🌸🌼ಪ್ರಾತಃ 🌅 ಸುಭಾಷಿತ🌼🌸
*ವೇದಾಂತವಿಜ್ಞಾನಸುನಿಶ್ಚಿತಾರ್ಥಾಃ* *ಸಂನ್ಯಾಸಯೋಗಾದ್ಯತಯಃ ಶುದ್ಧಸತ್ತ್ವಾಃ |**ತೇ ಬ್ರಹ್ಮಲೋಕೇಷು ಪರಾಂತಕಾಲೇ* *ಪರಾಮೃತಾಃ ಪರಿಮುಚ್ಯಂತಿ ಸರ್ವೇ ||*(ಮುಂಡಕೋಪನಿಷತ್ತು) ಶುದ್ಧಾಂತಃಕರಣಿಗಳಾದ ಯತಿಪುಂಗವರು ಸಂನ್ಯಾಸಾಶ್ರಮದ ಬಲದಿಂದ ವೇದಾಂತ ವಿಜ್ಞಾನವನ್ನು ಪಡೆದುಕೊಳ್ಳುತ್ತಾರೆ. (ಅದರಿಂದ ‘ಅಹಂ ಬ್ರಹ್ಮಾಸ್ಮಿ’ ಎಂಬುದನ್ನು ಸ್ವಾನುಭವದಲ್ಲಿ ನಿಶ್ಚಿತವಾಗಿ ಕಂಡುಕೊಳ್ಳುತ್ತಾರೆ.) ಬ್ರಹ್ಮಲೋಕವನ್ನು ಪಡೆದುಕೊಂಡು ಪರಬ್ರಹ್ಮಸ್ವರೂಪರೇ ಆಗಿ ಇವರು ಸಕಲ…
