- ತನ್ನದೇ ಆದ RISK ZONE ಹೊಂದಿರತ್ತೆ ಹುಷಾರ್
- ಪೊಲೀಸ್ ಇಲಾಖೆಯ ಮಹತ್ವದ ಮಾಹಿತಿ

ಶಿವಮೊಗ್ಗ : ಇತ್ತೀಚೆಗೆ ಡಿಜಿಟಲ್ ಹೂಡಿಕೆ ಮಾಡಿ ಹಣ ಗಳಿಸುವ ಮಾರ್ಗಗಳು ಇದೆ ಲಕ್ಷಗಟ್ಟಲೆ ಹೂಡಿಕೆ ಮಾಡಿ ಕೆಲವರು ಅದರಿಂದ ಲಾಭ ಪಡೆದಿದ್ದು ನಿಜವಾದರೂ ಇನ್ನು ಕೆಲವರು ತಾವು ಕೂಡಿಟ್ಟ ಹಣವನ್ನು ಸರಿಯಾದ ಮಾಹಿತಿ ಮಾಹಿತಿ ಇಲ್ಲದೆ ಹೂಡಿಕೆ ಮಾಡಿ ಕೈ ಸುಟ್ಟು ಕೊಂಡವರು ಇದ್ದಾರೆ.ಇನ್ನು ಈ ವಿಷಯದ ಬಗ್ಗೆ ಸಾರ್ವಜನಿಕರು ಎಚ್ಚರ ವಹಿಸುವುದು ಅಗತ್ಯ.
ತೀರ್ಥಹಳ್ಳಿ ಭಾಗದಲ್ಲಿ ಇತ್ತೀಚಿಗೆ ಡಿಜಿಟಲ್ ಹೂಡಿಕೆ ತುಂಬಾ ಪ್ರಚಲಿತದಲ್ಲಿದೆ ಯಾವುದೇ ಡಿಜಿಟಲ್ ಹೂಡಿಕೆಗಳು ಅಪಾಯಕಾರಿಯಾಗಿದ್ದು ತನ್ನದೇ ಆದ ರಿಸ್ಕ್ ಜೋನ್ ಅನ್ನು ಹೊಂದಿರುತ್ತದೆ. ಆದ್ದರಿಂದ ಹೂಡಿಕೆದಾರರು ಯಾವುದೇ ಹೂಡಿಕೆ ಮಾಡುವ ಮುನ್ನ ಡಿಜಿಟಲ್ ಫೈನಾನ್ಸಿಯಲ್ ಇನ್ಸ್ಟ್ರಮೆಂಟ್ ಬಗ್ಗೆ ಪೂರ್ತಿಯಾಗಿ ತಿಳಿದುಕೊಂಡು ಅದರಲ್ಲಿನ ಅಪಾಯ ಅರಿತು ಜಾಗ್ರತೆ ವಹಿಸಿ
- ಗಜಾನನ ವಾಮನ ಸುತಾರ್ (ಡಿವೈಎಸ್ಸ್ಪಿ ತೀರ್ಥಹಳ್ಳಿ )