Category: ಸಿನಿಮಾ

ನಟ ಸುದೀಪ್ ಗೆ ಮಾತೃವಿಯೋಗ!

ನಟ ಸುದೀಪ್ ಅವರ ತಾಯಿ ಸರೋಜಾ ನಿಧನರಾಗಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಶನಿವಾರ ಸಂಜೆಯೇ ಸುದೀಪ್ ತಾಯಿ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ ಎಂದು ತಿಳಿದು ಬಂದಿತ್ತು. ಇಂದು ಚಿಕಿತ್ಸೆ ಫಲಕಾರಿಯಾಗದೇ ಸುದೀಪ್ ಅವರ ತಾಯಿ ಕೊನೆಯುಸಿರೆಳೆದಿದ್ದಾರೆ.ಜೆಪಿ ನಗರದ…

ಬಿಗ್ ಬಾಸ್ ಕನ್ನಡ ನಿರೂಪಣೆಗೆ ಕಿಚ್ಚ ಸುದೀಪ್ ವಿದಾಯ ಘೋಷಣೆ !

ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಆವೃತ್ತಿ ನಿರೂಪಣೆಗೆ ನಟ ಕಿಚ್ಚ ಸುದೀಪ್ ವಿದಾಯ ಘೋಷಿಸಿದ್ದಾರೆ.ಭಾನುವಾರ ಟ್ವೀಟ್ ಮಾಡಿರುವ ಅವರು ಬಿಗ್ ಬಾಸ್ 11ರ ಆವೃತ್ತಿ ನನ್ನ ಕೊನೆಯದಾಗಿದ್ದು, ಜನರ ಪ್ರೀತಿಗೆ ಪಾತ್ರವಾಗಿರುವ ಬಿಗ್ ಬಾಸ್ ಅನ್ನು…

ನಟ ರಿಷಬ್ ಶೆಟ್ಟಿಗೆ ರಾಷ್ಟ್ರ ಪ್ರಶಸ್ತಿಯ ಗರಿ!

ರಿಷಬ್​ ಶೆಟ್ಟಿ ಅವರು ‘ಅತ್ಯುತ್ತಮ ನಟ’ ನ್ಯಾಷನಲ್​ ಅವಾರ್ಡ್​ ಅನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಸ್ವೀಕರಿಸಿದ್ದಾರೆ. ಅವರಿಗೆ ಆಪ್ತರು, ಅಭಿಮಾನಿಗಳು ಹಾಗೂ ಅನೇಕ ಸೆಲೆಬ್ರಿಟಿಗಳು ಅಭಿನಂದನೆ ಸಲ್ಲಿಸುತ್ತಿದ್ದಾರೆ. ಪಂಚೆ ಧರಿಸಿ, ದಕ್ಷಿಣ ಭಾರತದ ಸಾಂಪ್ರದಾಯಿಕ ಗೆಟಪ್​ನಲ್ಲಿ ರಿಷಬ್​ ಶೆಟ್ಟಿ ಅವರು…

ಕೊಪ್ಪ: ಬಾಲಗಡಿಯಲ್ಲಿ “ಜೊತೆಗಿರುವನು ಚಂದಿರ” ನಾಟಕ ಪ್ರದರ್ಶನ!

ರಂಗ ಸಿಂಗಾರ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಕೊಪ್ಪ ಇವರ ಸಂಯುಕ್ತ ಆಶ್ರಯದಲ್ಲಿ ಸೆಪ್ಟೆಂಬರ್ 28ರ ಶನಿವಾರ ಸಂಜೆ 6.30ಕ್ಕೆ ಸರಿಯಾಗಿ ನಡೆಯಲಿರುವ *”ಜೊತೆಗಿರುವನು ಚಂದಿರ”* ಎಂಬ ನಾಟಕ ಕೊಪ್ಪದ ಬಾಳಾಗಡಿಯ ದೇವೇಗೌಡ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ.ಆರಂಭದಲ್ಲಿ ಕುಪ್ಪಳ್ಳಿ ಯಲ್ಲಿ ಆಯೋಜನೆಗೊಂಡಿದ್ದ…

ಸೆ 29ಕ್ಕೆ ಬಿಗ್ ಬಾಸ್ ಕನ್ನಡ -11 ಶುರು!

ಇದುವರೆಗೆ ಒಂದು ಲೆಕ್ಕ ಇನ್ನು ಮುಂದೆ ಬೇರೆಯದೆ ಲೆಕ್ಕ ಕನ್ನಡದ ಅತ್ಯಂತ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ 11'ಕ್ಕೆ ದಿನಗಣನೆ ಶುರುವಾಗಿದೆ. ಈಗಾಗಲೇ ಪ್ರೋಮೋ ರಿಲೀಸ್ ಆಗಿ ಮೆಚ್ಚುಗೆ ಗಳಿಸಿದ್ದು . ಈ ಬಾರಿಯ ಬಿಗ್ ಬಾಸ್‌ನಲ್ಲಿ ಸ್ವರ್ಗ…

ಪ್ರವಾದಿ ಮಹಮ್ಮದ್ ರ ಪ್ರತೀಕ ಈದ್ ಮಿಲಾದ್

ಭಾರತ ಸರ್ವಧರ್ಮಗಳ ಗೂಡು.ಸಮನ್ವಯತೆಯ ಬಿಡು.ಹಬ್ಬ ಹರಿದಿನಗಳಿಗೆ ವಿಶೇಷತೆಯ ಮೆರುಗು ನೀಡಿದ ಧಾರ್ಮಿಕತೆಯ ತವರು.ಒಬ್ಬರೊಬ್ಬರು ಬೆರೆಯುತ ಒಂದಾಗಿ ಬಾಳುವ ಸರ್ವ ಜನಾಂಗದ ಶಾಂತಿಯ ನೋಟ.ಪ್ರತಿ ಧರ್ಮಗಳು ಹಬ್ಬವನ್ನು ಅತ್ಯಂತ ಸಂತೋಷದಿಂದ ಪರಸ್ಪರ ಭಾಗಿಯಾಗುತ ತನ್ನೆಲ್ಲ ದುಗುಡಗಳನ್ನು ಮರೆಯುತ ಚಿಂತೆ,ನೋವುಗಳ ಸರಿಸುತ ಸಂಭ್ರಮಿಸುವರು.ಇಂತಹ ಹಬ್ಬಗಳಲ್ಲಿ…

ಹಿರಿಯ ಸಾಹಿತಿ ಮನೋರಮ ಭಟ್ ವಿಧಿವಶ!

ನಾಡಿನ ಹಿರಿಯ ಲೇಖಕಿ ಮನೋರಮಾ ಎಂ.ಭಟ್ (92) ವಯೋಸಹಜ ಅಸೌಖ್ಯದಿಂದ ರವಿವಾರ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.ವಿಧವೆಯರು ಮಾಂಗಲ್ಯವನ್ನು ತೆಗೆಯಬೇಕೆಂಬ ನಂಬಿಕೆಯನ್ನು ವಿರೋಧಿಸಿ ಹಲವಾರು ಸಮಯ ಹೋರಾಟ ನಡೆಸಿದ ಕವಯಿತ್ರಿ ಇವರು ಸಂಗೀತ, ನೃತ್ಯ, ನಾಟಕ ರಚನೆ ಮತ್ತು ಅಭಿನಯದಲ್ಲಿ ಆಸಕ್ತಿ…

ಸಿನಿ ಸುದ್ದಿ :ಚಿತ್ರೀಕರಣ ಮುಕ್ತಾಯದ ಹಂತದಲ್ಲಿ ಪಾಠಶಾಲಾ ಸಿನಿಮಾ!

ಶಿವಮೊಗ್ಗ :ಎಂ ಎಸ್ ಸ್ಕ್ವಯರ್ ಬ್ಯಾನರ್ ಅಡಿಯಲ್ಲಿ ಮಲೆನಾಡ ಕಥಾ ಹಂದರವಿರುವ ಹೆದ್ದೂರು ಮಂಜುನಾಥ್ ಶೆಟ್ಟಿ ನಿರ್ದೇಶನದ ಮೂರನೆಯ ಚಲನಚಿತ್ರ ಪಾಠಶಾಲಾ ಚಿತ್ರದ ಚಿತ್ರೀಕರಣವು 60 ಭಾಗ ಮುಗಿದಿದ್ದು ಅದ್ಭುತವಾಗಿ ಮೂಡಿಬಂದಿದೆ ತೀರ್ಥಳ್ಳಿಯ ಮಕ್ಕಳ ಜೊತೆ ಚಲನಚಿತ್ರ ಕಲಾವಿದರುಗಳಾದ ಬಾಲಾಜಿ ಮನೋಹರ್,…

ಜೈಲಲ್ಲಿ ದರ್ಶನ್ ಬಿಂದಾಸ್ ಲೈಫ್

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿ ಎರಡೂವರೆ ತಿಂಗಳು ಕಳೆದಿದೆ. ಇದರ ಜೊತೆಗೆ ಮನೆ ಊಟ ಬೇಕು ಎಂಬ ದರ್ಶನ್ ಕೋರಿಕೆಯನ್ನು ತಿರಸ್ಕರಿಸಲಾಗಿದ್ದು ಕೊನೆಗೆ ಪುಸ್ತಕದ ಮೊರೆ ಹೋಗಿದ್ದರು.2 ದಿನದ ಹಿಂದೆ ಸಿಸಿಬಿ ದಾಳಿ ಮಾಡಿದ್ದ ಸಂದರ್ಭದಲ್ಲಿ ರೌಡಿ…

ರಾಜಕುಮಾರ್ ರನ್ನು ವೀರಪ್ಪನ್ ಅಪಹರಿಸಿ ಇಂದಿಗೆ 24 ವರ್ಷ

ವೀರಪ್ಪನ್, ರಾಜ್​ಕುಮಾರ್ ಅವರನ್ನು ಅಪಹರಿಸಿ 24 ವರ್ಷಗಳಾದವು.24 ವರ್ಷದ ಹಿಂದೆ ಇದೇ ಭೀಮನ ಅಮವಾಸ್ಯೆ ದಿನವೇ ರಾಜ್​ಕುಮಾರ್ ಅಪಹರಣವಾಗಿತ್ತು.ಯಾರನ್ನೇ ಅಪಹರಿಸಿದರೂ ಹಣ ಸಿಕ್ಕಿಬಿಡುತ್ತದೆ ಎಂಬ ಮೂಡನಂಬಿಕೆಯಲ್ಲಿದ್ದ ವೀರಪ್ಪನ್ ರಾಜ್​ಕುಮಾರ್ ಅವರನ್ನು ಅಪಹರಿಸುವ ಮುನ್ನ ಕರ್ನಾಟಕದ ಖ್ಯಾತ ವನ್ಯಜೀವಿ ಸಂಶೋಧಕರೂ ಫೊಟೊಗ್ರಾಫರ್​ಗಳೂ ಆಗಿರುವ…