Category: ಅಪಘಾತ

ಆಗುಂಬೆ ಬಳಿ ಆಕಸ್ಮಿಕ ಬೆಂಕಿ ಅನಾಹುತ

ಆಗುಂಬೆ : ಹೋಬಳಿಯ ನಂಟೂರು ಗ್ರಾಮದ ನಿಲುವಾನೆಯಲ್ಲಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದ್ದು ನಿಲುವಾನೆ ವಾಸಿ ಶ್ರೀನಿವಾಸ್ ಗೌಡ ಎಂಬುವವರ ಮನೆಯ ಕೊಟ್ಟಿಗೆಗೆ ಬೆಂಕಿ ತಗಲಿದ್ದು ಕೊಟ್ಟಿಗೆ ಮತ್ತು ಹುಲ್ಲು ಸಂಪೂರ್ಣವಾಗಿ ಸುಟ್ಟು ಹೋಗಿದೆ. ಮಾಲಿಕರಾದ ಶ್ರೀನಿವಾಸ್ ಅವರು ಬೆಂಕಿ ಕಂಡ…

ಬೆಂಗಳೂರು : ಪಟಾಕಿಯಿಂದ ಅನಾಹುತವಾದರೆ ಈ ಆಸ್ಪತ್ರೆಗೆ ಕರೆ ಮಾಡಿ..!!

ರಾಜ್ಯದಲ್ಲಿ ದೀಪಾವಳಿ ಹಬ್ಬದ ಸಂಭ್ರಮ ಶುರುವಾಗಿದ್ದು, ಪಟಾಕಿಗಳಿಂದ ನಾವು ಎಚ್ಚರವಿರಬೇಕು.ಆಸ್ಪತ್ರೆಗೆ ಬರುವ ಗಾಯಾಳುಗಳಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡಲು ಮಿಂಟೋ ಹಾಗೂ ವಿಕ್ಟೋರಿಯಾ ಕಣ್ಣಿನ ಆಸ್ಪತ್ರೆ ವೈದ್ಯರು ಒಂದು ವಾರ 24X7 ಕಾರ್ಯನಿರ್ವಹಿಸಲಿದ್ದಾರೆ. ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆ ಎಲ್ಲಾ ಸಿದ್ದತೆ ಮಾಡಿಕೊಂಡಿದ್ದು,…

ಬೆಳಗಾವಿ: ಒಂದೇ ಗ್ರಾಮದ 30 ಮಂದಿ ಸಾವು ;ಜನರಲ್ಲಿ ಆತಂಕ..!!

– ಅರೋಗ್ಯ ಇಲಾಖೆಯಿಂದ ತಪಾಸಣೆ-ದುರ್ಗಾದೇವಿಯ ಶಾಪವೋ, ಭೀಕರ ಖಾಯಿಲೆಯೋ? ಬೆಳಗಾವಿ : ಜಿಲ್ಲೆಯ ರಾಮದುರ್ಗ ತಾಲೂಕಿನ ತುರನೂರ ಗ್ರಾಮದಲ್ಲಿ ಎರಡೂವರೆ ತಿಂಗಳ ಅವಧಿಯಲ್ಲಿ ಸುಮಾರು 30ಕ್ಕೂ ಅಧಿಕ ಜನ ಮೃತಪಟ್ಟಿರುವುದು ಗ್ರಾಮಸ್ಥರನ್ನು ಬೆಚ್ಚಿ ಬೀಳುವಂತೆ ಮಾಡಿದೆ. ಗ್ರಾಮದ ಶ್ರೀ ದುರ್ಗಾದೇವಿ ಶಾಪದಿಂದ…

FLASH NEWS : ಬಿದರಗೋಡು ಸಮೀಪ ಕೈಮರ ಬಳಿ ಹೊತ್ತಿ ಉರಿದ ಕಾರು..!!

🔥ಬ್ಯಾಟರಿ ಶಾರ್ಟ್ ಆಗಿ ಬೆಂಕಿ ತೀರ್ಥಹಳ್ಳಿ :ತಾಲೂಕಿನ ಬಿದರಗೋಡು ಸಮೀಪದ ತಾಲ್ಲೂರಂಗಡಿ ಕೈಮರದಲ್ಲಿ ಸು ಮದ್ಯಾಹ್ನ 12 ಗಂಟೆಗೆ ಬ್ಯಾಟರಿ ಸ್ಫೋಟವಾಗಿ ಶಿಫ್ಟ್ ಕಾರು ದಗ ದಗ ಹೊತ್ತಿ ಉರಿದಿದೆ. ಸೌತ್ಕೇಂದ್ರ ಕಡೆಯ ಕಾರು ಇದಾಗಿದ್ದು ಸದ್ಯ ಯಾವುದೇ ಪ್ರಣಾಪಾಯವಾಗಿಲ್ಲ.

ಮಾರ್ಕೆಟ್ ನಲ್ಲೀಗ ಈರುಳ್ಳಿ ಹವಾ!

ಇತ್ತೀಚೆಗೆ ಹೆಚ್ಚುತ್ತಿರುವ ಈರುಳ್ಳಿ ಬೆಲೆ ಸಾಮಾನ್ಯ ಜನರ ಜೇಬಿಗೆ ಕತ್ತರಿ ಹಾಕಿದೆ . ದೀಪಾವಳಿಗೆ ಮುನ್ನವೇ ಈರುಳ್ಳಿ ಬೆಲೆ ಶೇ.57ಕ್ಕೂ ಹೆಚ್ಚು ಏರಿಕೆಯಾಗಿದೆ. ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಕೆಜಿಗೆ 47 ರೂ.ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರವೂ ಇದರ ಬೆಲೆ ನಿಯಂತ್ರಣಕ್ಕೆ ಸಜ್ಜಾಗಿದೆ. ಬದನಾಜೆ…