“ಸರ್ಪ ಸುತ್ತಿ”ಗೆ ಮನೆ ಮದ್ದು
ಬೇಸಿಗೆಯಲ್ಲಿ ವೈರಸ್ಗಳಿಂದ ಬಾಧಿಸುವ ಸಮಸ್ಯೆಗಳಲ್ಲಿ ಸರ್ಪ ಸುತ್ತು ಕೂಡ ಒಂದು.ದೇಹದ ಒಂದೇ ಕಡೆ ನೀರು ಗುಳ್ಳೆ ಎದ್ದು ಹಾವಿನ ಆಕಾರದಲ್ಲಿ ಮೂಡುವ ಇದನ್ನು ಸರ್ಪ ಸುತ್ತು ಎಂದು ಕರೆಯುವರು.ಗುಳ್ಳೆಗಳು ನರತಂತುಗಳನ್ನು ಬಾಧಿಸುವುದರಿಂದ ಉರಿ ಹಾಗೂ ತುರಿಕೆಯು ವಿಪರೀತವಾಗಿರುತ್ತದೆ. ಹಳ್ಳಿ ಮದ್ದಿನಿಂದ ಈ…
