Category: ಸಾಹಿತ್ಯ

ತೀರ್ಥಹಳ್ಳಿ : ತಾಲೂಕು ಪಂಚಾಯಿತಿ ಇಬ್ಬರು ಇಂಜಿನಿಯರ್ ಗಳಿಗೆ ಮಹತ್ವದ ಅವಾರ್ಡ್!

ತೀರ್ಥಹಳ್ಳಿ :ಒರಿಯಂಟಲ್ ಫೌಂಡೇಶನ್ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಕೊಡಮಾಡ ಲಿರುವ ಇಂಡಿಯನ್ ಐಕನ್ ಅವಾರ್ಡ್ ಅನ್ನು ತಾಲೂಕು ಪಂಚಾಯತ್ ನರೇಗಾ ಇಂಜಿನಿಯರ್ ಗಳಾದ ಸುನಿಲ್ ಕುಮಾರ್ ಜಿ ಎಚ್ ಹಾಗೂ ಪ್ರತಾಪ್ ಎಮ್ ಇವರಿಗೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ…

ಮಂಜುನಾಥ್ ಶೆಟ್ಟರಿಗೆ ರಾಷ್ಟ್ರೀಯ ಇಂಡಿಯನ್ ಐಕಾನ್ ಅವಾರ್ಡ್!

ತೀರ್ಥಹಳ್ಳಿ : ಭಂಟರ ಸಮಾಜದ ಅಪ್ರತಿಮ ಸಾಧಕ ತೀರ್ಥಹಳ್ಳಿ ಭಂಟರ ಸಮಾಜದ ಕೀರ್ತಿಯನ್ನು ರಾಜ್ಯಾದೆಲ್ಲಡೇ ಎತಿಹಿಡಿದು ಈಗಾಗಲೇ ತನ್ನ ಸಮಾಜ ಸೇವೆ ಹಾಗೆಯೇ ಧಾರ್ಮಿಕ ಕ್ಷೇತ್ರ ಕಲಾ ಕ್ಷೇತ್ರ ಕ್ರೀಡಾ ಕ್ಷೇತ್ರ ಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಹಾಗೂ ಹಲವಾರು ಸಂಘ ಸಂಸ್ಥೆ…

ಕರೋನ_ಪುರಾಣ – ಸಾಹಿತಿ ಮಂಡ್ಯ ಮ. ನಾ. ಉಡುಪರ ಲೇಖನ ಓದಿ

ಅದೊಂದು ಸುಂದರ ಮುಸ್ಸಂಜೆ . ಕರನೆಂಬ ಅಸುರನೊಬ್ಬ ದೇವತೆ ರೂಪಧರಿಸಿ ಅನ್ಯಮನಸ್ಕ‍ತೆಯಲ್ಲಿ ದೇವಲೋಕದ ಗಡಿಯಲ್ಲಿ ಸುತ್ತುತ್ತಿದ್ದ. ಹೀಗೆ ಸುತ್ತುತಿರುವಾಗ ತ್ರಿಲೋಕ ಸುಂದರಿಯಾದ ಅನು ಎನ್ನವ ಯಕ್ಷಿಯೊಬ್ಬಳು ದೇವಲೋಕದಲ್ಲಿ ವಾಯುವಿಹಾರದಲ್ಲಿ ತೊಡಗಿರುವಾಗ ಈ ಕರನ ಕಣ್ಣಿಗೆ ಬಿದ್ದಳು. ಕರ ತನ್ನ ಮನದಾಳದ ನೋವನ್ನೆಲ್ಲ…

ಗೀತಸಾಹಿತಿ ವೆಂಕಟೇಶ್ ಮೂರ್ತಿ ವಿಧಿವಶ!

ಕನ್ನಡದ ಸಾಹಿತ್ಯ ಕ್ಷೇತ್ರದ ಅಮೂಲ್ಯ ರತ್ನ ಖ್ಯಾತ ಗೀತ ಸಾಹಿತಿ ದಾವಣಗೆರೆ ಯ ಎಚ್‌ಎಸ್ ವೆಂಕಟೇಶ್ ಮೂರ್ತಿ (80) ಇನ್ನಿಲ್ಲ.ಕನ್ನಡದ ಖ್ಯಾತ ಗೀತಸಾಹಿತಿ, ಬರಹಗಾರ, ಕನ್ನಡ ಸಾಹಿತ್ಯ ಸಮ್ಮೇಳನದ ಮಾಜಿ ಅಧ್ಯಕ್ಷ ಎಚ್‌ಎಸ್ ವೆಂಕಟೇಶ್ ಮೂರ್ತಿ ನಿಧನರಾಗಿದ್ದಾರೆ. ಟಿಎನ್ ಸೀತಾರಾಮ್ ಅವರ…

ಕೊಪ್ಪದಲ್ಲಿ ಕನ್ನಡೋತ್ಸವ ಸಡಗರ!

ಚಿಕ್ಕಮಗಳೂರು : ಜಿಲ್ಲೆಯ ಕೊಪ್ಪದ ಶ್ರೀ ದೇವಿ ಧಾರ್ಮಿಕ ಮಂದಿರ ಹುಲ್ಲು ಮಕ್ಕಿಯಲ್ಲಿ ದಿ 25 – 05 – 2025 ರಂದು ಮಾತೋಶ್ರೀ ಸುಭದ್ರಮ್ಮ ಮಂಜುನಾಥ್ ಭಟ್ ಸಂಸ್ಕಾರಣಾರ್ಥ ಮಲೆನಾಡ ಮಡಿಲಲ್ಲಿ ಕನ್ನಡೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು. ಈ ಕಾರ್ಯಕ್ರಮದ…

ಕೊಪ್ಪ : ಮೇ 25 ರಂದು ಮಲೆನಾಡ ಮಡಿಲಲ್ಲಿ  ಕನ್ನಡೋತ್ಸವ!

ಚಿಕ್ಕಮಗಳೂರು : ತಾಲೂಕಿನ ಕೊಪ್ಪದ ಶ್ರೀ ದೇವಿ ಧಾರ್ಮಿಕ ಮಂದಿರ ಹುಲ್ಲು ಮಕ್ಕಿಯಲ್ಲಿ ದಿ 25 – 05 – 2025 ರಂದು ಮಾತೋಶ್ರೀ ಮಂಜುನಾಥ ಭಟ್ ಕನ್ನಡ ಪ್ರತಿಷ್ಠಾನದ ವತಿಯಿಂದ ಸುಭದ್ರಮ್ಮ ಮಂಜುನಾಥ್ ಭಟ್ ಸಂಸ್ಕಾರಣಾರ್ಥ ಮಲೆನಾಡ ಮಡಿಲಲ್ಲಿ ಕನ್ನಡೋತ್ಸವ…

ತೀರ್ಥಹಳ್ಳಿ : ಸುಶೀಲಾ ಶೆಟ್ಟಿ ಗೆ ರಾಜ್ಯ ಪ್ರಶಸ್ತಿ

ತೀರ್ಥಹಳ್ಳಿ : ತಾಲೂಕಿನ ಪಟ್ಟಣ ಪಂಚಾಯತ್ ನ ಮಾಜಿ ಅಧ್ಯಕ್ಷರು ಹಾಗೂ ಸಮಾಜ ಸೇವಕಿಯಾದ ಪಿ ಸುಶೀಲಾ ಶೆಟ್ಟಿ ಇವರಿಗೆ ಅನ್ವೇಷಣೆ ಸಂಸ್ಕೃತಿಕ ಅಕಾಡೆಮಿ ವತಿಯಿಂದ ದಿ 02 – 03 – 2025 ರಂದು ರವೀಂದ್ರ ಕಲಾ ಕ್ಷೇತ್ರದಲ್ಲಿ ನೀಡಿ…

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಸುಕ್ರಿ ಬೊಮ್ಮಗೌಡ ನಿಧನ

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ, ಹಾಲಕ್ಕಿ ಸಮುದಾಯದ ಸಾಕ್ಷಿ ಪ್ರಜ್ಞೆಯಾಗಿದ್ದ ಹಿರಿಯ ಜನಪದ ಹಾಡುಗಾರ್ತಿ ಸುಕ್ರಿ ಬೊಮ್ಮಗೌಡ (88) ಗುರುವಾರ ನಿಧನರಾಗಿದ್ದಾರೆ.ಕೆಲವು ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ ಮೂರು ದಿನಗಳ ಹಿಂದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಮನೆಗೆ ಮರಳಿದ್ದ ಅವರು…

ಕವಯಿತ್ರಿ ದರ್ಶಿನಿ ಪ್ರಸಾದ್ ರವರ ವನಾಮೃತ ಕೃತಿ ಬಿಡುಗಡೆ.

ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ.. ಕುವೆಂಪು ಕರ್ನಾಟಕ ಜನಪರ ವೇದಿಕೆ ಆಯೋಜಿಸಿದ್ದ ಏಳನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ.. ಸಕಲೇಶಪುರ ತಾಲೂಕು ವನಗೂರಿನ ಲೇಖಕಿ ದರ್ಶಿನಿ ಪ್ರಸಾದ್ ರಚಿಸಿರುವ ವನಾಮೃತ (ಅಂಗಳದ ಔಷದಾಲಯ) ಎಂಬ ಆರೋಗ್ಯ ಮಾಹಿತಿ ಕುರಿತ ಮೂರನೇ ಕೃತಿ…

ಅಂತಾರಾಷ್ಟ್ರೀಯ ತಬಲಾ ವಾದಕ ಜಾಕಿರ್ ಹುಸೇನ್ ಇನ್ನಿಲ್ಲ!

ಅಂತರಾಷ್ಟ್ರೀಯ ತಬಲಾ ವಾದಕ ಜಾಕಿರ್ ಹುಸೇನ್ (73) ಹೃದಯ ಸಂಬಂಧಿ ಕಾಯಿಲೆಯಿಂದ ಭಾನುವಾರ ಅಮೆರಿಕಾದಲ್ಲಿ ಮೃತಾಪಟ್ಟಿದ್ದಾರೆ. ಭಾರತದ ಪ್ರಸಿದ್ಧ ಶಾಸ್ತ್ರೀಯ ಸಂಗೀತಗಾರರಲ್ಲಿ ಒಬ್ಬರಾಗಿದ್ದ ​ಖ್ಯಾತ ತಬಲಾ ವಾದಕ ಅಲ್ಲಾ ರಖಾ ಅವರ ಹಿರಿಯ ಪುತ್ರನಾಗಿದ್ದ ಜಾಕೀರ್ ಹುಸೇನ್, 1951 ರಂದು ಮುಂಬೈನಲ್ಲಿ…