Category: ಗ್ರಾಮ

ತೀರ್ಥಹಳ್ಳಿ:ಪಡುವಳ್ಳಿಯಲ್ಲಿ 78ನೇ ಅದ್ದೂರಿ ಸ್ವಾತಂತ್ರ್ಯ ದಿನಾಚರಣೆ

ಪಡುವಳ್ಳಿಯಲ್ಲಿ 78ನೇ ಸ್ವಾತಂತ್ರ ದಿನಾಚರಣೆಯ ಕಾರ್ಯಕ್ರಮವನ್ನು ಹೊನ್ನೇತಾಳು ಗ್ರಾಮ ಪಂಚಾಯತಿ ಸದಸ್ಯರಾದ ಶ್ರೀಮತಿ ಹೆಚ್ ಭಾಗ್ಯ ಪಡುವಳ್ಳಿ ಹರ್ಷೇಂದ್ರ ಕುಮಾರ್ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದರು ಗಡಿ ಕಾಯುವ ಯೋಧರನ್ನು ಹಾಗೂ ದೇಶಕ್ಕೆ ಅನ್ನ ಕೊಡುವ ರೈತರನ್ನು ಸ್ವಾತಂತ್ರ್ಯ ಕ್ಕಾಗಿ ಹೋರಾಡಿದಂತಹ ಮಹನೀಯರನ್ನು…

ಅದ್ದೂರಿಯಾಗಿ ನಡೆದ ಉಮಾಮಹೇಶ್ವರ ದೇವರ 10ನೇ ವರ್ಷದ ವರ್ಧಂತಿ ಉತ್ಸವ

ತೀರ್ಥಹಳ್ಳಿ : ತಾಲೂಕಿನ ಆಗುಂಬೆ ಹೋಬಳಿ ಹೊನ್ನೇತಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಂಗಾರು ಗ್ರಾಮದ ಹೊಸಪೇಟೆಯಲ್ಲಿ ನೆಲೆಸಿರುವ ಶ್ರೀ ಉಮಾಮಹೇಶ್ವರ ದೇವರ ವರ್ಧಂತಿ ಕಾರ್ಯಕ್ರಮ ಅದ್ದೂರಿಯಾಗಿ ಹೋಮ ಹವನ ಹಾಗೂ ಧಾರ್ಮಿಕ ಕೈಂಕಾರ್ಯಗಳೊಂದಿಗೆ ಸಾಂಗವಾಗಿ ನೆರವೇರಿತು.ಧರ್ಮೊತ್ತಾನ ಟ್ರಸ್ಟ್ ನ ಅಧ್ಯಕ್ಷರಾದ ರಾಜಶ್ರೀ…

ಹೆಮ್ಮೆಯಿಂದ ಮತದಾನ ಮಾಡಿದ 75 ವರ್ಷದ ವೃದ್ದೆ

ಶಿವಮೊಗ್ಗ : ಜಿಲ್ಲೆಯ ತೀರ್ಥಹಳ್ಳಿ ತಾಲೂಕು ಆಗುಂಬೆ ಹೋಬಳಿಯ ಶಿರೂರು ಬೂತ್ ವ್ಯಾಪ್ತಿ ಯಲ್ಲಿ 75 ವರ್ಷದ ಸರೋಜಮ್ಮ ಪಾರ್ಶ್ವವಾಯು ನಿಂದ ಬಳಲುತ್ತಿದ್ದರೂ ಈ ವರೆಗೆ ಮುಂಚಿತವಾಗಿ ಮತದಾನ ಮಾಡುವ ಪ್ರಕ್ರಿಯೆ ಬಗ್ಗೆ ಆಶಾ ಕಾರ್ಯಕರ್ತೆಯರಾಗಲಿ ಅಥವಾ ಸಂಬಂಧ ಪಟ್ಟವರಾಗಲಿ ತಿಳಿಸಿಲ್ಲ…

ಮಲೆನಾಡಿನಲ್ಲಿ ಹುಚ್ಚು ನಾಯಿ ಕಾಟ

ಸಾಂದರ್ಭಿಕ ಚಿತ್ರ ಶಿವಮೊಗ್ಗ : ಜಿಲ್ಲೆಯ ಹಲವೆಡೆ ಹುಚ್ಚು ನಾಯಿ ಕಾಟ ವರದಿಯಾಗಿದ್ದು, ರಾತ್ರೋ ರಾತ್ರಿ ಸಾಕು ನಾಯಿಗಳು ಹಾಗೂ ದನಗಳಿಗೆ ಕಚ್ಚಿದ ಹಿನ್ನಲೆ ಕೂಡಲೇ ನಾಯಿ ಗಳಿಗೆ ರೇಬಿಸ್ ಚುಚ್ಚು ಮದ್ದು ಕೊಡಿಸಲಾಗಿದೆ. ಆಗುಂಬೆ ಭಾಗದಲ್ಲಿ 2 – 3…

ತೀರ್ಥಹಳ್ಳಿ : ಪಡುವಳ್ಳಿಯಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ

ತೀರ್ಥಹಳ್ಳಿ : ತಾಲೂಕಿನ ಪಡುವಳ್ಳಿಯ ಶಾಲಾ ಮೈದಾನದಲ್ಲಿ ಡಾ ಬಿ ಆರ್ ಅಂಬೇಡ್ಕರ್ ಅವರ ಜಯಂತಿಯ ಅಂಗವಾಗಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ರವರ ಪ್ರತಿಮೆ ಅನಾವರಣಗೊಳಿಸುವ ಮೂಲಕ ಆಚರಿಸಲಾಯಿತು.ಇನ್ನು ಪಡುವಳ್ಳಿ ಹರ್ಷೇಂದ್ರ ಕುಮಾರ್ ಸ್ವಾಗತ ಭಾಷಣ ಮಾಡಿದ್ದು,ಸಾಮಾಜಿಕ ಚಿಂತಕರು, ಪ್ರಾಧ್ಯಾಪಕರು ,…

ಮಾನವೀಯತೆ ಮೆರೆದ ಆಗುಂಬೆ ಪೊಲೀಸರು

ತೀರ್ಥಹಳ್ಳಿ : ತಾಲೂಕಿನ ಆಗುಂಬೆಯ ಶಿವಕುಮಾರ್ ಜಿ ಗಿಳಗನ ಮನೆ ವೃತ್ತಿಯಲ್ಲಿ ಬಸ್ ಡ್ರೈವರ್ ಆಗಿದ್ದು, ಇತ್ತೀಚಿಗೆ ಸುಮಾರು 8-10 ವರ್ಷಗಳಿಂದ ಕೈಗೆ ಗಾಯವಾಗಿ ತದನಂತರ ಅದು ಕ್ಯಾನ್ಸರ್ ಆಗಿ ಎಡ ಕೈಯನ್ನು ಶಸ್ತ್ರ ಚಿಕಿತ್ಸೆ ಮೂಲಕ ತೆಗೆದಿದ್ದು,ಹೆಚ್ಚಿನ ಚಿಕಿತ್ಸೆಗೂ ಹಣ…

ಕೆಂದಾಳಬೈಲಿನಲ್ಲಿ ನೂತನವಾಗಿ  ಶುಭಾರಂಭಗೊಂಡಿದೆ ಶ್ರೀ ದುರ್ಗಾ ಫಾಸ್ಟ್ ಫುಡ್

ನಮ್ಮಲ್ಲಿ ಎಗ್ ರೈಸ್, ಕಬಾಬ್, ಗೋಬಿ ಮಂಚೂರಿ, ನೂಡಲ್ಸ್, ಟೀ ಕಾಫಿ, ಹಾಗೂ ತಂಪು ಪಾನೀಯಗಳು ದೊರೆಯುತ್ತದೆ ಅಶೋಕ್ : 9483129909 6361694857

ನಾಲೂರು ಶಿವಪ್ರಿಯ ಕಪ್ 2024 ವಾಲಿಬಾಲ್ ಪಂದ್ಯಾಟಕ್ಕೆ ತೆರೆ

ಮಾರ್ಚ್ 21 ರಂದು ನಾಲೂರಿನ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಅತ್ಯಂತ ಯಶಸ್ವಿಯಾಗಿ ಶಿವಪ್ರಿಯ ಕಪ್ ತೆರೆ ಕಂಡಿತು. ರೋಹಿತ್ ಹೆಗ್ಡೆ ಹೊಸೂರು, ರೇಮಯ್ಯ, ಕಿರಣ್ ವಡದಕೊಡಿಗೆ ಇವರೊಂದಿಗೆ, ಮಹಾಬಲೇಶ್ ಬೆಳಚಿಕಟ್ಟೆ, ದೇವರಾಜ್ ಇಳಿಮನೆ, ಗಿರೀಶ್ ಇಳಿಮನೆ, ಪ್ರಜ್ವಲ್ ಕಾರಬೈಲ್, ನಯನ…

ತೀರ್ಥಹಳ್ಳಿ ಹುಂಬಾಗಿ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ಸಂಕ್ರಮಣ ಸಂಭ್ರಮ

– ದೇವರ ಕೃಪೆಗೆ ಪಾತ್ರರಾದ ಭಕ್ತರು – ತಿಮ್ಮಪ್ಪ ಗೌಡರು ಮತ್ತು ಮಕ್ಕಳು &ಮೊಮ್ಮಕ್ಕಳ ವತಿಯಿಂದ ಅನ್ನಸಂತರ್ಪಣೆ – ಹುಂಬಾಗಿ ಬ್ರಹ್ಮಲಿಂಗೇಶ್ವರದೇವರ ಹಿನ್ನಲೆ ಏನು? ತೀರ್ಥಹಳ್ಳಿ : ತಾಲೂಕಿನ ಅರೇಹಳ್ಳಿ ಗ್ರಾಮದಲ್ಲಿ ನೆಲೆಸಿರುವ ಶ್ರೀ ಕ್ಷೇತ್ರ ಹುಂಬಾಗಿ ಶ್ರೀ ಬ್ರಹ್ಮಲಿಂಗೇಶ್ವರ ದೇವರಿಗೆ…

ಮಲೆನಾಡ ಜಾನಪದ ಕಲೆ ಅಂಟಿಕೆ ಪೆಂಟಿಕೆ

ಮಲೆನಾಡು ಕಲೆಯ ತವರೂರು ಇಲ್ಲಿ ಸಾಹಿತ್ಯ, ಸಂಗೀತ,ಸಿನಿಮಾ, ವೈದ್ಯಕೀಯ, ರಾಜಕೀಯ, ಕ್ರೀಡೆ ಹೀಗೆ ಹಲವಾರು ಕ್ಷೇತ್ರದಲ್ಲಿ ಮಲೆನಾಡಿನ ಗಣ್ಯರ ಸಾಧನೆ ಶ್ಲಾಘನೀಯ. ಇನ್ನು ಹಬ್ಬಗಳು ಬಂದಾಗ ಆದರ ಆಚರಣೆ ಮನೆ ಮನೆಗಳಲ್ಲೂ ಸಂಭ್ರಮ ಮನೆ ಮಾತಾಗಿದೆ.ಇನ್ನು ದೀಪಾವಳಿ ಹಬ್ಬದಲ್ಲಿ ಮಲೆನಾಡಿನಲ್ಲಿ ವಿಶೇಷ…