Category: ಸಿನಿಮಾ

“ಹೊಸತರ”ದ ಮೂಲಕ ಹೊಸ ನಿರ್ದೇಶಕನಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ಅಫ್ಜಲ್

ಪತ್ರಕರ್ತನಾಗಿ, ನಟನಾಗಿ ಹಾಗೂ ಕಾರ್ಯಕಾರಿ ನಿರ್ಮಾಪಕರಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯವಿರುವ ಅಫ್ಜಲ್(ಸೂಪರ್ ಸ್ಟಾರ್ಸ್), “ಹೊಸತರ” ಚಿತ್ರದ ಮೂಲಕ ನಿರ್ದೇಶಕನಾಗಿ ಸ್ಯಾಂಡಲ್ ವುಡ್ ಪ್ರವೇಶಿಸುತ್ತಿದ್ದಾರೆ. ಕಥೆ, ಚಿತ್ರಕಥೆ ಕೂಡ ಅಫ್ಜಲ್ ಅವರೆ ಬರೆದಿದ್ದಾರೆ. ಇತ್ತೀಚಿಗೆ ಚಿತ್ರದ ಶೀರ್ಷಿಕೆ ಅನಾವರಣಾವಾಗಿದ್ದು, “ಹೊಸತರ” ಎಂದು ಹೆಸರಿಡಲಾಗಿದೆ.ಜೈವಿಜಯ್…

ಹಿರಿಯ ನಟ ದ್ವಾರಕೀಶ್ ನಿಧನ

ಕನ್ನಡ ಚಿತ್ರ ರಂಗದ ಹಿರಿಯ ನಟ ದ್ವಾರಕೀಶ್‌(81) ಅವರು ಮಂಗಳವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ.ಕನ್ನಡದ ಕುಳ್ಳ ಎಂದೇ ಹೆಸರಾಗಿದ್ದ ದ್ವಾರಕೀಶ್ 1942 ಆಗಸ್ಟ್ 19ರಂದು ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಜನಿಸಿದರು. ಇವರ ತಂದೆ ಶಾಮರಾವ್ ಮತ್ತು ತಾಯಿ ಜಯಮ್ಮ. ದ್ವಾರಕೀಶ್ ಅವರು 1964ರಲ್ಲಿ…

ಅಶ್ವಿನಿ ಪುನೀತ್ ರಾಜಕುಮಾರ್  ಬಗ್ಗೆ ಅವಹೇಳನ ಟ್ವೀಟ್

ಟ್ವೀಟ್ ಮಾಡುವಾಗ Gajapade-ಗಜಪಡೆ (@GAJAPADE6) ಎಂದು ಇತ್ತು. ಈ ಟ್ವೀಟ್ ವೈರಲ್ ಆದ ಬಳಿಕ ಖಾತೆಯನ್ನು ಪ್ರೈವೆಟ್ ಮಾಡಿದ್ದೂ ಅಲ್ಲದೆ, ‘ಸುದೀಪ್ ಅಭಿಮಾನಿ’ ಎಂದು ಬದಲಾಯಿಸಲಾಗಿದೆ. ಈ ಬಗ್ಗೆಯೂ ದೂರಿನಲ್ಲಿ ಯಲ್ಲೇಖಿಸಲಾಗಿದೆ. ಅಶ್ವಿನಿ ಪುನೀತ್ ರಾಜ್​ಕುಮಾರ್ (Ashwini Puneeth Rajkumar) ಅವರು…

ಆಡಿಷನ್ : ಪಾಠಶಾಲಾ ಸಿನಿಮಾದಲ್ಲಿ ನಟಿಸಲು ನಿಮಗೊಂದು ಸುವರ್ಣಾವಕಾಶ

ನಿರ್ದೇಶಕ ಹೆದ್ಧೂರ್ ಮಂಜುನಾಥ ಶೆಟ್ಟಿ (ಮಂಜು ಹೆದ್ದೂರ್) ಅವರು ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಜೊತೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಕಲಿತು ಝೀ ಕನ್ನಡ ದ ಪಾರ್ವತಿ ಪರಮೇಶ್ವರ ಧಾರವಾಹಿ ಮೂಲಕ ನಟನಾಗಿ ಬಡ್ತಿ ಪಡೆದು ಹಲವಾರು ಸಿನೆಮಾ ಧಾರಾವಾಹಿಯಲ್ಲಿ…

6 ನೇ ವಾರಕ್ಕೆ ಕಾಲಿಟ್ಟ ಜಲಪಾತ

ಇಂಡಸ್ ಹರ್ಬ್ಸ್ ನ ರವೀಂದ್ರ ತುಂಬರಮನೆ ವಿಷಯ ವಿನ್ಯಾಸಗೈದು ನಿರ್ಮಿಸಿ , ಮಲೆನಾಡ ಪ್ರಸಿದ್ಧ ರಂಗಕರ್ಮಿ ರಮೇಶ್ ಬೇಗಾರ್ ರಚಿಸಿ ನಿರ್ದೇಶಿಸಿರುವ ಜಲಪಾತ ಸಿನಿಮಾ ಯಶಸ್ವಿಯಾಗಿ ತನ್ನ ಅಭಿಯಾನವನ್ನು ಮುಂದುವರೆಸುತ್ತಾ ದಾಖಲೆಯ 6 ನೇ ವಾರಕ್ಕೆ ಕಾಲಿಟ್ಟಿದೆ. ಪರಿಸರ ರಕ್ಷಣೆಯ ಕಾಳಜಿ…

🌸🌼ಪ್ರಾತಃ 🌅 ಸುಭಾಷಿತ🌼🌸

*ಶಾಸ್ತ್ರತೋ ಗುರುತಶ್ಚೈವ* *ಸ್ವತಶ್ಚೇತಿ ತ್ರಿಸಿದ್ಧಯಃ ।**ಸರ್ವತ್ರ ಪುರುಷಾರ್ಥಸ್ಯ* *ನ ದೈವಸ್ಯ ಕದಾಚನ ।।*(ಯೋಗವಾಸಿಷ್ಠ) ಶಾಸ್ತ್ರದಿಂದ, ಗುರುವಿನಿಂದ, ತನ್ನಿಂದ – ಹೀಗೆ ಕಾರ್ಯಸಿದ್ಧಿಗಳು ಮೂರು ವಿಧ. ಇವೆಲ್ಲವೂ ಪೌರುಷಕ್ಕೆ ಸೇರತಕ್ಕವು. ಎಂದಿಗೂ ದೈವಕ್ಕೆ(ಅದೃಷ್ಟಕ್ಕೆ) ಸೇರಿದ್ದಲ್ಲ.*🌷🌺🙏 ಶುಭದಿನವಾಗಲಿ! 🙏🌺🌷*ಕಮ್ಮರ್ಡಿ ರಾಧಾಕೃಷ್ಣ ಜೋಯಿಸ್ಬೆಂಗಳೂರು.

ರಾಜ್ಯದ 25 ಜನಕ್ಕೆ ಚಾಂಪಿಯನ್ಸ್ ಆಫ್ ಚೇಂಜ್ ಕರ್ನಾಟಕ ಪ್ರಶಸ್ತಿಯ ಗರಿ..!!

🏅 ರಾಜ್ಯಪಾಲ ತಾವರಚಂದ್ ಗೆಹ್ಲೋಟ್ ರಿಂದ ಹಾಸ್ತಾಂತರ ಯಾರ್ಯಾರಿಗೆ ಬಂತು ಪ್ರಶಸ್ತಿ❓ 𝗦𝗔𝗧𝗛𝗬𝗔𝗦𝗛𝗢𝗗𝗛𝗔 𝗡𝗘𝗪𝗦 𝗗𝗘𝗦𝗞 :ಸಾಮಾಜಿಕ, ವಿಜ್ಞಾನ, ಆವಿಷ್ಕಾರ, ಸಂಸ್ಕೃತಿ, ಆರೋಗ್ಯ, ಕ್ರೀಡೆ ಹೀಗೆ ವಿವಿಧ ವಿಭಾಗಗಳ 25 ವ್ಯಕ್ತಿಗಳಿಗೆ ಚಾಂಪಿಯನ್ಸ್ ಆಫ್ ಚೇಂಜ್ ಕರ್ನಾಟಕ ಪ್ರಶಸ್ತಿ ನೀಡಲಾಯಿತು. ಪ್ರಶಸ್ತಿ…

ಹೆಮ್ಮೆಯ ಗಾಯಕಿ ಶಿವಾನಿಗೆ ರಾಜ್ಯೋತ್ಸವ ಪ್ರಶಸ್ತಿ.

– ಕೊಪ್ಪ ತಾಲೂಕಿನ ಪ್ರತಿಭೆ ಶಿವಾನಿ – ಶಿವಾನಿ ಆಲ್ ದಿ ಬೆಸ್ಟ್ ಹೆಮ್ಮೆಯ ಮಗಳು ಶಿವಾನಿ ಯವರು ರಾಜ್ಯೋತ್ಸವ ಪ್ರಶಸ್ತಿಗೆ ಬಾಜನರಾಗಿರುವುದು ಕೊಪ್ಪ ತಾಲೂಕಿಗೆ ಹೆಮ್ಮೆಯ ವಿಚಾರವಾಗಿದೆ. ನಮ್ಮೂರು ಪುಟ್ಟ ಊರಾದರೂ ಕಲೆ ವಿಚಾರಕ್ಕೆ ಬಂದರೆ ಹಲವಾರು ವ್ಯಕ್ತಿಗಳು ರಾಜ್ಯ…

ಕರ್ನಾಟಕದಲ್ಲಿ ಜಲಪಾತ ಚಿತ್ರದ ಅಬ್ಬರ!

*ಶಿವಮೊಗ್ಗ* :ಮಲೆನಾಡಿನ ಭರವಸೆಯ ನಿರ್ದೇಶಕರಾದ ರಮೇಶ್ ಬೇಗಾರು ಅವರ ಚೊಚ್ಚಲ ಚಿತ್ರ ಈಗಾಗಲೇ ತೆರೆ ಕಂಡು ರಾಜ್ಯದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ.ಪರಿಸರ ಕಾಳಜಿ ಮತ್ತು ರಕ್ಷಣೆಯ ವಿಚಾರವನ್ನು ಹೊಂದಿದ ಸಾಮಾಜಿಕ ಸಂದೇಶದ ಚಿತ್ರ ಜಲಪಾತ.ಮಲೆನಾಡ ಭಾಷೆ,ಸಂಸ್ಕೃತಿ ಮತ್ತು ಪ್ರಕೃತಿಯ ಹಿನ್ನೆಲೆಯಲ್ಲಿ…

ತೀರ್ಥಹಳ್ಳಿಯಲ್ಲಿ ಅಪ್ಪು ಪುಣ್ಯಸ್ಮರಣೆ!

-ಸಾಧಕರಿಗೆ ಸನ್ಮಾನ ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಪುನೀತ್ ರಾಜಕುಮಾರ್ ಅವರ ಎರಡನೇ ವರ್ಷದ ಪುಣ್ಯ ಸ್ಮರಣೆಯನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು.ತೀರ್ಥಹಳ್ಳಿಯ ಪುನೀತ್ ಬ್ರಿಗೇಡ್, ಶ್ರೀ ನಾರಾಯಣ ಗುರು ವಿಚಾರ ವೇದಿಕೆ, ಪುನೀತ್ ಬ್ರಿಗೇಡ್, ವಿಶ್ವ ಮಾನವ ಕನ್ನಡ ವೇದಿಕೆ ಕುಪ್ಪಳಿ ಕಲ್ಲುಕೊಡಿಗೆ ವತಿಯಿಂದ…