- ಜೆಡಿಎಸ್ ಮುಖಂಡ ಕಟ್ಟೆ ಪ್ರವೀಣ್ ಶುಭಾಶಯ

ಭಾರತದ 11ನೇ ಪ್ರಧಾನ ಮಂತ್ರಿಗಳು ಜಾತ್ಯತೀತ ಜನತಾದಳ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಹಾಗೂ ನಮ್ಮೆಲ್ಲರ ನಾಯಕರು ಆದ ಸನ್ಮಾನ್ಯ ಶ್ರೀ ಎಚ್ ಡಿ ದೇವೇಗೌಡ ಸಾಹೇಬರಿಗೆ 97ನೇ ಜನ್ಮದಿನದ ಹಾರ್ದಿಕ ಶುಭಾಶಯಗಳು.ಜೆಡಿಎಸ್ ಕಾರ್ಯಕರ್ತರ ಶಕ್ತಿ ಪ್ರೇರಣೆ ದಾರಿ ದೀಪ ಆಗಿರುವವರು ಜಾತ್ಯತೀತ ಜನತಾದಳ ಪಕ್ಷದ ಪಾಲಿನ ಮಹಾನ್ ಚೇತನ್ಯ ದೇಶ ಮತ್ತು ಕನ್ನಡ ನಾಡಿಗೆ ಅವರು ನೀಡಿರುವ ಕೊಡುಗೆ ಅವಿಸ್ಮರಣೆ ಆ ಭಗವಂತ ಶ್ರೀಯುತರಿಗೆ ಇನ್ನು ಹೆಚ್ಚಿನ ಆರೋಗ್ಯ ಕರುಣಿಸಲಿ ಅವರ ಅನುಭವಧಾರೆ ಅಮೃತಧಾರೆಯಾಗಿ ನಮ್ಮೆಲ್ಲರನ್ನೂ ಇನ್ನು ದೀರ್ಘಕಾಲ ಮುನ್ನಡೆಸಲಿ ಎಂದು ಪ್ರಾರ್ಥಿಸುತ್ತೇನೆ.


