3 ತಿಂಗಳಿಂದ ಗೃಹಲಕ್ಷ್ಮೀ ಹಣ ಸಂದಾಯವಾಗಿಲ್ಲ – ಗೃಹಲಕ್ಷ್ಮೀಯರ ಅಳಲು!
ಶಿವಮೊಗ್ಗ ಜಿಲ್ಲಾ ಗ್ಯಾರೆಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಚಂದ್ರಭೂಪಾಲ ಪ್ರತಿಕ್ರಿಯೆ ಶಿವಮೊಗ್ಗ : ಮೂರು ತಿಂಗಳಿಂದ ‘ಗೃಹಲಕ್ಷ್ಮಿ’ ಯೋಜನೆಯ ಹಣ ಪಲಾನುಭವಿಗಳ ಖಾತೆಗೆ ಜಮೆಯಾಗದೆ, ರಾಜ್ಯದ ಲಕ್ಷಾಂತರ ಗೃಹ ಲಕ್ಷೀಯರ ದಸರಾ ಹಬ್ಬದ ಸಂಭ್ರಮ ಕುಂಟಿತವಾಗಿದೆ.ಫಲಾನುಭವಿಗಳ ಖಾತೆಗೆ ಜೂನ್‌ನಲ್ಲಿ 2,000 ರೂ.…
