Category: ಗ್ರಾಮ

ತೀರ್ಥಹಳ್ಳಿ :ಸಾಲ್ಗಡಿ ಗ್ರಾಮದಲ್ಲಿ ಎಸ್ಸಿ ಎಸ್ಟಿ ಕುಂದುಕೊರತೆ ಸಭೆ.!

ತೀರ್ಥಹಳ್ಳಿ : ಜಿಲ್ಲಾ ಪೊಲೀಸ್ ಅಧೀಕ್ಷಕರ ನಿರ್ದೇಶನದಂತೆ ದಿನಾಂಕ 08.06.2025 ರಂದು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕ್ ಸಾಲ್ಗಡಿ ಗ್ರಾಮ ಸಿರಿಗಣೆ ಯಲ್ಲಿ ಎಸ್ಸಿ ಎಸ್ಟಿ ಕುಂದುಕೊರತೆ ಸಭೆಯನ್ನು ತೀರ್ಥಹಳ್ಳಿ ಪೊಲೀಸ್ ಸಬ್ ಇನ್ಸಪೆಕ್ಟರ್.ಸುಷ್ಮಾ ಆರ್ ಇವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು. ,ದಲಿತರು…

ಗುಡ್ಡೆಕೇರಿ – ನಾಲೂರು ಮದ್ಯೆ ಮರ ಬಿದ್ದು ವಾಹನ ಚಾಲಕರ ಪರದಾಟ!

ತೀರ್ಥಹಳ್ಳಿ : ಶಿವಮೊಗ್ಗ – ಮಂಗಳೂರು ಹೆದ್ದಾರಿಯ ನಾಲೂರು ಗುಡ್ಡೆಕೆರಿ ಮಾರ್ಗ ಮದ್ಯೆ ಮಳೆ ಜಾಸ್ತಿಯಾದ ಹಿನ್ನಲೆಯಲ್ಲಿ ಬೃಹದಾಕಾರದ ಮರಳ ಉರುಳಿ ಬಿದ್ದಿದ್ದು ವಾಹನ ಸಂಚಾರ ಅಸ್ತವ್ಯಾಸ್ತ ವಾಗಿದೆ.ಪರ್ಯಾಯ ಮಾರ್ಗವಾಗಿ ಆಗುಂಬೆ ಗುಡ್ಡೆಕೇರಿ ಕೆಂದಲ ಬೈಲು ಶಿರೂರು ಮಾರ್ಗವಾಗಿ ವಾಹನ ಹೋಗಲು…

ತೀರ್ಥಹಳ್ಳಿ :ಅಕ್ರಮ ಭೂ ಒತ್ತುವರಿ ತೆರವುಗೊಳಿಸಲು ಗ್ರಾಮಸ್ಥರ ಮನವಿ

ತೀರ್ಥಹಳ್ಳಿ : ತಾಲೂಕಿನ ಆಗುಂಬೆ ಹೋಬಳಿ ಶಿರೂರು ಗ್ರಾಮದ ಜಾವಗಲ್ – ಕಡ್ಲಿಯಲ್ಲಿ ಸು 44 ಕುಟುಂಬಗಳು ವಾಸಿಸುತ್ತಿದ್ದು, ಸದರಿ ಕುಟುಂಬಗಳು ರೈತರಾಗಿದ್ದು ವ್ಯವಸಾಯ ವೃತ್ತಿಯನ್ನು ಅವಲಂಬಿಸಿ ಜೀವನ ಸಾಗಿಸುತ್ತಿದ್ದಾರೆ. ಜೊತೆಗೆ ಇಲ್ಲಿ ವಾಸವಾಗಿರುವವರ ಪೈಕಿ ನಾಲ್ಕು ಕುಟುಂಬವು ಪರಿಶಿಷ್ಟ ಜಾತಿಗೆ…

ತೀರ್ಥಹಳ್ಳಿ : ದಾದಿಯರಿಲ್ಲದೆ ಗುಡ್ಡೆಕೇರಿ ಪ್ರಾ,ಅರೋಗ್ಯ ಕೇಂದ್ರ ಅನಾಥ!

ತೀರ್ಥಹಳ್ಳಿ : ತಾಲೂಕಿನ ಆಗುಂಬೆ ಹೋಬಳಿಯ ಗುಡ್ಡೆಕೇರಿ ಉಪ ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ವರ್ಷನುಗಟ್ಟಲೆಯಿಂದ ದಾದಿ/ ನರ್ಸ್ ಗಳಿಲ್ಲದೆ ಅನಾಥವಾಗಿದೆ. ಹಲವಾರು ವರ್ಷಗಳಿಂದ ಗುಡ್ಡೆಕೇರಿ ಉಪ ಪ್ರಾಥಮಿಕ ಆರೋಗ್ಯ ಕೇಂದ್ರ ಸುತ್ತಮುತ್ತಲಿನ ಜನತೆಗೆ ಉತ್ತಮ ಔಷಧಿ ನೀಡುವಲ್ಲಿ ತನ್ನದೇ ಆದ ಛಾಪು…

ತೀರ್ಥಹಳ್ಳಿ : ಅರೇಹಳ್ಳಿ ಗ್ರಾಂ ಪಂ ಗೆ ಬೀಗ ಹಾಕಿ ಪ್ರತಿಭಟನೆ!

ತೀರ್ಥಹಳ್ಳಿ : ತಾಲೂಕಿನ ಅರೇಹಳ್ಳಿ ಗ್ರಾಂ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರದಿಂದ ಬಡವರಿಗೆ ಮನೆ ನೀಡಿದ್ದು ಮನೆ ಕಟ್ಟಲು ಮರಳು ಬೇಕಾಗಿದ್ದು ಬಡವರ ಪರ ನಿಂತ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರ ಮೇಲೆ ಪೊಲೀಸ್, ಹಾಗೂ ತಾಲೂಕು ಕಾರ್ಯ ನಿರ್ವಹಣಾಧಿಕಾರಿ ದಬ್ಬಾ…

ವಾತ್ಸಲ್ಯ ಮನೆ ಉದ್ಘಾಟಿಸಿದ ತಹಶೀಲ್ದಾರ್ ರಂಜಿತ್ ಎಸ್

ತೀರ್ಥಹಳ್ಳಿ : ಮಾತೃಶ್ರೀ ಹೇಮಾವತಿ ಅಮ್ಮನವರ ವಿಶೇಷ ಪರಿಕಲ್ಪನೆಯಿಂದ ಅಸಾಯಕ ಮಹಿಳೆಯರಿಗೆ ಮನೆ ಕಟ್ಟಿಕೊಡುವ ಮಹತ್ಕಾರ್ಯ . ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪರಮ ಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ರಾಮರಾಜ್ಯ ಕಲ್ಪನೆಯ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಹಲವಾರು ಕಾರ್ಯಕ್ರಮಗಳಲ್ಲಿ ಅಸಾಯಕರಿಗೆ ಮನೆ…

ಚಂಗಾರು ಶಾಲೆಯಲ್ಲಿ ಕಲಿಕಾ ಹಬ್ಬದ ರಂಗು!

ತೀರ್ಥಹಳ್ಳಿ : ತಾಲೂಕಿನ ಹೊನ್ನೇತಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಂಗಾರಲ್ಲಿ 2024 – 2025 ಸಾಲಿನ ಕ್ಲಸ್ಟರ್ ಹಂತದ ಕಲಿಕಾ ಹಬ್ಬವನ್ನು ಏರ್ಪಡಿಸಲಾಗಿತ್ತು, ಕಲಿಕಾ ಹಬ್ಬದ ಉದ್ಘಾಟನೆಯನ್ನು ಹೊನ್ನೇತಾಳು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕೋಟೆಗುಡ್ಡೆ…

ಜೆ ಜೆ ಎಂ ಕಾಮಗಾರಿಯಲ್ಲಿ ವಿಳಂಬ ಕುಡಿಯುವ ನೀರಿಗೆ ಜನರ ಪರದಾಟ!

ತೀರ್ಥಹಳ್ಳಿ ತಾಲೂಕಿನ ನಾಲೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹುರುಳಿ, ಗಾರ್ಡರಗದ್ದೆ ಗ್ರಾಮಗಳ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಜೆ ಜೆ ಎಂ ಕಾಮಗಾರಿ ಅವ್ಯವಸ್ಥೆಗಳ ಆಗರವಾಗಿದ್ದು, ಕಾಮಗಾರಿ ಪ್ರಾರಂಭವಾಗಿ ಒಂದು ವರೆ ವರ್ಷಗಳೇ ಕಳೆದರೂ ಇನ್ನೂ ಕಾಮಗಾರಿ ಪೂರ್ಣವಾಗದೆ ಇದ್ದು ಜನರು ಕುಡಿಯುವ ನೀರಿಗೂ…

ಇ -ಶ್ರಮ ನೋಂದಾಯಿತ ಕಾರ್ಮಿಕರಿಗೆ ಗುಡ್ ನ್ಯೂಸ್!

ಇ-ಶ್ರಮ್ ನೋಂದಾಯಿತ ಕಾರ್ಮಿಕರಿಗೆ ಆದ್ಯತಾ ಪಡಿತರ ಚೀಟಿ(ಬಿ.ಪಿ.ಎಲ್) ನೀಡಲು ಆದೇಶಿಸಿದ್ದು, ಆದ್ಯತಾ ಪಡಿತರ ಚೀಟಿ ಹೊಂದಲು ಅರ್ಹ ಇ-ಶ್ರಮ್ ನೋಂದಾಯಿತ ಕಾರ್ಮಿಕರಿಗೆ ಆದ್ಯತಾ ಪಡಿತರ ಚೀಟಿ ನೀಡುವ ಕಾರ್ಯ ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪ್ರಾರಂಭವಾಗಿದೆ.ಅರ್ಹ ಕಾರ್ಮಿಕರು ಆದ್ಯತಾ ಪಡಿತರ ಚೀಟಿ…

ತೀರ್ಥಹಳ್ಳಿ :ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಸಂಘ ಸಂಸ್ಥೆಗಳಿಂದ ರೈತರಿಗೆ ಉಚಿತ ಗೇರು ಗಿಡ ವಿತರಣೆ!!

ಶಿವಮೊಗ್ಗ : ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಾಧ್ಯಂತ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಸಹ ಸಂಘ ಸಂಸ್ಥೆಗಳಿಂದ ರೈತರಿಗೆ ಉಚಿತ ಗೇರು (ತಳಿಗಳು ಉಳ್ಳಾಲ -3 ಮತ್ತು ಭಾಸ್ಕರ )ಗಿಡಗಳನ್ನು ವಿತರಣೆ ಮಾಡಲಾಯಿತು.ಜೊತೆಗೆ ವಾರದಿಂದಲೇ ರೈತರಿಗೆ ಗೇರು ಗಿಡದ ಬಗ್ಗೆ ತರಬೇತಿ ಕಾರ್ಯಕ್ರಮ…