Category: ರಾಜಕೀಯ

ಪ ಪಂ ಅಧ್ಯಕ್ಷರಾಗಿ ಒಂದು ವರ್ಷ ಪೂರೈಸಿದ ರೆಹಮಾತ್ ಉಲ್ಲಾ ಅಸಾದಿ ಮಾದರಿ ನಡೆ

ಅಧ್ಯಕ್ಷ ಅಸಾದಿಗೆ ಎಲ್ಲೆಡೆ ವ್ಯಾಪಾಕ ಮೆಚ್ಚುಗೆ ತೀರ್ಥಹಳ್ಳಿ :ಪಟ್ಟಣ ಪಂಚಾಯತ್ ಅಧ್ಯಕ್ಷರಾಗಿ ಒಂದು ವರುಷ ಪೂರೈಸಿದ ಸಂಭ್ರಮಾಚರಣೆಯನ್ನು ಅಧ್ಯಕ್ಷರಾದ ರೆಹಮತ್ ಉಲ್ಲಾ ಅಸಾದಿ ವಿನೂತನವಾಗಿ ಆಚರಿಸಿ ಮಾದರಿಯಾಗಿದ್ದಾರೆ. ಪಟ್ಟಣ ವ್ಯಾಪ್ತಿಯಲ್ಲಿರುವಂತ ಕುರುವಳ್ಳಿ ಜೋಪಡಿಯಾ ಸು 23 ಕುಟುಂಬದ ಸದಸ್ಯರನ್ನು ಬಸ್ ಮಾಡಿಸಿ…

ಧರ್ಮಸ್ಥಳ ಪ್ರಕರಣದ ಹಿಂದಿರುವ ಎಲ್ಲಾ ಬೇರುಗಳನ್ನು ಕಿತ್ತು ಹಾಕಬೇಕು – ಆರಗ ಜ್ಞಾನೇಂದ್ರ

ಧರ್ಮಸ್ಥಳ : ತೀರ್ಥಹಳ್ಳಿಯಿಂದ ಬಹಳ ಪ್ರಮಾಣದಲ್ಲಿ ಭಕ್ತರೆಲ್ಲರೂ ಸೇರಿ ಧರ್ಮಸ್ಥಳ ಕ್ಕೆ ಹೋಗುತ್ತಿದ್ದೇವೆ. 200 ಕ್ಕೂ ಹೆಚ್ಚು ಕಾರುಗಳಲ್ಲಿ ಪ್ರಯಾಣ ಮಾಡುತ್ತಿದ್ದೇವೆ. ನಮ್ಮ ಪ್ರಾರ್ಥನೆ ಮಂಜುನಾಥ ಸ್ವಾಮಿಗೆ ಕೇಳಿದಂತಿದೆ. ಅನಾಮಿಕ ಮುಸುಕುಧಾರಿಯ ಬಂಧನವಾಗಿದೆ ಎಂದು ಶಾಸಕ, ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರ…

ಸಹ್ಯಾದ್ರಿ ಸಂಸ್ಥೆ ಈ ಬಾರಿ ನಿರೀಕ್ಷೆಗೂ ಮೀರಿ 11 ಕೋಟಿ ಅಧಿಕ ಲಾಭ – ಬಸವಾನಿ ವಿಜಯದೇವ್

ತೀರ್ಥಹಳ್ಳಿ : ಸುಮಾರು ಇಪ್ಪತ್ತಮೂರು ವರ್ಷಗಳಿಂದ ತಾಲ್ಲೂಕಿನ ಅಡಿಕೆ ಬೆಳೆಗಾರರಿಗೆ ಮತ್ತು ಜನರಿಗೆ ಸ್ಥಳೀಯವಾಗಿಯೇ ಹಣಕಾಸು ಸಕಾಲಕ್ಕೆ ಒದಗಿಸಬೇಕೆಂಬ ದೂರ ದೃಷ್ಟಿ ಮತ್ತು ಅಚಲ ನಂಬಿಕೆಯಿಂದ ಪ್ರಾರಂಭಗೊಂಡ ಸಹ್ಯಾದ್ರಿ ವಿವಿದ್ದೋದ್ದೇಶ ಅಡಿಕೆ ಬೆಳೆಗಾರರ ಮಾರಾಟ ಸಹಕಾರ ಸಂಘ ಆಡಿಟ್ ವರದಿಯಲ್ಲಿ ಕಳೆದ…

ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ವೇಳೆ ‘DJ’ ನಿಷೇಧ

ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಹಬ್ಬದ ಆಚರಣೆ ಪೂರ್ಣಗೊಳ್ಳುವವರೆಗೆ ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ತ ದಿ: 27-08-202025 ರಿಂದ 15-09-2025 ರವರೆಗೆ ಡಿಜೆ ಸಿಸ್ಟಂ ಬಳಕೆಯನ್ನು ನಿಷೇಧಗೊಳಿಸಿ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಸರ್ಕಾರ…

ಸಚಿವ ಕೆ ಎನ್ ರಾಜಣ್ಣರನ್ನ ಸಂಪುಟದಿಂದ ‘ವಜಾ’ ಮಾಡಿದ ಕಾಂಗ್ರೆಸ್

ಪಕ್ಷದ ವಿರುದ್ಧ ಹೇಳಿಕೆ ನೀಡಿದ್ದ ಹಿನ್ನಲೆ ಹೈಕಮಾಂಡ್ ಗರಂ ಲೋಕಸಭೆ ವಿಪಕ್ಷನಾಯಕ ರಾಹುಲ್​ ಗಾಂಧಿ ಅವರು ಮಾಡಿದ್ದ ಮತ ಕಳ್ಳತನ ಆರೋಪದ ವಿಚಾರದಲ್ಲಿ ಕೆಎನ್​ ರಾಜಣ್ಣ ಅವರು ಪಕ್ಷದ ವಿರುದ್ಧ ಹೇಳಿಕೆ ನೀಡಿದ್ದರು. ಈ ಮೂಲಕ ಕೆಎನ್​ ರಾಜಣ್ಣ ತಮ್ಮ ಪಕ್ಷದ…

ಇನ್ಮುಂದೆ ಓಲಾ, ಉಬರ್ ಆಪ್ ರೀತಿಯಲ್ಲಿ ಆಂಬುಲೆನ್ಸ್ ಸೇವೆ!

ಬೆಂಗಳೂರು :ಓಲಾ, ಉಬರ್ ಆಯಪ್ ರೀತಿಯಲ್ಲಿ ಆಯ್ಕೆ ಮಾಡಿಕೊಳ್ಳುವ ಮುಕ್ತ ಅವಕಾಶ ಆಂಬ್ಯುಲೆನ್ಸ್ ಸೇವಾ ಗ್ರಾಹಕರಿಗೂ ನೀಡಬೇಕಿದೆ. ಈ ನಿಟ್ಟಿನಲ್ಲಿ ಪಾರದರ್ಶಕ ಆಯ್ಕೆ ವ್ಯವಸ್ಥೆ ಜಾರಿಗೆ ತರುತ್ತಿದ್ದೇವೆ. ಜೊತೆಗೆ ಖಾಸಗಿ ಸಂಸ್ಥೆ ಮೂಲಕ ನಡೆಸುತ್ತಿರುವ 108 ಆರೋಗ್ಯ ಸೇವೆಯನ್ನು ಕೂಡ ಸರ್ಕಾರದ…

ಎಸ್ ಎಸ್ ಎಲ್ ಸಿ ಹಾಗೂ ಪಿ ಯು ಸಿ ಮಕ್ಕಳಿಗೆ ಗುಡ್ ನ್ಯೂಸ್!

ಎಸ್‌ಎಸ್‌ಎಲ್‌ಸಿ ಪರೀಕ್ಷಾ ನಿಯಮದಲ್ಲಿ ಕೆಲ ಬದಲಾವಣೆ ತರಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಮುಂದಾಗಿದೆ. ಸಿಬಿಎಸ್‌ಇ ಮಾದರಿಯಲ್ಲೇ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ಮುಂದಾಗಿದ್ದು, SSLC ಪರೀಕ್ಷೆಯ ಉತ್ತೀರ್ಣ ಅಂಕ ಕಡಿತಗೊಳಿಸಲಾಗಿದೆ. ಇನ್ಮುಂದೆ ಎಸ್​ಎಸ್​ಎಲ್​ ಸಿ ಪರೀಕ್ಷೆಯಲ್ಲಿ…

ಶಿವಮೊಗ್ಗ :ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿ ಅವ್ಯವಸ್ಥೆ ;ಬಿರುಕು ಬಿಟ್ಟ ರಸ್ತೆ

ಶಿವಮೊಗ್ಗ : ತೀರ್ಥಹಳ್ಳಿ ತಾಲೂಕಿನ ಹಣಗೆರೆ ಗ್ರಾಂ ಪಂ ವ್ಯಾಪ್ತಿಯ ಬಸವನಗದ್ದೆ ಸಮೀಪದ ಶಿರನಲ್ಲಿ ಬಳಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿ ಹೊಂಡ ತೆಗೆದು ಕಳಪೆ ಕಾಮಗಾರಿ ಹಿನ್ನಲೆಯಲ್ಲಿ ತೀರ್ಥಹಳ್ಳಿ – ಹಣಗೆರೆ – ಶಿವಮೊಗ್ಗಕ್ಕೆ ಹಾದು ಹೋಗುವ ಮುಖ್ಯ…

ಸಿಗಂದೂರು ಲಾಂಚ್ ನಲ್ಲಿ ಕೆಲಸ ಮಾಡಿದವರಿಗೆ ದುಡಿಮೆ ಇಲ್ಲ – ಸಾಗರದ ಶಾಸಕರು ಸ್ಪಂದಿಸುವರೇ?

ದುಡಿಮೆ ಇಲ್ಲದೆ ಕೆಲಸಗಾರರ ಬದುಕು ಅತಂತ್ರ – ನನ್ನ ಮಕ್ಕಳಿಗೆ ಕೆಲಸಕೊಡಿಸಿ – ಲಾಂಚ್ ನ ಅಳಲು ಶಿವಮೊಗ್ಗ : ಜಿಲ್ಲೆಯ ಸಾಗರ ತಾಲೂಕಿನ ಸಿಗಂದೂರು ಸೇತುವೆ ಕಳೆದ 2 ದಿನದ ಹಿಂದೆ ಲೋಕಾರ್ಪಣೆಯಾಗಿದೆ.ಓಡಾಟ ಕಷ್ಟಕರವಾದ ಹಿನ್ನಲೆ ಇದೀಗ ಜನರು ಸಂತಸ…

ತೀರ್ಥಹಳ್ಳಿ :ತೆಮ್ಮೆಮನೆ – ಹುರುಳಿ ರಸ್ತೆ ಅವಾಂತರ

ತೀರ್ಥಹಳ್ಳಿ : ತಾಲೂಕಿನ ನಾಲೂರು ಗ್ರಾಂ ಪಂ ವ್ಯಾಪ್ತಿಯ ತೆಮ್ಮೆ ಮನೆ – ಹುರುಳಿ ರಸ್ತೆ ಹೊಂಡ ಗುಂಡಿಯಿಂದ ತುಂಬಿದ್ದು ವಾಹನಗಳು ಕೆಟ್ಟು ನಿಂತು ಸವಾರರು ಪರದಾಡುವಂತಾಗಿದೆ. ಈ ಬಗ್ಗೆ ಜನಪ್ರತಿನಿದಿಗಳು ಹಾಗೂ ಸಂಬಂಧ ಇಲಾಖೆಯ ಗಾಢ ನಿದ್ರಾವಸ್ತೆಯಲ್ಲಿದ್ದು ರಸ್ತೆ ದುರಸ್ತಿ…