
ಭದ್ರಾವತಿ :ದಿನಾಂಕ 01 ರ ಮಂಗಳವಾರದಂದು ಕಾಗದ ನಗರದ ಪ್ರೈಮರಿ ಶಾಲೆಯ ಮಕ್ಕಳಿಗೆ ಅವರ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಶಾಲಾ ಬ್ಯಾಗ್ ಹಾಗೂ ನೋಟ್ ಬುಕ್ ಗಳನ್ನು ಮಧುಸೂದನ್ ಭದ್ರಾವತಿ ಹಾಗೂ ಅವರ ತಾಯಿ ಸುಂದರಮ್ಮ ಮತ್ತು ದೊಡ್ಡಮ್ಮ ಅವರ ಸಮುಖದಲ್ಲಿ ವಿತರಣೆ ಮಾಡಲಾಯಿತು.ಈ ವೇಳೆ ಶಾಲೆಯ ಮುಖ್ಯ ಶಿಕ್ಷಕರು ಮಕ್ಕಳು ಇದ್ದರು.

