Category: ಅಪಘಾತ

ಆಗುಂಬೆ ಘಾಟಿಯಲ್ಲಿ ಬಿದ್ದ ಬೃಹತ್ ಮರ!

ತೀರ್ಥಹಳ್ಳಿ : ತೀರ್ಥಹಳ್ಳಿ ತಾಲೂಕಿನ ಆಗುಂಬೆ ಘಾಟಿ ಆರನೇ ತಿರುವಿನಲ್ಲಿ ಬೃಹತ್ ಮರ ಒಂದು ರಸ್ತೆಗೆ ಅಡ್ಡಲಾಗಿ ಬಿದ್ದ ಪರಿಣಾಮ ಸಂಚಾರ ಅಸ್ತವ್ಯಸ್ತವಾಗಿದೆ. ಸೆ 20 ರ ಮಧ್ಯಾಹ್ನ ವೇಳೆಗೆ ಮರ ತೆರವು ಗೊಳಿಸಲಾಗುವುದೆಂದು ಬಲ್ಲಮೂಲಗಳಿಂದ ಮಾಹಿತಿ ಸಿಕ್ಕಿದೆ. ಇದೆ ವೇಳೆ…

ಶಿವಮೊಗ್ಗ ದಿಂದ ಮಣಿಪಾಲಕ್ಕೆ ಜೀರೋ ಟ್ರಾಫಿಕ್ ಮೂಲಕ ತೀರ್ಥಹಳ್ಳಿ ಮೂಲದ ಯುವಕನ ರವಾನೆ!

ಶಿವಮೊಗ್ಗ :ತೀವ್ರ ಜ್ವರ ಹಾಗೂ ಬಹು ಅಂಗಾಂಗ ಸಮಸ್ಯೆಯಿಂದ ಬಳಲುತ್ತಿರುವ ಯುವಕನನ್ನು ಶಿವಮೊಗ್ಗದಿಂದ ಮಣಿಪಾಲಕ್ಕೆ ಜೀರೋ ಟ್ರಾಫಿಕ್ ನಲ್ಲಿ ರವಾನಿಸಲಾಯಿತು ಶಿವಮೊಗ್ಗದ ಮೆಟ್ರೋ ಆಸ್ಪತ್ರೆಗೆ ದಾಖಲಾಗಿದ್ದ ತೀರ್ಥಹಳ್ಳಿ ತಾಲೂಕಿನ ಹುಂಚ ಹೋಬಳಿಯ ಶಂಕರ ಹಳ್ಳಿಯ ಶ್ರೇಯಾಂಕ್ (21) ಬಹು ಅಂಗಾಂಗ ಸಮಸ್ಯೆಯಿಂದ…

ಹೊಸನಗರ :ತೆಪ್ಪ ಮಗುಚಿ ಯುವಕ ನೀರು ಪಾಲು : ಸರ್ಕಾರದ ವಿರುದ್ಧ ಸ್ಥಳೀಯರು ಗರಂ!

ಶಿವಮೊಗ್ಗ : ಹೊಸನಗರ ತಾಲೂಕು ಬಂಟೋಡಿಯಲ್ಲಿ ಮನಕಲಕುವ ಘಟನೆಯೊಂದು ನಡೆದಿದೆ. ತಾಲೂಕಿನ ಹೊಸೂರು ಗ್ರಾಪಂಯ ಕಟ್ಟಿನಹೊಳೆ ಗ್ರಾಮಶನಿವಾರ ಮದ್ಯಾಹ್ನ ಉಕ್ಕಡದಲ್ಲಿ ತೆರಳುತ್ತಿದ್ದ ವೇಳೆ ಉಕ್ಕಡ ಮಗುಚಿದ್ದು ಮೂವರು ಯುವಕರು ನದಿಗೆ ಬಿದ್ದಿದ್ದು ಮೂವರಲ್ಲಿ ಪೂರ್ಣೇಶ (22) ಎಂಬ ಯುವಕ ನೀರುಪಾಲಾಗಿದ್ದಾನೆ. ಯುವಕರಾದ…

ಆಗುಂಬೆ ಬಳಿ ಮಂಗಳೂರು ಮೂಲದ ಕಾರು ಅಪಘಾತ : ಕಳ್ಳರ ಕೈ ಚಳಕವೇನು?

ಅಗುಂಬೆ ಬಳಿ ಮಂಗಳೂರು ಮೂಲದ ಒಂದು ಕುಟುಂಬ ಕಾರು ಅಪಘಾತವಾಗಿದ್ದು ಕಾರಿನಲ್ಲಿದ್ದವರಿಗೆ ಗಂಭೀರ ಗಾಯಗಳಾಗಿದೆ. ಆದರೆ ಈ ಸಂಕಷ್ಟದ ಸಮಯದಲ್ಲಿ ಸಹಾಯ ಮಾಡಲು ಬಾರದ ಕೆಲವರು ಮಾನವೀಯತೆ ಮರೆತು ಮೊಬೈಲ್, ಬಂಗಾರದಾಭರಣಗಳನ್ನು ಕದ್ದು ಪರಾರಿಯಾಗಿದ್ದಾರೆ ಎಂಬ ಮಾಹಿತಿ ಸತ್ಯಶೋಧ ಮಾಧ್ಯಮಕ್ಕೆ ಲಭ್ಯ…

ತೀರ್ಥಹಳ್ಳಿ : ಆಯಾ ತಪ್ಪಿ ಬಿದ್ದು ಕೃಷಿಕ ಸಾವು!

ಶಿವಮೊಗ್ಗ : ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮೇಗರವಳ್ಳಿಯ ಕೃಷಿಕ ನೋರ್ವ ಹಳ್ಳಕ್ಕೆ ಬಿದ್ದು ಮೃತ ಪಟ್ಟ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬಾವಿಕೆರೆಯ ಕೃಷಿಕ ಚಂದ್ರಶೇಖರ (50) ಮೃತ ಪಟ್ಟ ದುರ್ದೈವಿ. ಗುರುವಾರ ಕೃಷಿ ಕೆಲಸದ ನಿಮಿತ್ತ ತೆರಳಿದ್ದಾಗ ಆಯತಪ್ಪಿ ಕಾಲು…

ತೀರ್ಥಹಳ್ಳಿ :ವಿದ್ಯುತ್ ಸ್ಪರ್ಶ ಕಡ್ತೂರು ರಫೀಕ್ ವಿಧಿವಶ !

ತೀರ್ಥಹಳ್ಳಿ : ತಾಲೂಕಿನ ಅರೇಹಳ್ಳಿ ಗ್ರಾಂ ಪಂ ವ್ಯಾಪ್ತಿಯ ಕಮ್ಮರಡಿಯ ಕಡ್ತೂರು ಸಮೀಪದ ಏರಿಗದ್ದೆಯಲ್ಲಿ ಕರೆಂಟ್ ಕಂಬ ಹತ್ತಿ ಬಲ್ಬ್ ಹಾಕಿ ಇಳಿಯುವ ವೇಳೆ ಏಣಿ ಮುಖ್ಯ ಕೇಬಲ್ ಗೆ ತಾಗಿ ವಿದ್ಯುತ್ ಸ್ಪರ್ಶಿಸಿ ಓರ್ವ ಸಾವನಪ್ಪಿರಿವ ಘಟನೆ ನಡೆದಿದೆ. ಮೃತರನ್ನು…

ಇವನೇ ನೋಡ್ರಪ್ಪಾ ಮಾಸ್ಕ್ ಮ್ಯಾನ್ ಅಲಿಯಾಸ್ ಸಿ ಎಸ್ ಚಿನ್ನಯ್ಯ!

ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಐ ಟಿ ಇಂದು ದೂರುದಾರ ಮಾಸ್ಕ್ ಮ್ಯಾನ್ ಸಿ.ಎಸ್ ಚಿನ್ನಯ್ಯನನ್ನು ಬಂಧಿಸಿ ಬೆಳ್ತಂಗಡಿ ಕೋರ್ಟ್ ಗೆ ಹಾಜರುಪಡಿಸಿದೆ. ಇದೀಗ ಮಾಸ್ಕ್ ಮ್ಯಾನ್ ಚಿನ್ನಯ್ಯನನ್ನು 10 ದಿನ ಎಸ್ ಐ ಟಿ (SIT) ಕಸ್ಟಡಿಗೆ ನೀಡಿ ಕೋರ್ಟ್…

ರಿಪ್ಪನ್ ಪೇಟೆ | ಶಾಲಾ ಬಸ್ ಪಲ್ಟಿ : ತಪ್ಪಿದ ಭಾರಿ ಅನಾಹುತ

ರಿಪ್ಪನ್ ಪೇಟೆ : ಇಲ್ಲಿನ ಸಮೀಪದ ಕಾನುಗೋಡು ಗ್ರಾಮದ ಬಳಿ ಇಂದು ಬೆಳಿಗ್ಗೆ ನರ್ಸರಿ ಮಕ್ಕಳನ್ನು ಕರೆದೊಯ್ಯುತಿದ್ದ ಶಾಲಾ ಬಸ್ ಪಲ್ಟಿಯಾದ ಘಟನೆ ನಡೆದಿದೆ. ತಮ್ಮಡಿಕೊಪ್ಪ – ಮೂಗುಡ್ತಿ ಮಾರ್ಗದಲ್ಲಿ ಚಲಿಸುತ್ತಿದ್ದ ಶಾಲಾ ಬಸ್‌ ಕಾನುಗೋಡು ಬಳಿಯಲ್ಲಿ ಪಲ್ಟಿಯಾಗಿದೆ. ಗರ್ತಿಕೆರೆಯ ಖಾಸಗಿ…

ಶಿವಮೊಗ್ಗ : ಕೊಡಚಾದ್ರಿ ಗೆ ತೆರಳುತಿದ್ದ ಜೀಪ್ ಅಪಘಾತ; ಭಕ್ತರಿಗೆ ಸಣ್ಣಪುಟ್ಟ ಗಾಯ!

ಶಿವಮೊಗ್ಗ: ಜಿಲ್ಲೆಯ ಹೊಸನಗರ ತಾಲೂಕಿನ ಕೊಡಚಾದ್ರಿ ಬೆಟ್ಟಕ್ಕೆ ತೆರಳುತ್ತಿದ್ದ ಜೀಪ್ ಒಂದು ಇಂದು ಬೆಳಿಗ್ಗೆ ಪಲ್ಟಿಯಾದ ಘಟನೆ ನಡೆದಿದೆ. ಕೊಲ್ಲೂರಿನಿಂದ ಕೊಡಚಾದ್ರಿಯ ಕಡೆಗೆ ಪ್ರಯಾಣಿಸುತ್ತಿದ್ದ ಕೇರಳ ಮೂಲದ ಎಂಟು ಮಂದಿ ಭಕ್ತರನ್ನು ಹೊತ್ತ ಜೀಪ್, ಚಾಲಕನ ಅತಿ ವೇಗದ ಹಿನ್ನೆಲೆಯಲ್ಲಿ ನಿಯಂತ್ರಣ…

ತೀರ್ಥಹಳ್ಳಿ :ಕಮ್ಮರಡಿಯ ಹಡ್ಸೆ ಬಳಿ ಕಾಡುಕೋಣ ಪ್ರತ್ಯಕ್ಷ

ತೀರ್ಥಹಳ್ಳಿ :ತಾಲೂಕಿನ ಅರೇಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಮ್ಮರಡಿ ಹತ್ತಿರ ಹಡ್ಸೆ ಯ ಕೃಷ್ಣಪ್ಪ ಹೆಚ್ ಸಿ ಮತ್ತು ಸುಂದ್ರೇಶ್ ಹೆಚ್ ಡಿ ಎಂಬುವವರ ಗದ್ದೆಯ ಭತ್ತದ ಸಸಿಗಳನ್ನು ಕಾಡು ಕೋಣಗಳು ನಾಶ ಮಾಡಿದ್ದು ರೈತರು ಅರಣ್ಯ ಇಲಾಖೆಯ ಮೇಲೆ ಅಸಮಾಧಾನ…