- ಆಪ್ತ ವಲಯದಲ್ಲಿ ಭಾರಿ ಚರ್ಚೆ
- ಹಾವೇರಿಯ ಪ್ರಮುಖರಿಂದ ಒಂದು ಸುತ್ತಿನ ಚರ್ಚೆ ಮುಕ್ತಾಯ
ಶಿವಮೊಗ್ಗ : ಮಾಜಿ ಡಿ ಸಿ ಎಂ ಕೆ ಎಸ್ ಈಶ್ವರಪ್ಪನವರು ಹಾವೇರಿ ಜಿಲ್ಲೆಯ ಶಿಗ್ಗಾವಿಯಿಂದ ಉಪ ಚುನಾವಣಾ ಸ್ಪರ್ದಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.ಇನ್ನು ಈ ಸಂಬಂಧ ಹಾವೇರಿಯ ಪ್ರಮುಖರು ಈಶ್ವರಪ್ಪನವರನ್ನು ಭೇಟಿ ಮಾಡಿ ಬೆಂಬಲ ಸೂಚಿಸಿದ್ದು ಕಾರ್ಯಕರ್ತ ರು ಚುನಾವಣೆ ಗೆ ಸ್ಪರ್ಧೆ ಮಾಡಲು ಪಟ್ಟು ಹಿಡಿದ್ದಾರೆ.ಮುಂದಿನ ವಾರದಲ್ಲಿ ಈ ಬಗ್ಗೆ ಸಂಪೂರ್ಣ ಮಾಹಿತಿ ಸಿಗಲಿದೇ ಅಕ್ಟೋಬರ್ 06ರಂದು ಗಣಪತಿ ದೇವಸ್ಥಾನದಲ್ಲಿ ಹೋಮ ಕೂಡ ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಮೌನ ವಹಿಸಿದ ಕೆ ಎಸ್ ಈಶ್ವರಪ್ಪ ನವರು ಯಾವುದೇ ನಿರ್ಧಾರಕ್ಕೆ ಬಂದಿಲ್ಲ ಎಂಬುದು ತಿಳಿದು ಬಂದಿದೆ.








