Category: ಉದ್ಯೋಗ

ಪವರ್ ಕಟ್ ಆತಂಕ ಬೇಡ  – ಸಚಿವ ಕೆ.ಜೆ. ಜಾರ್ಜ್

ಬೇಸಿಗೆಯಲ್ಲಿ ಲೋಡ್ ಶೆಡ್ಡಿಂಗ್ ಆತಂಕದಲ್ಲಿದ್ದ ರಾಜ್ಯದ ಜನತೆಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಬೇಸಿಗೆಯಲ್ಲಿ ಸಮರ್ಪಕ ವಿದ್ಯುತ್ ಪೂರೈಕೆಗೆ ಸಿದ್ಧತೆ ನಡೆಸಲಾಗಿದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ.ಪ್ರಕಟಣೆ ಹೊರಡಿಸಿರುವ ಇಂಧನ ಸಚಿವ ಜಾರ್ಜ್‌,ಬೇಸಿಗೆಯಲ್ಲಿ ಸಮರ್ಪಕ ವಿದ್ಯುತ್‌ ಪೂರೈಕೆ ನಮ್ಮ…

ಸಮುದಾಯ ಯೋಜನೆಯಡಿ ಹೊನ್ನೇತಾಳು ಶಾಲೆಗೆ 01 ಲಕ್ಷದ ಮಂಜೂರಾತಿ ಪತ್ರ ವಿತರಣೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿಯಲ್ಲಿ ಹೊನ್ನೆತಾಳು ಶಾಲೆಗೆ ಜ್ಞಾನದೀಪ ಶಾಲಾ ಶಿಕ್ಷಣ ಕಾರ್ಯಕ್ರಮ ವಿಭಾಗದಲ್ಲಿ ಕರ್ನಾಟಕ ರಾಜ್ಯದ ವಿವಿದೆಡೆಗಳಲ್ಲಿ ಈ ಕಾರ್ಯಕ್ರಮ ಅನುಷ್ಠಾನದಲ್ಲಿ ಶಿಕ್ಷಕರ ಕೊರತೆ, ಶಾಲಾ ಕಟ್ಟಡ ರಚನೆ, ಆವರಣ ರಚನೆ , ಆಟದ ಮೈದಾನ,ಶೌಚಾಲಯ, ಶುದ್ಧ ಕುಡಿಯುವ…

ಕೆಂದಾಳಬೈಲಿನಲ್ಲಿ ನೂತನವಾಗಿ  ಶುಭಾರಂಭಗೊಂಡಿದೆ ಶ್ರೀ ದುರ್ಗಾ ಫಾಸ್ಟ್ ಫುಡ್

ನಮ್ಮಲ್ಲಿ ಎಗ್ ರೈಸ್, ಕಬಾಬ್, ಗೋಬಿ ಮಂಚೂರಿ, ನೂಡಲ್ಸ್, ಟೀ ಕಾಫಿ, ಹಾಗೂ ತಂಪು ಪಾನೀಯಗಳು ದೊರೆಯುತ್ತದೆ ಅಶೋಕ್ : 9483129909 6361694857

🌸🌼ಪ್ರಾತಃ 🌅 ಸುಭಾಷಿತ🌼🌸

*ಅತ್ಯಾದರೋ ಭವೇದ್ಯತ್ರ**ಕಾರ್ಯಕಾರಣವರ್ಜಿತಃ ।**ತತ್ರ ಶಂಕಾ ಪ್ರಕರ್ತವ್ಯಾ**ಪರಿಣಾಮೇ ಸುಖಾವಹಾ ।।*(ಪಂಚತಂತ್ರ-ಮಿತ್ರಭೇದ) ಎಲ್ಲಿ ಯಾವ ಕಾರಣವಾಗಲೀ ಕಾರ್ಯವಾಗಲೀ ಇಲ್ಲದೆ ಬಹಳ ಹೆಚ್ಚಾದ ಆದರ ತೋರಿಸುವರೋ ಅಲ್ಲಿ ಸಂದೇಹ ಪಡಲೇಬೇಕು. ಅದು ಕೊನೆಯಲ್ಲಿ ಸುಖಕರವೇ ಆಗುತ್ತದೆ. 🌷🌺🙏 ಶುಭದಿನವಾಗಲಿ! 🙏🌺🌷 ಕಮ್ಮರ್ಡಿ ರಾಧಾಕೃಷ್ಣ ಜೋಯಿಸ್ಬೆಂಗಳೂರು.