ಬಾಹ್ಯಾಕಾಶದಲ್ಲಿ ನಡೆಯುವ ಅಚ್ಚರಿಗಳಿವು ಸುನೀತಾ ವಿಲಿಯಮ್ಸ್ ಕೊಟ್ಟ ಸುಳಿವುಗಳೇನು?
ಬಾಹ್ಯಾಕಾಶದಲ್ಲಿ ಸಿಲುಕಿರುವ ಸುನೀತಾ ವಿಲಿಯಮ್ಸ್ ಪ್ರಯಾಣಿಸಿದ್ದ ಬೋಯಿಂಗ್ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯ ವಾಪಸಾತಿ ವಿಳಂಬವಾಗುತ್ತಿದೆ. 2025ರ ಫೆಬ್ರವರಿ ವೇಳೆಗೆ ಅವರನ್ನು ಮರಳಿ ಕರೆ ತರುವ ಪ್ರಯತ್ನ ಮುಂದುವರಿದಿದೆ ಎನ್ನಲಾಗುತ್ತಿದ್ದು. ಈ ವೇಳೆ ತಮ್ಮ ಅನನ್ಯ ಅನುಭವಗಳ ಬಾಹ್ಯಾಕಾಶವನ್ನು ಅನ್ವೇಷಿಸಲು ಈ ಸಮಯವನ್ನು…
