ಗುಡ್ಡೆಕೇರಿಗೆ ಕಸ ಮುಕ್ತ ಗ್ರಾಮ ಎಂಬ ಹೆಗ್ಗಳಿಕೆ ಕೊಡಬಹುದೇ?
ತೀರ್ಥಹಳ್ಳಿ : ತಾಲೂಕಿನ ಆಗುಂಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಡ್ಡೇಕೇರಿ ಎಲ್ಲೆಡೆ ಕಸದ ಆಗರವಾಗಿದೆ. ಈ ಬಗ್ಗೆ ಕಸ ವಿಲೇವಾರಿ ಘಟಕ, ಆಗುಂಬೆ ಗ್ರಾಮ ಪಂಚಾಯಿತಿ, ಮತ್ತು ಸಂಬಂಧ ಪಟ್ಟ ಅಧಿಕಾರಿಗಳು ಮೌನ ವಹಿಸಿದ್ದು ಸಾರ್ವಜನಿಕರ ಅಕ್ರೋಷಕ್ಕೆ ಕಾರಣವಾಗಿದೆ.ಸ್ವಚ್ಚ ಭಾರತ ಅಭಿಯಾನ…
