- ಗೀತಾ ಶಿವರಾಜ್ ಕುಮಾರ್ ಪಡೆದ ಮತವೆಷ್ಟು
- ಶಿವಮೊಗ್ಗದಲ್ಲಿ ಮುಗಿಲು ಮುಟ್ಟಿದ ಸಂಭ್ರಮಾಚರಣೆ

ಶಿವಮೊಗ್ಗ : ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು ಬಿ ವೈ ರಾಘವೇಂದ್ರ ಹಾಗೂ ಗೀತಾ ಶಿವರಾಜ್ ಕುಮಾರ್ ನಡುವೆ ಭಾರಿ ಪೈಪೋಟಿ ಇತ್ತು ಇನ್ನು ಮತದಾರ ತನ್ನ ಮತವನ್ನು ಬಿಜೆಪಿಗೆ ಹಾಕುವುದರ ಮೂಲಕ 1 ಲಕ್ಷದ 85ಸಾವಿರ ಮತಗಳ ಅಂತರದಿಂದ ಬಿ ವೈ ರಾಘವೇಂದ್ರರನ್ನು ಗೆಲ್ಲಿಸಿದ್ದಾನೆ.ಇನ್ನು ಬಿ ವೈ ರಾಘವೇಂದ್ರ ಗೆದ್ದ ಹಿನ್ನಲೆ ತೀರ್ಥಹಳ್ಳಿ ಶಿವಮೊಗ್ಗ ಸೇರಿದಂತೆ ಹಲವೆಡೆ ಅಭಿಮಾನಿಗಳ ವಿಜಯೋತ್ಸವ ಶುರುವಾಗಿದೆ.





