- ಎಲ್ಲಾ ಪುಸ್ತಕಗಳಿಗೂ 10ರಿಂದ 50%ರಿಯಾಯಿತಿ
- ಪುಸ್ತಕ ಪ್ರೇಮಿಗಳಿಗೆ ಇದೊಂದು ಸುವರ್ಣಾವಕಾಶ

ಕಾರ್ಕಳ : ಕ್ರಿಯೆಟಿವ್ ಶಿಕ್ಷಣದ ಪ್ರತಿಷ್ಠಾನದ ವತಿಯಿಂದ ನಡೆಸಲ್ಪಡುವ ಕಾರ್ಕಳದ ಪ್ರಸಿದ್ಧ ಪುಸ್ತಕ ಮಳಿಗೆಯಾದ “ಪುಸ್ತಕ ಮನೆ “ಯಲ್ಲಿ ಏಪ್ರಿಲ್ 23ರಿಂದ ಏಪ್ರಿಲ್ 29 ರವರೆಗೆ ವಿಶ್ವ ಪುಸ್ತಕ ದಿನದ ಪ್ರಯುಕ್ತ ಪುಸ್ತಕ ಸಂತೆ ಕಾರ್ಯಕ್ರಮ ಆಯೋಜಿಸಿದ್ದು, ದಿ 23 ರ ಬೆಳಿಗ್ಗೆ 11:00ಗಂಟೆಗೆ ಖ್ಯಾತ ವಾಗ್ಮಿ ಸಾಹಿತಿ ಪ್ರಭಾಕರ ಕೊಂಡಳ್ಳಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ. ಈ ಸಂದರ್ಭದಲ್ಲಿ 10 ರಿಂದ 50ಶೇಕಡಾ ರಿಯಾಯಿತಿ ಇದ್ದು ಪ್ರತಿ ಪುಸ್ತಕದ ಖರೀದಿ ಜೊತೆಗೆ ವಿಶೇಷ ಕೊಡುಗೆಗಳನ್ನು ನೀಡಲಾಗುತ್ತದೆ. ಪುಸ್ತಕ ಪ್ರೇಮಿಗಳು ಇದರ ಪ್ರಯೋಜನವನ್ನು ಪಡೆದುಕೊಳ್ಳಲು ಈ ಮೂಲಕ ಕೋರಿದೆ.
