Category: ತಾಲೂಕು

ತೀರ್ಥಹಳ್ಳಿ  ಮಿತ್ರ  ಮಂಜುನಾಥ್ ವಿಧಿವಶ!

ಶ್ವಾಸಕೋದ ಕ್ಯಾನ್ಸರ್ ಖಾಯಿಲೆಯಿಂದ ನಿಧನ ತೀರ್ಥಹಳ್ಳಿ : ಶ್ವಾಸಕೋದ ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದ ತೀರ್ಥಹಳ್ಳಿ ಮಿತ್ರ ವಾರಪತ್ರಿಕೆ ಸಂಪಾದಕ ಮಂಜುನಾಥ್. ಪಿ ಇಂದು ಸಂಜೆ ನಿಧನರಾಗಿದ್ದಾರೆ.ಕೆಲವು ದಿನಗಳಿಂದ ಅನಾರೋಗ್ಯದಿಂದ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದರು. ಆರೋಗ್ಯ ಗಂಭೀರವಾಗಿ ಹದಗೆಟ್ಟಿದ್ದ ಕಾರಣ ಇಂದು ಬೆಳಿಗ್ಗೆಯಿಂದ…

ಸಮಸ್ತರಿಗೆ ಹೊಸ ಸಂವಸ್ಸರ ಯುಗಾದಿಯ ಶುಭಾಶಯಗಳು

ಸರ್ವರಿಗೂ ದಿವಾಕರ್ ಬಿ ಆರ್ ಜಿಲ್ಲಾಧ್ಯಕ್ಷರು ಎಮ್ ಆರ್ ಡಬ್ಲ್ಯೂ, ಯು ಆರ್ ಡಬ್ಲ್ಯೂ, ವಿ ಆರ್ ಡಬ್ಲ್ಯೂ ಶಿವಮೊಗ್ಗ ಜಿಲ್ಲೆ ಒಕ್ಕೂಟ ಇವರ ವತಿಯಿಂದ ಯುಗಾದಿ ಹಬ್ಬದ ಶುಭಾಶಯಗಳು.ಬೇವು ಬೆಲ್ಲ ತಿಂದು ಒಳ್ಳೆ ಮಾತಾಡೋಣ ಸದಾ ಪ್ರೀತಿಯ ಹಂಚೋಣ

ಯುಗಾದಿ ಹಾಗೂ ರಂಜಾನ್ ಹಬ್ಬಕ್ಕೆ ಫ್ಯಾಷನ್ ಬ್ರಿಗೇಡ್ ನಿಂದ ಬಂಪರ್ ಆಫರ್

𝗦𝗔𝗧𝗛𝗬𝗔𝗦𝗛𝗢𝗗𝗛𝗔 𝗡𝗘𝗪𝗦ತೀರ್ಥಹಳ್ಳಿ :ಫ್ಯಾಷನ್ ಬ್ರಿಗೇಡ್ ವತಿಯಿಂದ ಯುಗಾದಿ ಹಾಗೂ ರಂಜಾನ್ ಹಬ್ಬಕ್ಕೆ ಸ್ಪೆಷಲ್ ಆಫರ್ ನೀಡಿದ್ದಾರೆ.- BUY 2 PANTS @899- BUY 4 SHIRTS @999- BUY 3 ಟೀ SHIRTS @399ಸ್ಥಳ : ಕಟ್ಟೆ ಕಂಪ್ಲೆಕ್ಸ್, ಮಾರಿಕಾಂಬಾ ದೇವಸ್ಥಾನ…

ಮಾನವೀಯತೆ ಮೆರೆದ ಆಗುಂಬೆ ಪೊಲೀಸರು

ತೀರ್ಥಹಳ್ಳಿ : ತಾಲೂಕಿನ ಆಗುಂಬೆಯ ಶಿವಕುಮಾರ್ ಜಿ ಗಿಳಗನ ಮನೆ ವೃತ್ತಿಯಲ್ಲಿ ಬಸ್ ಡ್ರೈವರ್ ಆಗಿದ್ದು, ಇತ್ತೀಚಿಗೆ ಸುಮಾರು 8-10 ವರ್ಷಗಳಿಂದ ಕೈಗೆ ಗಾಯವಾಗಿ ತದನಂತರ ಅದು ಕ್ಯಾನ್ಸರ್ ಆಗಿ ಎಡ ಕೈಯನ್ನು ಶಸ್ತ್ರ ಚಿಕಿತ್ಸೆ ಮೂಲಕ ತೆಗೆದಿದ್ದು,ಹೆಚ್ಚಿನ ಚಿಕಿತ್ಸೆಗೂ ಹಣ…

ಸಮುದಾಯ ಯೋಜನೆಯಡಿ ಹೊನ್ನೇತಾಳು ಶಾಲೆಗೆ 01 ಲಕ್ಷದ ಮಂಜೂರಾತಿ ಪತ್ರ ವಿತರಣೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿಯಲ್ಲಿ ಹೊನ್ನೆತಾಳು ಶಾಲೆಗೆ ಜ್ಞಾನದೀಪ ಶಾಲಾ ಶಿಕ್ಷಣ ಕಾರ್ಯಕ್ರಮ ವಿಭಾಗದಲ್ಲಿ ಕರ್ನಾಟಕ ರಾಜ್ಯದ ವಿವಿದೆಡೆಗಳಲ್ಲಿ ಈ ಕಾರ್ಯಕ್ರಮ ಅನುಷ್ಠಾನದಲ್ಲಿ ಶಿಕ್ಷಕರ ಕೊರತೆ, ಶಾಲಾ ಕಟ್ಟಡ ರಚನೆ, ಆವರಣ ರಚನೆ , ಆಟದ ಮೈದಾನ,ಶೌಚಾಲಯ, ಶುದ್ಧ ಕುಡಿಯುವ…

ಪೊಲೀಸ್ ಪ್ರಕಟಣೆ : ಸಾರ್ವಜನಿಕರು ಪರವಾನಿಗೆ ಬಂದೂಕು ಜಮಾ ಮಾಡದಿದ್ದಲ್ಲಿ ಕಠಿಣ ಕ್ರಮ

ತೀರ್ಥಹಳ್ಳಿ ಪೊಲೀಸ್ ಉಪ ವಿಭಾಗದ ಠಾಣೆಗಳಾದ ತೀರ್ಥಹಳ್ಳಿ,ಮಾಳೂರು, ಆಗಂಬೆ,ಹೊಸನಗರ,ರಿಪ್ಪನ್ ಪೇಟೆ ಮತ್ತು ನಗರ ಠಾಣೆಯ ಎಲ್ಲಾ ಬಂದು ಪರವಾನಿಗೆದಾರರಿಗೆ ತಿಳಿಯಪಡಿಸುವುದೇನೆಂದರೆ ಮಾನ್ಯ ಚುನಾವಣಾ ಆಯೋಗ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು,ಮಾನ್ಯ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಈ ಕೂಡಲ ಸಾರ್ವಜನಿಕರು ತಮ್ಮಲ್ಲಿರುವ ಪರವಾನಿಗೆ ಆಯುಧಗಳನ್ನು…

ಕೆಂದಾಳಬೈಲಿನಲ್ಲಿ ನೂತನವಾಗಿ  ಶುಭಾರಂಭಗೊಂಡಿದೆ ಶ್ರೀ ದುರ್ಗಾ ಫಾಸ್ಟ್ ಫುಡ್

ನಮ್ಮಲ್ಲಿ ಎಗ್ ರೈಸ್, ಕಬಾಬ್, ಗೋಬಿ ಮಂಚೂರಿ, ನೂಡಲ್ಸ್, ಟೀ ಕಾಫಿ, ಹಾಗೂ ತಂಪು ಪಾನೀಯಗಳು ದೊರೆಯುತ್ತದೆ ಅಶೋಕ್ : 9483129909 6361694857

ಆಗುಂಬೆ ಬಳಿ ಆಕಸ್ಮಿಕ ಬೆಂಕಿ ಅನಾಹುತ

ಆಗುಂಬೆ : ಹೋಬಳಿಯ ನಂಟೂರು ಗ್ರಾಮದ ನಿಲುವಾನೆಯಲ್ಲಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದ್ದು ನಿಲುವಾನೆ ವಾಸಿ ಶ್ರೀನಿವಾಸ್ ಗೌಡ ಎಂಬುವವರ ಮನೆಯ ಕೊಟ್ಟಿಗೆಗೆ ಬೆಂಕಿ ತಗಲಿದ್ದು ಕೊಟ್ಟಿಗೆ ಮತ್ತು ಹುಲ್ಲು ಸಂಪೂರ್ಣವಾಗಿ ಸುಟ್ಟು ಹೋಗಿದೆ. ಮಾಲಿಕರಾದ ಶ್ರೀನಿವಾಸ್ ಅವರು ಬೆಂಕಿ ಕಂಡ…

ರಾಜಕಾರಣಿಗಳು ಕಣ್ಣೆತ್ತಿ ನೋಡದ ಮೇಗರವಳ್ಳಿ ಆಟೋ ಸ್ಟಾಂಡ್ ಗೆ ಬಂತು ಜೀವ ಕಳೆ

ತೀರ್ಥಹಳ್ಳಿ : ತಾಲೂಕಿನ ಮೇಗರವಳ್ಳಿ ಫಾರೆಸ್ಟ್ ಆಫೀಸ್ ಬಸ್ ನಿಲ್ದಾಣದಲ್ಲಿ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಆಟೋ ಸ್ಟಾಂಡ್ ಗೆ ಇದೀಗ ಕರುಣಾಪುರ ಚಂದ್ರಶೇಖರ ಗುರೂಜಿಯವರು ಕೊಡುಗೆ ನೀಡಿದ್ದು ಅವರೇ ಆಟೋ ಸ್ಟಾಂಡ್ ಉದ್ಘಾಟನೆ ಮಾಡಿ ಜೀವ ತುಂಬಿದರು. ಇನ್ನು ಚಂದ್ರಶೇಖರ…

ಶೃಂಗೇರಿ ಇದೀಗ ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿ.!

– ಪ್ರತಿಮೆ ಅನಾವರಣ.ಎಲ್ಲಿ ಪುರಾತನ ಸುಪ್ರಸಿದ್ದ ಕ್ಷೇತ್ರ ಎಂದು ಹೆಸರುವಾಸಿಯಾಗಿದ್ದ ಚಿಕ್ಕಮಗಳೂರಿನ ಶೃಂಗೇರಿ ಇದೀಗ ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದೆ. ಶೃಂಗೇರಿಯ ಶಾರದಾ ಮಠದಿಂದ 2 ಕಿಲೋ ಮೀಟರ್ ದೂರದಲ್ಲಿರುವ ಮಾರುತಿ ಬೆಟ್ಟದಲ್ಲಿ ನಿರ್ಮಿಸಿರುವ ಆದಿ ಶಂಕರಾಚಾರ್ಯರ 32 ಅಡಿ ಎತ್ತರದ…