Category: ತಾಲೂಕು

𝐁𝐫𝐞𝐚𝐤𝐢𝐧𝐠 : ತೀರ್ಥಹಳ್ಳಿಯಲ್ಲಿ ನೂತನವಾಗಿ ನಿರ್ಮಿಸಿದ ತಡೆಗೋಡೆ ಕುಸಿತ!

ತೀರ್ಥಹಳ್ಳಿ : ತಾಲೂಕಿನ ಬಾಳೆಬೈಲು ಹಾಗೂ ಕುರುವಳ್ಳಿ ನಡುವೆ ನೂತವಾಗಿ ನಿರ್ಮಿಸಿದ ರಸ್ತೆಯ ತಡೆಗೋಡೆ ಕುಸಿದು ಬಿದ್ದಿದ್ದು ಸಾರ್ವಜನಿಕರು ಈ ಮಾರ್ಗ ಬದಲಿಸಬೇಕಾಗಿ ಕೋರಿದೆ ಜೊತೆಗೆ ಈಗಾಗಲೇ ಮಣ್ಣು ಸವಕಾಳಿ ಉಂಟಾದ ಹಿನ್ನಲೆಯಲ್ಲಿ ಡಿ ವೈ ಎಸ್ ಪಿ ಗಜಾನನ ವಾಮನ…

ಗೃಹ ಸಚಿವ ಡಾ ಜಿ ಪರಮೇಶ್ವರ್ ತೀರ್ಥಹಳ್ಳಿಗೆ ಭೇಟಿ

ಶಿವಮೊಗ್ಗ : ಕರ್ನಾಟಕ ರಾಜ್ಯದ ಗೃಹ ಸಚಿವರಾದ ಡಾ. ಜಿ ಪರಮೇಶ್ವರ್ ರವರು ದಿನಾಂಕ 13- 07-2024ರ ಶನಿವಾರ ಸಂಜೆ 4:00ಗಂಟೆಗೆ ತೀರ್ಥಹಳ್ಳಿಗೆ ಆಗಮಿಸಿ ನೂತನ ಪೊಲೀಸ್ ಠಾಣೆ ಮತ್ತು ಪೊಲೀಸ್ ವಸತಿಗೃಹಗಳನ್ನು ಹಾಗೂ ಅಗ್ನಿಶಾಮಕ ದಳದ ಕಚೇರಿ ಮುಂತಾದವುಗಳನ್ನು ಉದ್ಘಾಟಿಸಲಿದ್ದಾರೆ.…

2 ಎಕರೆ ತೋಟ ಜಲಾವೃತ :ಕಣ್ಮುಚ್ಚಿ ಕುಳಿತ ಅಧಿಕಾರಿಗಳು!

ಕೊಪ್ಪ : ತಾಲೂಕಿನ ಹರಿಹರ ಪುರ ಬಂಡಿಗಡಿ ಗ್ರಾಮದ ಸರ್ವೇ ನಂಬರ್ 13 ರಲ್ಲಿ ಕೃಷ್ಣಯ್ಯ ಗೌಡ ಚಿನ್ನನಗೌಡ ಇವರಿಗೆ ಸೇರಿದ ಎರಡು ಎಕರೆ ಜಮೀನು ಹೊಂದಿದ್ದು ಒತ್ತುವರಿ 4 ಎಕರೆ ಸೇರಿ ಒಟ್ಟು ಆರು ಎಕರೆಯಲ್ಲಿ ಅಡಿಕೆ ಬೆಳೆ ಮಾಡಿಕೊಂಡಿದ್ದರು…

ಧರ್ಮಸ್ಥಳ ಸಂಘದ ಸೇವಾ ಪ್ರತಿನಿಧಿಯಾಗಿ ಕೆಲಸಮಾಡುತಿದ್ದ ಯುವತಿ ನಾಪತ್ತೆ !

ತೀರ್ಥಹಳ್ಳಿ : ಜೂನ್ 30ರಂದು ಮನೆಯಿಂದ ಧರ್ಮಸ್ಥಳ ಸಂಘದ ಸೇವಾ ಪ್ರತಿನಿಧಿ ಕೆಲಸಕ್ಕೆಂದು ಹೊರಗೆ ಹೋದ 24 ವರ್ಷದ ಪೂಜಾ ಎ.ಕೆಈವರೆಗೂ ವಾಪಾಸ್ಸಾಗಿರುವುದಿಲ್ಲ. ಆಗುಂಬೆ ಪೊಲೀಸ್ ಠಾಣಾ ವ್ಯಾಪ್ತಿಯ ಕುಶಾಲ್ ಎಂಬುವವರ ಮಗಳಾಗಿದ್ದಾಳೆ.ಈಕೆಯ ಚಹರೆ 4.06 ಅಡಿ ಎತ್ತರ, ತೆಳುವಾದ ಮೈಕಟ್ಟು,…

ರಾಜ್ಯದ ಪಿ ಡಿ ಓಗಳಿಗೆ ಮಹತ್ವದ ಆದೇಶ

ರಾಜ್ಯದ ಗ್ರಾಮ ಪಂಚಾಯಿತಿಗಳ ಹಿರಿಯ ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಗ್ರಾಮ ಪಂಚಾಯತಿ ಕಾರ್ಯದರ್ಶಿ ಮತ್ತು ಗ್ರಾಮೀಣಾಭಿವೃದ್ಧಿ ಸಹಾಯಕ (ಗ್ರೇಡ್-1) ಮತ್ತು (ಗ್ರೇಡ್-2) ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ವರ್ಗಾವಣೆಯನ್ನು ಕೌನ್ಸಿಲಿಂಗ್ ಮೂಲಕ ವರ್ಗಾವಣೆ ಮಾಡುವಂತೆ ಸರ್ಕಾರ…

ಮೇಗರವಳ್ಳಿ ಸರ್ಕಾರಿ ಪ್ರಾಥಮಿಕ ಕೇಂದ್ರದ ಅವ್ಯವಸ್ಥೆ ಸರಿಯಾಗುವುದು ಯಾವಾಗ!

ತೀರ್ಥಹಳ್ಳಿ ತಾಲೂಕಿನ ಮೇಗರವಳ್ಳಿಯ ಸರ್ಕಾರಿ ಪ್ರಾಥಮಿಕ ಅರೋಗ್ಯ ಕೇಂದ್ರವಿದ್ದು, ಹತ್ತಾರು ಗ್ರಾಮಗಳ ಸಾರ್ವಜನಿಕರಿಗೆ ಸೇವೆ ನೀಡಿ ತಾಲೂಕಿನ ಉತ್ತಮ ಅರೋಗ್ಯ ಕೇಂದ್ರ ಎನ್ನುವ ಹೆಮ್ಮೆ ಗಳಿಸಿತ್ತು.ಕಳೆದ ಒಂದೆರೆಡು ವರ್ಷಗಳಿಂದ ಆಡಳಿತ ವೈಖರಿಯಲ್ಲಿ ಬದಲಾವಣೆ ಕಂಡಿದ್ದು ಅರೋಗ್ಯ ಕೇಂದ್ರದಲ್ಲಿ ವೈದ್ಯಧಿಕಾರಿಗಳು ಮತ್ತು ಸಿಬ್ಬಂದಿ…

ನೀಟ್ ಪರೀಕ್ಷೆ ಅಕ್ರಮ ಶಂಕೆ :ಕೇಂದ್ರಸರ್ಕಾರದಿಂದ ತನಿಖೆಯಾಗಲಿ – ಎನ್ ಎಸ್ ಯು ಐ ಅಗ್ರಹ

ಶಿವಮೊಗ್ಗ : ನೀಟ್ ಪರೀಕ್ಷೆಯಲ್ಲಿ ಅಕ್ರಮ ನಡೆದಿರಿವ ಶಂಕೆ ಇದ್ದು, ಉನ್ನತ ಮಟ್ಟದ ತನಿಖೆ ನಡೆಸಬೇಕು ಹಾಗೂ ಈಗ ನಡೆದಿರುವ ಪರೀಕ್ಷೆಯನ್ನು ರದ್ದು ಪಡಿಸಿ ಮರು ಪರೀಕ್ಷೆ ನಡೆಸಬೇಕು ಎಂದೂ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ತೀರ್ಥಹಳ್ಳಿ ತಾಲೂಕು ಅಧ್ಯಕ್ಷ ಸುಜಿತ್…

ಮೇಗರವಳ್ಳಿಯಲ್ಲಿ ಶುಭಾರಂಭಗೊಂಡಿದೆ ಶ್ರೀ ದುರ್ಗಾಪರಮೇಶ್ವರಿ ಫ್ಯಾನ್ಸಿ ಮತ್ತು ಕ್ಲಾಥ್ ಸ್ಟೋರ್

ತೀರ್ಥಹಳ್ಳಿ : ತಾಲೂಕಿನ ಮೇಗರವಳ್ಳಿ ಬಾಲಕಿಯರ ಹಾಸ್ಟೆಲ್ ಎದುರು ಸಂತೋಷ್ ರವರ ಮಾಲೀಕತ್ವದಲ್ಲಿ ನೂತವಾಗಿ ಶ್ರೀ ದುರ್ಗಾಪರಮೇಶ್ವರಿ ಫ್ಯಾನ್ಸಿ ಮತ್ತು ಕ್ಲಾಥ್ ಸ್ಟೋರ್ ಶುಭಾರಂಭಗೊಂಡಿದೆ.ನಮ್ಮಲ್ಲಿ ಫ್ಯಾನ್ಸಿ ಲೇಡಿಸ್ ಕ್ಲಾಥ್, ಬುಕ್ಸ್ ಪೆನ್ಸ್, ಪ್ಲಾಸ್ಟಿಕ್ಸ್, ಕಪ್ಸ್ ಮತ್ತು ಮಗ್ಸ್ ಹಾಗೂ ಎಲ್ಲಾ ತರಹದ…

ಸರ್ಕಾರಿ ಪ್ರೌಢ ಶಾಲೆ ಕಡ್ತೂರಿಗೆ ಶೇ100 ಫಲಿತಾಂಶ!

ಶಿವಮೊಗ್ಗ : ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಸರ್ಕಾರಿ ಪ್ರೌಢ ಶಾಲೆ ಕಡ್ತೂರು ಶಾಲೆ 100% ಫಲಿತಾಂಶ ಬಂದ ಹಿನ್ನಲೆ ವಿದ್ಯಾರ್ಥಿಗಳಿಗೆ ಶಾಲಾ ಮುಖ್ಯೋಪಾಧ್ಯಾಯರಿಗೆ ಹಾಗೂ ಶಿಕ್ಷರಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೀರ್ತಿ ತಂದ ವಿದ್ಯಾರ್ಥಿಗಳು ಶಿಕ್ಷಕರ ಪಾತ್ರ ವಿದ್ಯಾರ್ಥಿಗಳ ಜೊತೆಗೆ ಸದಾ…

ಪಣತ ಸತೀಶ್ ರಿಗೆ ಮಾತೃವಿಯೋಗ..!

ತೀರ್ಥಹಳ್ಳಿ : ತಾಲೂಕಿನ ಮೇಗರವಳ್ಳಿಯ ಪಣತ ಸತೀಶ್ ಅವರ ತಾಯಿ ಸಾವಿತ್ರಮ್ಮ ವಯೋಸಹಜ ಕಾಯಿಲೆಯಿಂದ ವಿಧಿವಶರಾಗಿದ್ದಾರೆ. ಅವರಿಗೆ 81 ವರ್ಷ ವಯಸ್ಸಾಗಿದ್ದು ಕೊರೋನಾ ಸಮಯದಲ್ಲಿ ಪಾಸಿಟಿವ್ ಬಂದರು ತನ್ನ ಕ್ರಿಯಾಶೀಲ ಚಟುವಟಿಕೆ ಮೂಲಕ ಸಾವನ್ನೇ ಗೆದ್ದು ಬಂದಿದ್ದು ಈ ಸಂಬಂಧ ಸತ್ಯಶೋಧ…