ರಹಮತ್ ಉಲ್ಲಾ ಅಸಾದಿ – ತೀರ್ಥಹಳ್ಳಿ ಕಾಂಗ್ರೆಸ್‌ನ ದ್ವಿಮುಖ ಸಿದ್ದಾಂತಕ್ಕೆ ಬಲಿಯಾದ ನಿಷ್ಠಾವಂತ ನಾಯಕ!
ತೀರ್ಥಹಳ್ಳಿ ರಾಜಕೀಯ ವಲಯದಲ್ಲಿ ಇದೀಗ ಚರ್ಚೆಗೆ ಹೆಸರು ರಹಮತ್ ಉಲ್ಲಾ ಅಸಾದಿ. ಕಳೆದ ಕೆಲವು ವರ್ಷಗಳಿಂದ ತಮ್ಮ ಕಾರ್ಯದಿಂದ, ನಿಷ್ಠೆಯಿಂದ ಹಾಗೂ ಜನಪರ ನಡವಳಿಕೆಯಿಂದ ಕ್ಷೇತ್ರದ ಜನರ ವಿಶ್ವಾಸ ಗೆದ್ದಿದ್ದ ಅಸಾದಿ, ಇಂದು ತಮ್ಮದೇ ಪಕ್ಷದ ಒಳರಾಜಕೀಯದ ಬಲಿಯಾಗಿರುವಂತಾಗಿದೆ.“ಕಾಂಗ್ರೆಸ್ ಪಕ್ಷದ ದ್ವಿಮುಖ…
