Category: ಜಿಲ್ಲೆ

ವಾಟ್ಸಾಪ್ ಬಳಕೆದಾರರಿಗೆ ಸುಪ್ರೀಂ ಕೋರ್ಟ್  ಸೂಚನೆ ಏನು?

– ಇದು ಎಚ್ಚರಿಕೆಯು ಹೌದು! ಇತ್ತೀಚೆಗೆ ನೀಡಿರುವ ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ, ಏರ್‌ಟೆಲ್, ರಿಲಯನ್ಸ್ ಜಿಯೋ ಮತ್ತು ವೊಡಾಫೋನ್ ಐಡಿಯಾದಂತಹ ಮೊಬೈಲ್ ಸೇವಾ ಪೂರೈಕೆದಾರರು ನಿರ್ದಿಷ್ಟ ಅವಧಿಯ ನಂತರ ನಿಷ್ಕ್ರಿಯಗೊಂಡ ಸಂಖ್ಯೆಯನ್ನು ಹೊಸ ಚಂದಾದಾರರಿಗೆ ಮರುಹಂಚಿಕೆ ಮಾಡಲು ಅನುಮತಿಸಲಾಗಿದೆ ಎಂದು ಸುಪ್ರೀಂ…

ಆರ್ ಎಂ ಮಂಜುನಾಥ ಗೌಡರಿಗೆ ತವರೂರ ಗೌರವ..!!

𝘚𝘈𝘛𝘏𝘠𝘈𝘚𝘏𝘖𝘋𝘏𝘈 𝘕𝘌𝘞𝘚 ತೀರ್ಥಹಳ್ಳಿ : ತಾಲೂಕಿನ ಹೃದಯ ಭಾಗದಲ್ಲಿರುವ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಆರ್ ಎಂ ಮಂಜುನಾಥ್ ಗೌಡರಿಗೆ ಸನ್ಮಾನ ಕಾರ್ಯಕ್ರಮ ಜರುಗಿತು.ಕಾರ್ಯಕ್ರಮದ ಶುರುವಲ್ಲಿ ಬೈಕ್ ರ್ಯಾಲಿ ಜೊತೆಗೆ ಡಿ ಜೆ, ಹುಲಿ ಕುಣಿತ,ಚಂಡೆಯೊಂದಿಗೆ ಆರ್ ಎಂ ಮಂಜುನಾಥ್ ಗೌಡರು ತೀರ್ಥಹಳ್ಳಿ…

ದೀಪಾವಳಿಯಲ್ಲಿ ಹಸಿರು ಪಟಾಕಿಗೆ ಮಾತ್ರ ಅವಕಾಶ- ರಾಜ್ಯ ಸರ್ಕಾರ

➡️ ಮಲೆನಾಡಲ್ಲಿ ಸೈಲೆಂಟ್ ಆಗಿ ಬಂದ ಮಳೆರಾಯ➡️ ದೀಪಾವಳಿ ಆಚರಣೆಗೆ ರಾಜ್ಯ ಸರ್ಕಾರ ಖಡಕ್ ರೂಲ್ಸ್‌ ನೀಡಿದೆ . ದೀಪಾವಳಿ ಹಬ್ಬಕ್ಕೆ ರಾತ್ರಿ 8 ರಿಂದ 10 ರವರೆಗೆ ಮಾತ್ರ ಅವಕಾಶ ನೀಡಿದ್ದು ಇದರ ಅನ್ವಯ ಹಸಿರು ಪಟಾಕಿ ಮಾತ್ರ ಬಳಕೆ…

ರಾಜ್ಯದ ಎಲ್ಲಾ ಶಾಲೆಗಳಲ್ಲಿ ಪೌಷ್ಟಿಕ ವನ ಕೈತೋಟ ನಿರ್ಮಿಸಿ – ರಾಜ್ಯ ಸರ್ಕಾರ

– ನಿತ್ಯದ ಬಿಸಿ ಊಟಕ್ಕೆ ಬಳಕೆ ಮಾಡುವ ಉದ್ದೇಶ – ಯಾರನ್ನು ಸಂಪರ್ಕಿಸಬೇಕು? ರಾಜ್ಯದ ಎಲ್ಲಾ ಸರ್ಕಾರಿ,ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಪೌಷ್ಟಿಕ ವನ ಕೈತೋಟ ನಿರ್ಮಾಣ ಮಾಡಲು ರಾಜ್ಯ ಸರ್ಕಾರ ಹೇಳಿದೆ. ನಿತ್ಯದ ಬಿಸಿಯೂಟದಲ್ಲಿ ಬಳಸುವ ಸೊಪ್ಪು, ತರಕಾರಿಯನ್ನು ಶಾಲಾ…

ತೀರ್ಥಹಳ್ಳಿ : ಬಸವನಗದ್ದೆ ಪ್ರಸನ್ನ ಭಟ್ ಮನೆ ಮೇಲೆ ಅರಣ್ಯ ಇಲಾಖೆ ದಾಳಿ..!!

– ಜಿಂಕೆ, ಕಾಡುಕೋಣ, ಶ್ರೀಗಂಧ,ಬಂದೂಕು ವಶ – ನಮ್ಮ ಹೆಣದ ಮೇಲೆ ಪ್ರಸನ್ನ ಭಟ್ ಅವರನ್ನು ಬಂಧಿಸಿ – ಆರಗ ಕೆಂಡಾಮಂಡಲ ಶಿವಮೊಗ್ಗ :ಜಿಲ್ಲೆಯ ಹಣಗೆರೆ ಸಮೀಪದ ಬಸವನಗದ್ದೆ ಗ್ರಾಮದ ಪ್ರಸನ್ನಕುಮಾರ್ ಅವರ ಮನೆಯ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ಬುಧವಾರ…

ಕಮ್ಮರಡಿಯಲ್ಲಿ ಕನ್ನಡ ರಾಜ್ಯೋತ್ಸವದ ಸಂಭ್ರಮ!

■ ಕನ್ನಡ ಸಾಹಿತ್ಯ ಪರಿಷತ್ತು ಆಗುಂಬೆ ಘಟಕ ಹಾಗೂ ಲಯನ್ಸ್ ಕ್ಲಬ್ ಸಹಯೋಗ ■ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನ ಶಿವಮೊಗ್ಗ: ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕಮ್ಮರಡಿ ವಿಶ್ವತೀರ್ಥ ಪ್ರೌಢಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಆಗುಂಬೆ ಘಟಕ ಹಾಗೂ ಲಯನ್ಸ್…

ಮಳೆ ಬಂದ್ರೆ ಮಲೆನಾಡಿನಲ್ಲಿ ನೆಟ್ವರ್ಕ್ ಢಮಾರ್..!!

📵ನೆಟ್ವರ್ಕ್ ಸಮಸ್ಯೆಗೆ ಪರಿಹಾರ ಕೊಡ್ರಪ್ಪ – ಬಳಕೆದಾರರ ಅಕ್ರೋಶ📶ಶಿವಮೊಗ್ಗ ಜಿಲ್ಲೆಗೆ ಬಂದ ಟವರ್ ಗಳ ಮಾಹಿತಿ ಬೇಕೇ ಬೇಕು-ಎಲ್ಲೆಲ್ಲಿ ಸಮಸ್ಯೆ ಗೊತ್ತಾ❓ ಮಲೆನಾಡಿನಲ್ಲಿ ನೆಟ್ವರ್ಕ್ ಸಮಸ್ಯೆ ವಿಪರೀತವಾಗಿದ್ದು, ಸಣ್ಣ ಪುಟ್ಟ ಮಳೆಗೆ ನೆಟ್ವರ್ಕ್ ಕಾರ್ಯನಿರ್ವಹಿಸದೆ ಇರುವುದು ಬಳಕೆದಾರರ ಆಕ್ರೋಶಕ್ಕೆ ಕಾರಣವಾಗಿದೆ. ನೆಟ್ವರ್ಕ್…

✳️ಅಪ್ಪು ಪುಣ್ಯಸ್ಮರಣೆ ದಿನ✳️

ಪುನೀತ್ ರಾಜ್ ಕುಮಾರ್ (Puneeth Rajkumar) ನಿಧನರಾಗಿ 2 ವರ್ಷವಾಗಿದೆ. ಪುನೀತ್ ಕರುನಾಡಿನ ಜನರ ಮನದಲ್ಲಿ ಜೀವಂತವಾಗಿದ್ದಾರೆ. ಪುನೀತ್ ರಾಜ್​ಕುಮಾರ್​​ ಅವರನ್ನು ಅಭಿಮಾನಿಗಳು ಈಗಲೂ ಹೃದಯದಲ್ಲಿಟ್ಟು ಆರಾಧಿಸುತ್ತಿದ್ದಾರೆ. ರಕ್ತದಾನ ಶಿಬಿರ, ಅನ್ನದಾನ ನೇತ್ರದಾನ ಅಪ್ಪು ಪುಣ್ಯಸ್ಮರಣೆ ಹಿನ್ನೆಲೆ ಅಭಿಮಾನಿಗಳು ಪುನೀತ್​ ರಾಜ್​ಕುಮಾರ್​…

ಭೂತಾಯಿಗೆ ಸೀಮಂತ ಸಡಗರ!

ರೈತರ ನೆಚ್ಚಿನ ಹಬ್ಬ ಭೂಮಿ ಹುಣ್ಣಿಮೆ ತಾನು ಬೆಳೆದ ಬೆಳೆಗೆ ಪ್ರತಿಫಲ ಕರುಣಿಸುವ ಭೂಮಿ ತಾಯಿಗೆ ಸೀಗೆ ಹುಣ್ಣಿಮೆ ಅ 27 ರಂದು (ಬಗೆಬಗೆ ಖಾದ್ಯ) ಮೂಲಕ ಆಕೆಗೆ ಉಣ ಬಡಿಸಿ ಭೂಮಿಗೆ ಸೀಮಂತ ಮಾಡಿ ತೃಪ್ತಿ ಪಡಿಸುವ ಎಂಬ ನಂಬಿಕೆ…

ಅರಣ್ಯಾಧಿಕಾರಿಗಳು ಜನರಿಗೆ ಹುಲಿ ಉಗುರಿನಂತಹ ವಸ್ತುಗಳ ಬಳಕೆ ಅಪರಾಧ ಎಂಬ ಅರಿವು ಮೂಡಿಸಲಿ – ಸುಧೀರ್ ಕುಮಾರ್ ಮುರೊಳ್ಳಿ.

– ಶಾಲಾ ಕಾಲೇಜುಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಅಗತ್ಯ – ಉಲ್ಲಂಘಸಿದ್ದಲ್ಲಿ ನೋಟಿಸ್ ನಂತರ ಶಿಕ್ಷೆಗೆ ಒಳಪಡಿಸಲಿ ರಾಜ್ಯಾದ್ಯಂತ ಸುದ್ದಿಯಲ್ಲಿರುವ ಹುಲಿ ಉಗುರು ವಿಚಾರಕ್ಕೆ ಸಂಬಂಧಿಸಿದಂತೆ ಅ.27 ರಂದು ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಪಕ್ಷದ ಕೆಪಿಸಿಸಿ ವಕ್ತಾರರಾದ ಸುಧೀರ್ ಕುಮಾರ್ ಮುರೊಳ್ಳಿ ಅವರು…