Category: ಉದ್ಯೋಗ

ತೀರ್ಥಹಳ್ಳಿ | ಪಟ್ಟಣ ಪಂಚಾಯಿತಿ ಅಧ್ಯಕ್ಷರಾಗಿ ಅಸಾದಿ ಮುಂದೂಡಿಕೆ

ತೀರ್ಥಹಳ್ಳಿ : ತಾಲೂಕಿನ ಪಟ್ಟಣ ಪಂಚಾಯಿತಿ ಅಧ್ಯಕ್ಷರ ವಿರುದ್ಧ ಸ್ವಾಪಕ್ಷ ಹಾಗೂ ಕೆಲ ಸದಸ್ಯರಿಂದ ಅವಿಶ್ವಾಸ ನಿರ್ಣಯವಾದ ಹಿನ್ನೆಲೆ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿದ್ದು ಇದೀಗ ಹೈಕೋರ್ಟ್ ಸದ್ಯದ ಮಟ್ಟಿಗೆ ರೆಹಮತ್ ಉಲ್ಲ ಅಸಾದಿ ಅನಿರ್ದಿಷ್ಟಾವಧಿ ತನಕ ಅಧ್ಯಕ್ಷರಾಗಿ ಮುಂದುವರೆಯಲು ಹೈಕೋರ್ಟ್ ಸೂಚಿಸಿದೆ.…

ಹೊಸೂರು ಗುಡ್ಡೇಕೇರಿ ಶಾಲೆಯ ಅಭಿವೃದ್ಧಿ ಹರಿಕಾರ ಮಂಜು ಬಾಬು ರಿಗೆ ಅಭಿನಂದನಾ ಸಮಾರಂಭ!

ತೀರ್ಥಹಳ್ಳಿ : ಸರ್ಕಾರಿ ಪ್ರೌಢಶಾಲೆ ಹೊಸೂರು ಗುಡ್ಡೇಕೇರಿ, ಶಾಲೆಯ ಮುಖ್ಯ ಶಿಕ್ಷಕರಾದ ಮಂಜುಬಾಬು ಎಚ್. ಪಿ. ಇವರಿಗೆ ಅಭಿನಂದನಾ ಕಾರ್ಯಕ್ರಮವನ್ನು ದಿನಾಂಕ 30-10-2025 ಗುರುವಾರದಂದು ನಡೆಯಲಿದೆ. ಕಾರ್ಯಕ್ರಮದಲ್ಲಿ ಶಾಲೆಯ ಹಿತೈಷಿಗಳು , ಊರಿನ ಗಣ್ಯರು , ಪೋಷಕರು , ಹಳೆಯ ವಿದ್ಯಾರ್ಥಿಗಳು,…

ಪೊಲೀಸ್ ಹಾಗೂ ಪಬ್ಲಿಕ್ ನಡುವೆ ಸೌಜನ್ಯದ  ವರ್ತನೆ ಹೇಗಿರಬೇಕು – ಪೊಲೀಸ್‌ ಮಹಾನಿರ್ದೇಶಕರಾದ ಡಾ.ಎಂ.ಎ. ಸಲೀಂರವರ ಮಾರ್ಗಸೂಚಿ ಏನು!

ಸಮಾಜದಲ್ಲಿ ಪೊಲೀಸ್ ಇಲಾಖೆಯ ಬಗ್ಗೆ ಉತ್ತಮ ಅಭಿಪ್ರಾಯವನ್ನು ಮೂಡಿಸಲು, ಪೊಲೀಸ್ ಅಧಿಕಾರಿ / ಸಿಬ್ಬಂದಿಯವರುಗಳು ಕರ್ತವ್ಯ ನಿರ್ವಹಿಸುವಾಗ ಪಾರದರ್ಶಕತೆ, ಸೌಜನ್ಯದ ವರ್ತನೆ ಮತ್ತು ನಿಷ್ಠೆಯನ್ನು ಕಾಯ್ದುಕೊಳ್ಳುವ ಬಗ್ಗೆ ಪೊಲೀಸ್‌ ಮಹಾನಿರ್ದೇಶಕರಾದ ಡಾ.ಎಂ.ಎ. ಸಲೀಂ ಅವರು ತಮ್ಮ ಅಧೀನದ ಅಧಿಕಾರಿಗಳಿಗೆ ಮಾರ್ಗಸೂಚಿಯನ್ನು ಬಿಡುಗಡೆ…

ರಾಜ್ಯದಲ್ಲಿ 26 ಸಾವಿರ ಶಿಕ್ಷಕರ ನೇಮಕಾತಿಗೆ ಸರ್ಕಾರ ಅಸ್ತು!

ಸರ್ಕಾರಿ ಶಾಲೆ(Government School)ಗಳಿಗೆ ಸೇರಬೇಕೆಂದು ಕಾದು ಕುಳಿತ ಶಿಕ್ಷಕರಿಗೆ ಸರ್ಕಾರದಿಂದ ಸಿಹಿ ಸುದ್ದಿ ಬಂದಿದೆ. ಕರ್ನಾಟಕದಾದ್ಯಂತ 26 ಸಾವಿರ ಶಿಕ್ಷಕರ ನೇಮಕಾತಿಗೆ ಸರ್ಕಾರ ನಿರ್ಧರಿಸಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಮಾಹಿತಿ ನೀಡಿದ್ದಾರೆ. ಶಿಕ್ಷಕರ ಹುದ್ದೆಗಳಿಗೆ…

ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್!

ಕರ್ನಾಟಕ ರಾಜ್ಯ ಸರ್ಕಾರಿ ನೌಕರರು ಹಾಗೂ ಅವರ ಕುಟುಂಬದ ಸದಸ್ಯರಿಗೆ ನಗದುರಹಿತ ವೈದ್ಯಕೀಯ ಚಿಕಿತ್ಸೆಗಳನ್ನು ಒದಗಿಸಲು ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು ಜಾರಿಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.ಪತಿ-ಪತ್ನಿ ಸರ್ಕಾರಿ ನೌಕರರಾಗಿದ್ದಲ್ಲಿ ಒಬ್ಬರು ಮಾತ್ರ ವೇತನದಲ್ಲಿ ವಂತಿಕೆಯನ್ನು ನೀಡುವುದು, ರಾಜ್ಯ ಸರ್ಕಾರದ ಅಧಿಕಾರಿ/ನೌಕರರ…

ರಹಮತ್ ಉಲ್ಲಾ ಅಸಾದಿ – ತೀರ್ಥಹಳ್ಳಿ ಕಾಂಗ್ರೆಸ್‌ನ ದ್ವಿಮುಖ ಸಿದ್ದಾಂತಕ್ಕೆ ಬಲಿಯಾದ ನಿಷ್ಠಾವಂತ ನಾಯಕ!

ತೀರ್ಥಹಳ್ಳಿ ರಾಜಕೀಯ ವಲಯದಲ್ಲಿ ಇದೀಗ ಚರ್ಚೆಗೆ ಹೆಸರು ರಹಮತ್ ಉಲ್ಲಾ ಅಸಾದಿ. ಕಳೆದ ಕೆಲವು ವರ್ಷಗಳಿಂದ ತಮ್ಮ ಕಾರ್ಯದಿಂದ, ನಿಷ್ಠೆಯಿಂದ ಹಾಗೂ ಜನಪರ ನಡವಳಿಕೆಯಿಂದ ಕ್ಷೇತ್ರದ ಜನರ ವಿಶ್ವಾಸ ಗೆದ್ದಿದ್ದ ಅಸಾದಿ, ಇಂದು ತಮ್ಮದೇ ಪಕ್ಷದ ಒಳರಾಜಕೀಯದ ಬಲಿಯಾಗಿರುವಂತಾಗಿದೆ.“ಕಾಂಗ್ರೆಸ್ ಪಕ್ಷದ ದ್ವಿಮುಖ…

ಸರ್ಕಾರದಿಂದ ನರ್ಸಿಂಗ್ ಕಾಲೇಜು ಪ್ರವೇಶಾತಿ ಗಡುವು ವಿಸ್ತರಣೆ

ನರ್ಸಿಂಗ್ ಕೋರ್ಸ್ ಮಾಡಲು ಕನಸುಳ್ಳವರಿಗೆ ಮತ್ತೊಂದು ಸುವರ್ಣಾವಕಾಶ ಶೃಂಗೇರಿ : ಪಿಯುಸಿ ಯ‌ನಂತರ ನರ್ಸಿಂಗ್ ಕೋರ್ಸ್ ಮಾಡಲು ಇಚ್ಚಿಸುವ ವಿದ್ಯಾರ್ಥಿಗಳಿಗೆ ಶೃಂಗೇರಿಯ ಶಾರದ ನರ್ಸಿಂಗ್ ಕಾಲೇಜು ಉತ್ತಮ ಅವಕಾಶಗಳನ್ನು ಒದಗಿಸಿಕೊಡುತ್ತಿದೆ. ಉತ್ತಮ ವಾತಾವರಣದಲ್ಲಿ ಸುಸಜ್ಜಿತ ಸೌಲಭ್ಯಗಳೊಂದಿಗೆ ಹಾಗೂ ನುರಿತ ಉಪನ್ಯಾಸಕರನ್ನೊಳಗೊಂಡ ಸಂಸ್ಥೆ…

ಅವಿಶ್ವಾಸ ತರುವಂತ ಅಪರಾಧ ನಾನೇನು ಮಾಡಿದ್ದೇನೆ – ರಹಮತ್ ಉಲ್ಲಾ ಅಸಾದಿ

ತೀರ್ಥಹಳ್ಳಿ : ಕಾಂಗ್ರೆಸ್ ಪಕ್ಷ ಆಡಳಿತದಲ್ಲಿ ಇದೆ. ಈ ವೇಳೆ ಅಭಿವೃದ್ಧಿ ಮಾಡಲು ಏನೆಲ್ಲಾ ಮಾಡಬೇಕೋ ಅದನ್ನು ನಾನು ಮಾಡಿದ್ದೇನೆ. ಅವಿಶ್ವಾಸ ಮಾಡಿದ ನಂತರ ಸಹ ಕೋಟಿಗಟ್ಟಲೆ ಹಣ ಟೆಂಡರ್ ಮಾಡಿದ್ದೇನೆ. ಇಷ್ಟೊಂದು ಕೆಲಸ ಮಾಡಿದ ನಂತರವು ಅವಿಶ್ವಾಸ ಮಾಡುವ ಅಪರಾಧ…

ಕೇವಲ ಕಟ್ಟಡ ಉದ್ಫಾಟಿಸಬೇಡಿ, ಸೇವೆಗೆ ಸಿಬ್ಬಂದಿಗಳನ್ನು ನೇಮಿಸಿ-ಸಮುದಾಯ ಆಸ್ಪತ್ರೆ ಹೋರಾಟ ಸಮಿತಿ

ಜಯಪುರ: ಜಯಪುರದಲ್ಲಿ ಸಮುದಾಯ ಆಸ್ಪತ್ರೆಯೂ 12 ರಿಂದ 14 ಕೋಟಿಗಳಷ್ಟು ವೆಚ್ಚಮಾಡಿ ಕಟ್ಟಡವನ್ನು ನಿರ್ಮಿಸಲಾಗಿದ್ದು, ಎರಡು ಮೂರು ಸಲ ಆಸ್ಪತ್ರೆಯ ಉದ್ಘಾಟನೆ ದಿನಾಂಕವನ್ನು ಬದಲಾವಣೆ ಮಾಡಲಾಗಿತ್ತು.ಈಗ ಮತ್ತೆ ಅಕ್ಟೋಬರ್ 6ನೇ ತಾರೀಖಿಗೆ ಇದ್ದ ಉದ್ಘಾಟನೆ ದಿನಾಂಕವನ್ನು 7ನೇ ತಾರೀಖಿಗೆ ಮುಂದೂಡಲಾಗಿದೆ. ಅಕ್ಟೋಬರ್…

3 ತಿಂಗಳಿಂದ ಗೃಹಲಕ್ಷ್ಮೀ ಹಣ ಸಂದಾಯವಾಗಿಲ್ಲ – ಗೃಹಲಕ್ಷ್ಮೀಯರ ಅಳಲು!

ಶಿವಮೊಗ್ಗ ಜಿಲ್ಲಾ ಗ್ಯಾರೆಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಚಂದ್ರಭೂಪಾಲ ಪ್ರತಿಕ್ರಿಯೆ ಶಿವಮೊಗ್ಗ : ಮೂರು ತಿಂಗಳಿಂದ ‘ಗೃಹಲಕ್ಷ್ಮಿ’ ಯೋಜನೆಯ ಹಣ ಪಲಾನುಭವಿಗಳ ಖಾತೆಗೆ ಜಮೆಯಾಗದೆ, ರಾಜ್ಯದ ಲಕ್ಷಾಂತರ ಗೃಹ ಲಕ್ಷೀಯರ ದಸರಾ ಹಬ್ಬದ ಸಂಭ್ರಮ ಕುಂಟಿತವಾಗಿದೆ.ಫಲಾನುಭವಿಗಳ ಖಾತೆಗೆ ಜೂನ್‌ನಲ್ಲಿ 2,000 ರೂ.…