- ಏನಿದು ಘಟನೆ ಸುದ್ದಿ ಲಿಂಕ್ ಒತ್ತಿ

ಶಿವಮೊಗ್ಗ : ರಸ್ಕಿನ್ ಮೌಲ ಸರ್ಕಲ್ ನ ಮಟನ್ ಶಾಪ್ ಅಂಗಡಿಯ ಮಾಲೀಕ ಯಾಸಿನ್ ನನ್ನು ಹೊಡೆಯಲು ಬಂದ ಇಬ್ಬರನ್ನು ತಲೆ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಿದ ಘಟನೆ ನಗರವನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ.ಕೋಟೆ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಶೋದ ಮುಂದುವರೆಸಿದ್ದಾರೆ.



