು ಲಭ್ಯವಿದೆ. ★…