Category: ಗ್ರಾಮ

ನೀರು ತುಂಬುವ ಹಬ್ಬದ ಸಡಗರ ಜೋರು!

– ಬೆಳಕಿನ ಹಬ್ಬದ ಹೊಸ್ತಿಲಲ್ಲಿ ಕರ್ನಾಟಕದ ಜನತೆ ರಾಜ್ಯದಲ್ಲಿ ದೀಪಾವಳಿ ಸಡಗರದ ಆರಂಭ ದಿನವಾದ ಇಂದು ನ.11 ರಂದು ನೀರು ತುಂಬುವ ಹಬ್ಬವನ್ನು ಆಚರಿಸುತ್ತಿದ್ದಾರೆ.ನೀರು ತುಂಬುವ ಹಬ್ಬ ಎಂದರೆ ಅದರಲ್ಲೂ ಮಲೆನಾಡಿಗರಿಗೆ ವಿಶೇಷ ಬೆಳಿಗ್ಗೆ ಪ್ರಾತ:ಕಾಲದಲ್ಲಿ ಹೊಸ ನೀರು ತಂದು ತುಳಸಿ…

ಶೃಂಗೇರಿ ಇದೀಗ ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿ.!

– ಪ್ರತಿಮೆ ಅನಾವರಣ.ಎಲ್ಲಿ ಪುರಾತನ ಸುಪ್ರಸಿದ್ದ ಕ್ಷೇತ್ರ ಎಂದು ಹೆಸರುವಾಸಿಯಾಗಿದ್ದ ಚಿಕ್ಕಮಗಳೂರಿನ ಶೃಂಗೇರಿ ಇದೀಗ ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದೆ. ಶೃಂಗೇರಿಯ ಶಾರದಾ ಮಠದಿಂದ 2 ಕಿಲೋ ಮೀಟರ್ ದೂರದಲ್ಲಿರುವ ಮಾರುತಿ ಬೆಟ್ಟದಲ್ಲಿ ನಿರ್ಮಿಸಿರುವ ಆದಿ ಶಂಕರಾಚಾರ್ಯರ 32 ಅಡಿ ಎತ್ತರದ…

ಬೆಳಗಾವಿ: ಒಂದೇ ಗ್ರಾಮದ 30 ಮಂದಿ ಸಾವು ;ಜನರಲ್ಲಿ ಆತಂಕ..!!

– ಅರೋಗ್ಯ ಇಲಾಖೆಯಿಂದ ತಪಾಸಣೆ-ದುರ್ಗಾದೇವಿಯ ಶಾಪವೋ, ಭೀಕರ ಖಾಯಿಲೆಯೋ? ಬೆಳಗಾವಿ : ಜಿಲ್ಲೆಯ ರಾಮದುರ್ಗ ತಾಲೂಕಿನ ತುರನೂರ ಗ್ರಾಮದಲ್ಲಿ ಎರಡೂವರೆ ತಿಂಗಳ ಅವಧಿಯಲ್ಲಿ ಸುಮಾರು 30ಕ್ಕೂ ಅಧಿಕ ಜನ ಮೃತಪಟ್ಟಿರುವುದು ಗ್ರಾಮಸ್ಥರನ್ನು ಬೆಚ್ಚಿ ಬೀಳುವಂತೆ ಮಾಡಿದೆ. ಗ್ರಾಮದ ಶ್ರೀ ದುರ್ಗಾದೇವಿ ಶಾಪದಿಂದ…

ಮಳೆ ಬಂದ್ರೆ ಮಲೆನಾಡಿನಲ್ಲಿ ನೆಟ್ವರ್ಕ್ ಢಮಾರ್..!!

📵ನೆಟ್ವರ್ಕ್ ಸಮಸ್ಯೆಗೆ ಪರಿಹಾರ ಕೊಡ್ರಪ್ಪ – ಬಳಕೆದಾರರ ಅಕ್ರೋಶ📶ಶಿವಮೊಗ್ಗ ಜಿಲ್ಲೆಗೆ ಬಂದ ಟವರ್ ಗಳ ಮಾಹಿತಿ ಬೇಕೇ ಬೇಕು-ಎಲ್ಲೆಲ್ಲಿ ಸಮಸ್ಯೆ ಗೊತ್ತಾ❓ ಮಲೆನಾಡಿನಲ್ಲಿ ನೆಟ್ವರ್ಕ್ ಸಮಸ್ಯೆ ವಿಪರೀತವಾಗಿದ್ದು, ಸಣ್ಣ ಪುಟ್ಟ ಮಳೆಗೆ ನೆಟ್ವರ್ಕ್ ಕಾರ್ಯನಿರ್ವಹಿಸದೆ ಇರುವುದು ಬಳಕೆದಾರರ ಆಕ್ರೋಶಕ್ಕೆ ಕಾರಣವಾಗಿದೆ. ನೆಟ್ವರ್ಕ್…

ಶ್ರೀ ದುರ್ಗಾಪರಮೇಶ್ವರಿ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲಿ “ಶರನ್ನವರಾತ್ರಿ”  ಉತ್ಸವ ರಂಗು..!!

*ತೀರ್ಥಹಳ್ಳಿ* ತಾಲೂಕಿನ ಮಳಲೂರು ಗ್ರಾಮ ಮೇಕೆರಿಯಲ್ಲಿ ಶ್ರೀ ದುರ್ಗಾಪರಮೇಶ್ವರಿ ಮಲ್ಲಿಕಾರ್ಜುನ ದೇವಿ ದೇವಸ್ಥಾನದ 9 ದಿನಗಳ ನವರಾತ್ರಿ ಉತ್ಸವ 15 -10-2023 ಭಾನುವಾರದಿಂದ 24 -10 -2018 ಮಂಗಳವಾರ ತನಕ ದೇವಳದಲ್ಲಿ ವಿಶೇಷ ಪೂಜೆ,ಪಾರಾಯಣ ಹಾಗೂ ಭಜನೆ, ಚಂಡಿಕಾ ಹೋಮ ಮತ್ತು…

ಶಿರೂರಲ್ಲಿ ಕಾಮಧೇನು ನೀರಿನ ಟ್ಯಾಂಕ್ ಉದ್ಘಾಟನೆ..!!

ತೀರ್ಥಹಳ್ಳಿ ತಾಲೂಕಿನ ಹೊನ್ನೇತಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಿರೂರು ಗ್ರಾಮದ ದನಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಎಸ್ ,ಸ್ಪಿ, ಪ್ರದೀಪ್ ಮಾಜಿ ಸೈನಿಕರು ಎನ್ ಎಸ್ ಜಿ ಕಮಾಂಡೋ ಸ್ವಂತ ಹಣದಲ್ಲಿ ನಿರ್ಮಿಸಿದ್ದು ,ಇದರ ಉದ್ಘಾಟನೆಯನ್ನು ಗ್ರಾಮದ ನಿವೃತ್ತ ಶಿಕ್ಷಕರಾದ ಪಡುವಳ್ಳಿ…

ಆಗುಂಬೆ : ಗುಡ್ಡೇಕೇರಿ ಸಮೀಪ ಗ್ರೀನ್ ವ್ಯಾಲ್ಯೂ ಸ್ಟೋರ್ ಶುಭಾರಂಭ

-ಸಾವಯವ ಆಹಾರ ಉತ್ಪನ್ನ ಮಾರಾಟ ಮಳಿಗೆ ಗ್ರಾಹಕರ ನಿರಂತರ ಸೇವೆಯಲ್ಲಿ 🆂︎🅰︎🆃︎🅷︎🆈︎🅰︎🆂︎🅷︎🅾︎🅳︎🅷︎🅰︎ 🅽︎🅴︎🆆︎🆂︎ ತೀರ್ಥಹಳ್ಳಿ : ತಾಲೂಕಿನ ಆಗುಂಬೆ ಹೋಬಳಿ ಗುಡ್ಡೇಕೇರಿ ಸಮೀಪದ ಕಲ್ಕೋಡ್ ನಲ್ಲಿ ನೂತನವಾಗಿ ಶುಭಾರಂಭಗೊಂಡಿದೆ ಗ್ರೀನ್ ವ್ಯಾಲ್ಯೂ ಸ್ಟೋರ್ ಅನ್ನು ದಿ ಅ 22 ರಂದು ಜಿ…