• ಭಾವಪೂರ್ಣ ಶ್ರದ್ದಾಂಜಲಿ

ಸರಳತೆಯ ಸಾಹುಕಾರ ಸಿರಿಬೈಲ್ ಹಾರ್ಡ್ವೇರ್ ನ ಮಾಲೀಕರು ವರ್ತಕರ ಸಂಘದ ನಿರ್ದೇಶಕರು ಆಗಿದ್ದ ಸರಳ ಪ್ರವೀಣ್ ಜೂ 10 ರ ಬೆಳಿಗ್ಗೆ ದೈವಾಧೀನರಾಗಿದ್ದಾರೆ. ಮೃತರ ಆತ್ಮಕ್ಕೆ ದೇವರು ಚಿರಶಾಂತಿಯನ್ನು ಮತ್ತು ಮೃತರ ಕುಟುಂಬದವರಿಗೆ ಅವರ ಅಗಲಿಕೆ ದುಃಖವನ್ನು ಸೈಡಿಸುವ ಶಕ್ತಿಯನ್ನು ನೀಡಲಿ ಎಂದು ಸತ್ಯಶೋಧ ಮಾಧ್ಯಮದ ಪಾರ್ಥನೆ.

Leave a Reply

Your email address will not be published. Required fields are marked *