Oplus_131072

ಶಿವಮೊಗ್ಗ : ಹೊಳೆಹೊನ್ನೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಹೊಸಕೊಪ್ಪ ಕರಾವಳಿ ಹೋಟೆಲ್ ಸಮೀಪವಿರುವ ಬೈಪಾಸ್ NH -13 ಡಬಲ್ ರಸ್ತೆಗೆ ಮೈಸೂರು ರಾಜ್ಯದ ದಿವಾನರಾಗಿದ್ದ ಸರ್ ಎಂ ವಿಶ್ವೇಶ್ವರಯ್ಯ ವೃತ್ತ ಹೊಸಕೊಪ್ಪದ ಗ್ರಾಮಸ್ಥರು ಒತ್ತಾಯಿಸಿದರು. ಈ ಸಂದರ್ಭದಲ್ಲಿಗ್ರಾಮಸ್ಥರಾದ

ಸುಬ್ರಮಣಿ, ಶಾಮ್, ಅನಿಲ್, ಜೈನಿಕ್ ರಾಜ್, ರಾಘವೇಂದ್ರ, ಲಕ್ಷ್ಮಯ್ಯ, ಮಾರುತಿ, ಕಾಂಕ್ರೀಟ್ ಮಂಜು, ಸಂತೋಷ್, ಅಣ್ಣಯ್ಯ, ಪುನೀತ್,ಶಶಿ ಹಾಗೂ ಗ್ರಾಮಸ್ಥರು ಇನ್ನಿತರರು ಉಪಸ್ಥಿತರಿದ್ದರು. ಕರ್ನಾಟಕದ ಅಭಿವೃದ್ಧಿಗೆ ಶ್ರಮಿಸಿರುವ ಅನೇಕ ಅಣೆಕಟ್ಟುಗಳನ್ನು ನಿರ್ಮಿಸಿ ರೈತರಿಗೆ ಸಾರ್ವಜನಿಕರಿಗೆ ಈಗಲೂ ಅವರ ಕಾರ್ಯಗಳು ಜೀವಂತವಾಗಿದೆ. ಮಹಾಗಣ್ಯರಾದ ಸರ್ ಎಂ ವಿ ಹೆಸರಿಡಲು ನಮ್ಮ ಜಿಲ್ಲೆಯ ಕ್ಷೇತ್ರಕ್ಕೆ ಅಭಿವೃದ್ಧಿಗೆ ಕಾರಣಕರ್ತರಾಗಿದ್ದಾರೆ. ಎಂದು ಗ್ರಾಮಸ್ಥರ ಹೇಳಿಕೆ. ಸರ್ ಎಮ್. ವಿ ಹೆಸರು ಇಡಲು ಹೊಳೆ ಹೊನ್ನೂರು ಪೊಲೀಸ್ ಠಾಣೆಗೆ ಕೋರಿಕೆಯನ್ನು ಸಲ್ಲಿಸಲಾಗಿದೆ.

Oplus_131072

Leave a Reply

Your email address will not be published. Required fields are marked *