Category: ಸಾಹಿತ್ಯ

🌼ಪ್ರಾತಃ 🌅 ಸುಭಾಷಿತ🌼

🚩🔯🌸🌄⚛🌅🌸🔯🚩 *🌸🌼ಪ್ರಾತಃ 🌅 ಸುಭಾಷಿತ🌼🌸* *ಅನೇಕದೋಷದುಷ್ಟೋಽಪಿ |* *ಕಾಯಃ ಕಸ್ಯ ನ ವಲ್ಲಭಃ ||* *ಕುರ್ವನ್ನಪಿ ವ್ಯಲೀಕಾನಿ |* *ಯಃ ಪ್ರಿಯಃ ಪ್ರಿಯ ಏವ ಸಃ ||* (ಪಂಚತಂತ್ರ) ಅನೇಕಾನೇಕ ದೋಷಗಳಿಂದ ಶರೀರವು ಕೆಟ್ಟುದಾಗಿದ್ದರೂ ಯಾರಿಗೆ ತಾನೇ ಪ್ರಿಯವಾಗಿಲ್ಲ? ಹಾಗೆಯೇ ಪ್ರಿಯನಾದವನು…