ತೀರ್ಥಹಳ್ಳಿ : ಜಾತಿ ಗಣತಿಗೆ ನಿಯೋಜನೆ ಮಾಡಿದ ಶಿಕ್ಷಕರಿಂದ ಪ್ರತಿಭಟನೆ
ತೀರ್ಥಹಳ್ಳಿ :ದಿನಾಂಕ:15-09-2025 ರಂದು ಮಧ್ಯಾಹ್ನ ಸಾಮಾಜಿಕ ಹಾಗೂ ಶೈಕ್ಷಣಿಕ ಗಣತಿಗೆ ನಿಯೋಜನೆ ಮಾಡಿರುವ ಶಿಕ್ಷಕರು/ಶಿಕ್ಷಕಿಯರಿಗೆ ಬಾಳೆಬೈಲ್ ಪದವಿಕಾಲೇಜಿನಲ್ಲಿ ತರಬೇತಿ ಹಮ್ಮಿಕೊಳ್ಳಲಾಗಿದ್ದು ತರಬೇತಿಗೆ ಹಾಜರಾದ ಶಿಕ್ಷಕರು ಹಾಗೂ ಕ.ರಾ.ಪ್ರಾ.ಶಾ.ಶಿಕ್ಷಕರ ಸಂಘದಿಂದ ತರಬೇತಿಗೆ ಹಾಜರಾಗದೆ ಪ್ರತಿಭಟಿಸಿದರು. ಈ ಹಿಂದೆ ಮಾಡಿರುವ ಎಸ್ ಸಿ ಜಾತಿ…
