Category: ಅಪಘಾತ

ತೀರ್ಥಹಳ್ಳಿ : ಮೇಗರವಳ್ಳಿ ಬಳಿ ಕಾರು ಅಪಘಾತ!

ತೀರ್ಥಹಳ್ಳಿ : ತಾಲೂಕಿನ ಆಗುಂಬೆ ಹೋಬಳಿಯ ಮೇಗರವಳ್ಳಿ ತಿರುವಿನಲ್ಲಿ ಕಾರೊಂದು ಅಪಘಾತಕ್ಕಿಡಾಗಿದ್ದ ಘಟನೆ ಅ. 23 ರ ಸಂಜೆ 5 ಗಂಟೆಗೆ ನಡೆದಿದೆ.ಶಿವಮೊಗ್ಗದಿಂದ ಮಂಗಳೂರು ಮಾರ್ಗವಾಗಿ ಚಲಿಸುತಿದ್ದ ಕಾರು ಮೇಗರವಳ್ಳಿ ತಿರುವಿನಲ್ಲಿ ಚಾಲಕನ ಹಿಡಿತಕ್ಕೆ ಸಿಗದೇ ಪಲ್ಟಿಯಾಗಿದ್ದು ನಾಲ್ಕು ಚಕ್ರ ಮೇಲಾಗಿ…

ತೀರ್ಥಹಳ್ಳಿ:ಬಾಳೆಬೈಲು ಬಳಿ ಭೀಕರ ಅಪಘಾತ!

ತೀರ್ಥಹಳ್ಳಿ : ಬುಲೆರೋ ವಾಹನ ಹಾಗೂ ಬೈಕ್‌ ನಡುವೆ ಅಪಘಾತ ಸಂಭವಿಸಿದ್ದು ಸ್ಥಳದಲ್ಲೇ ಓರ್ವ ಯುವಕ ಸಾವನ್ನಪ್ಪಿರುವ ಘಟನೆ ಪಟ್ಟಣದ ಬಾಳೆಬೈಲ ಸಮೀಪ ನಡೆದಿದೆ. ಮಂಗಳವಾರ ಸಂಜೆ ಬಾಳೆಬೈಲು ಸಮೀಪದಲ್ಲಿ ಅಪಘಾತ ಸಂಭವಿಸಿದ್ದು ಚರಣ್ ( 23 ವರ್ಷ) ಸ್ಥಳದಲ್ಲೇ ಸಾವನಪ್ಪಿದ್ದಾನೆ.…

ತೀರ್ಥಹಳ್ಳಿ : ಕಾಡುಕೋಣ ಡಿಕ್ಕಿ, ಕಾರು ಸಂಪೂರ್ಣ ಜಖಂ!

ತೀರ್ಥಹಳ್ಳಿ :ತಾಲ್ಲೂಕಿನ ಆಗುಂಬೆ ಹೋಬಳಿ ನಾಲೂರ್‌ ಸಮೀಪದಲ್ಲಿ ಅ. 5 ರ ಸಂಜೆ ವೇಳೆಗೆ ಚಲಿಸುತಿದ್ದ ಕಾರಿನ ಮೇಲೆ ಕಾಡುಕೋಣ ಏಕಾಏಕಿ ಹಾರಿದ ಪರಿಣಾಮ ಕಾರು ಸಂಪೂರ್ಣ ಜಖಂ ಆಗಿದೆ. ಸದ್ಯ ಕಾರಿನಲ್ಲಿದ ಪ್ರಯಾಣಿಕರು ಪ್ರಣಾಪಾಯದಿಂದ ಪಾರಾಗಿದ್ದಾರೆ. ಇನ್ನು ಇತ್ತೀಚಿಗೆ ಕಾಡು…

ಆಗುಂಬೆ ಘಾಟಿ ತಿರುವು 6ರಿಂದ 60ಅಡಿ ಕಂದಕಕ್ಕೆ ಉರುಳಿದ ಪಿಕಪ್!

ತೀರ್ಥಹಳ್ಳಿ : ತಾಲೂಕಿನ ಆಗುಂಬೆಯ ಘಾಟಿ ತಿರುವು 6 ರಲ್ಲಿ ಮುಂಡರಗಿ ಯಿಂದ ಮಂಗಳೂರಿಗೆ ಹೊರಟ ಪಿಕಪ್ ಚಾಲಕನ ಹಿಡಿತಕ್ಕೆ ಸಿಗದೇ ಜೊತೆಗೆ ರಕ್ಷಣಾ ತಡೆಗೋಡೆ ಇಲ್ಲದೆ 60ಅಡಿ ಕಂದಕಕ್ಕೆ ಬಿದ್ದಿದೆ. ಈ ಅನಾಹುತ ಸೆ. 27ರ ಸಂಜೆ 6 ಗಂಟೆ…

ಆಗುಂಬೆ ಘಾಟಿಯಲ್ಲಿ ಬಿದ್ದ ಬೃಹತ್ ಮರ!

ತೀರ್ಥಹಳ್ಳಿ : ತೀರ್ಥಹಳ್ಳಿ ತಾಲೂಕಿನ ಆಗುಂಬೆ ಘಾಟಿ ಆರನೇ ತಿರುವಿನಲ್ಲಿ ಬೃಹತ್ ಮರ ಒಂದು ರಸ್ತೆಗೆ ಅಡ್ಡಲಾಗಿ ಬಿದ್ದ ಪರಿಣಾಮ ಸಂಚಾರ ಅಸ್ತವ್ಯಸ್ತವಾಗಿದೆ. ಸೆ 20 ರ ಮಧ್ಯಾಹ್ನ ವೇಳೆಗೆ ಮರ ತೆರವು ಗೊಳಿಸಲಾಗುವುದೆಂದು ಬಲ್ಲಮೂಲಗಳಿಂದ ಮಾಹಿತಿ ಸಿಕ್ಕಿದೆ. ಇದೆ ವೇಳೆ…

ಶಿವಮೊಗ್ಗ ದಿಂದ ಮಣಿಪಾಲಕ್ಕೆ ಜೀರೋ ಟ್ರಾಫಿಕ್ ಮೂಲಕ ತೀರ್ಥಹಳ್ಳಿ ಮೂಲದ ಯುವಕನ ರವಾನೆ!

ಶಿವಮೊಗ್ಗ :ತೀವ್ರ ಜ್ವರ ಹಾಗೂ ಬಹು ಅಂಗಾಂಗ ಸಮಸ್ಯೆಯಿಂದ ಬಳಲುತ್ತಿರುವ ಯುವಕನನ್ನು ಶಿವಮೊಗ್ಗದಿಂದ ಮಣಿಪಾಲಕ್ಕೆ ಜೀರೋ ಟ್ರಾಫಿಕ್ ನಲ್ಲಿ ರವಾನಿಸಲಾಯಿತು ಶಿವಮೊಗ್ಗದ ಮೆಟ್ರೋ ಆಸ್ಪತ್ರೆಗೆ ದಾಖಲಾಗಿದ್ದ ತೀರ್ಥಹಳ್ಳಿ ತಾಲೂಕಿನ ಹುಂಚ ಹೋಬಳಿಯ ಶಂಕರ ಹಳ್ಳಿಯ ಶ್ರೇಯಾಂಕ್ (21) ಬಹು ಅಂಗಾಂಗ ಸಮಸ್ಯೆಯಿಂದ…

ಹೊಸನಗರ :ತೆಪ್ಪ ಮಗುಚಿ ಯುವಕ ನೀರು ಪಾಲು : ಸರ್ಕಾರದ ವಿರುದ್ಧ ಸ್ಥಳೀಯರು ಗರಂ!

ಶಿವಮೊಗ್ಗ : ಹೊಸನಗರ ತಾಲೂಕು ಬಂಟೋಡಿಯಲ್ಲಿ ಮನಕಲಕುವ ಘಟನೆಯೊಂದು ನಡೆದಿದೆ. ತಾಲೂಕಿನ ಹೊಸೂರು ಗ್ರಾಪಂಯ ಕಟ್ಟಿನಹೊಳೆ ಗ್ರಾಮಶನಿವಾರ ಮದ್ಯಾಹ್ನ ಉಕ್ಕಡದಲ್ಲಿ ತೆರಳುತ್ತಿದ್ದ ವೇಳೆ ಉಕ್ಕಡ ಮಗುಚಿದ್ದು ಮೂವರು ಯುವಕರು ನದಿಗೆ ಬಿದ್ದಿದ್ದು ಮೂವರಲ್ಲಿ ಪೂರ್ಣೇಶ (22) ಎಂಬ ಯುವಕ ನೀರುಪಾಲಾಗಿದ್ದಾನೆ. ಯುವಕರಾದ…

ಆಗುಂಬೆ ಬಳಿ ಮಂಗಳೂರು ಮೂಲದ ಕಾರು ಅಪಘಾತ : ಕಳ್ಳರ ಕೈ ಚಳಕವೇನು?

ಅಗುಂಬೆ ಬಳಿ ಮಂಗಳೂರು ಮೂಲದ ಒಂದು ಕುಟುಂಬ ಕಾರು ಅಪಘಾತವಾಗಿದ್ದು ಕಾರಿನಲ್ಲಿದ್ದವರಿಗೆ ಗಂಭೀರ ಗಾಯಗಳಾಗಿದೆ. ಆದರೆ ಈ ಸಂಕಷ್ಟದ ಸಮಯದಲ್ಲಿ ಸಹಾಯ ಮಾಡಲು ಬಾರದ ಕೆಲವರು ಮಾನವೀಯತೆ ಮರೆತು ಮೊಬೈಲ್, ಬಂಗಾರದಾಭರಣಗಳನ್ನು ಕದ್ದು ಪರಾರಿಯಾಗಿದ್ದಾರೆ ಎಂಬ ಮಾಹಿತಿ ಸತ್ಯಶೋಧ ಮಾಧ್ಯಮಕ್ಕೆ ಲಭ್ಯ…

ತೀರ್ಥಹಳ್ಳಿ : ಆಯಾ ತಪ್ಪಿ ಬಿದ್ದು ಕೃಷಿಕ ಸಾವು!

ಶಿವಮೊಗ್ಗ : ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮೇಗರವಳ್ಳಿಯ ಕೃಷಿಕ ನೋರ್ವ ಹಳ್ಳಕ್ಕೆ ಬಿದ್ದು ಮೃತ ಪಟ್ಟ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬಾವಿಕೆರೆಯ ಕೃಷಿಕ ಚಂದ್ರಶೇಖರ (50) ಮೃತ ಪಟ್ಟ ದುರ್ದೈವಿ. ಗುರುವಾರ ಕೃಷಿ ಕೆಲಸದ ನಿಮಿತ್ತ ತೆರಳಿದ್ದಾಗ ಆಯತಪ್ಪಿ ಕಾಲು…

ತೀರ್ಥಹಳ್ಳಿ :ವಿದ್ಯುತ್ ಸ್ಪರ್ಶ ಕಡ್ತೂರು ರಫೀಕ್ ವಿಧಿವಶ !

ತೀರ್ಥಹಳ್ಳಿ : ತಾಲೂಕಿನ ಅರೇಹಳ್ಳಿ ಗ್ರಾಂ ಪಂ ವ್ಯಾಪ್ತಿಯ ಕಮ್ಮರಡಿಯ ಕಡ್ತೂರು ಸಮೀಪದ ಏರಿಗದ್ದೆಯಲ್ಲಿ ಕರೆಂಟ್ ಕಂಬ ಹತ್ತಿ ಬಲ್ಬ್ ಹಾಕಿ ಇಳಿಯುವ ವೇಳೆ ಏಣಿ ಮುಖ್ಯ ಕೇಬಲ್ ಗೆ ತಾಗಿ ವಿದ್ಯುತ್ ಸ್ಪರ್ಶಿಸಿ ಓರ್ವ ಸಾವನಪ್ಪಿರಿವ ಘಟನೆ ನಡೆದಿದೆ. ಮೃತರನ್ನು…