- ಹುಚ್ಚಾಟ ಮೆರೆದರೆ ಜೋಕೆ
- ತೀರ್ಥಹಳ್ಳಿ ತಾಲೂಕಿನ ಶಾಲಾ ಕಾಲೇಜುಗಳಿಗೆ ಬುಧವಾರ ರಜೆ ಘೋಷಣೆ

ತೀರ್ಥಹಳ್ಳಿ :ನಾಗರೀಕರಲ್ಲಿ ಈ ಮೂಲಕ ತಿಳಿಯಪಡಿಸುವುದೇನೆಂದರೆ ತುಂಗಾ ನದಿಯ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ಸಾರ್ವಜನಿಕರ ನದಿಯ ಪಕ್ಕದಲ್ಲಿ ನಿಂತು ನೋಡುವುದು ಸೆಲ್ಫಿ ತೆಗೆದುಕೊಳ್ಳುವುದು ಮತ್ತು ಈಜುವುದನ್ನು ನಿಷೇಧಿಸಿದ್ದು ಸಾರ್ವಜನಿಕರು ಸಹಕರಿಸಬೇಕಾಗಿ ಸತ್ಯಶೋಧ ಮಾಧ್ಯಮದ ಮೂಲಕ ತೀರ್ಥಹಳ್ಳಿ ಡಿವೈ ಎಸ್ಪಿ ಗಜಾನನ ವಾಮನ ಸುತಾರ್ ಮನವಿ ಮಾಡಿದ್ದಾರೆ.
ತೀರ್ಥಹಳ್ಳಿ ತಾಲೂಕಿನ ಶಾಲಾ ಕಾಲೇಜುಗಳಿಗೆ ಬುಧವಾರ ರಜೆ ಘೋಷಣೆ ಭಾರಿ ಮಳೆ ಹಿನ್ನಲೆ ತೀರ್ಥಹಳ್ಳಿ ತಾಲೂಕಿನ ಎಲ್ಲ ಶಾಲಾ ಕಾಲೇಜುಗಳಿಗೆ ಮಾನ್ಯ ತಹಶೀಲ್ದಾರ್ ಜಕ್ಕಣ್ಣ ಗೌಡರ್ ತಿಳಿಸಿದ್ದಾರೆ.ಇನ್ನು ನಾಳೆಯ ರಜೆಯನ್ನು ಶನಿವಾರ ಸರಿದೂಗಿಸುವುದಾಗಿ ತಿಳಿಸಿದ್ದಾರೆ
