Category: ಸುದ್ದಿ

ಮಹಾದೇವಪ್ಪನವರ ನಿವೃತ್ತಿ ಜೀವನ ಸುಖಕರವಾಗಿರಲಿ – ಪಡುವಳ್ಳಿ ಕಿಟ್ಟಪ್ಪ ಹಾರೈಕೆ

ಶಿವಮೊಗ್ಗ : ಜಿಲ್ಲೆಯ ಡಾ. ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ ಮತ್ತು ಆದಿ ಜಾಂಬವ ಅಭಿವೃದ್ಧಿ ನಿಗಮದ ಫೀಲ್ಡ್ ಆಫೀಸರ್ ಆಗಿ ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿದ ಮಹಾದೇವಪ್ಪನವರು ನಿವೃತ್ತಿ ಹೊಂದಿದ್ದ ಹಿನ್ನಲೆ , ಇವರಿಗೆ ಅಧ್ಯಕ್ಷರು ಎಸ್ ಸಿ…

ಶಿವಮೊಗ್ಗ : ಮತಯಂತ್ರದಲ್ಲಿ ತಾಂತ್ರಿಕ ದೋಷ

ಶಿವಮೊಗ್ಗ : ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಸಿಂಧೂವಾಡಿಯ ಮತಗಟ್ಟೆ ಸಂಖ್ಯೆ 128ರಲ್ಲಿ ಮತದಾನ ಮಾಡುವ ಸಂದರ್ಭದಲ್ಲಿ ತಾಂತ್ರಿಕ ದೋಷ ಉಂಟಾಗಿ 30ನಿಮಿಷ ಮತದಾರರು ಗೊಂದಲಕ್ಕಿಡುಮಾಡಿದೆ.ನಂತರ ನೋಡಲ್ ಅಧಿಕಾರಿಗಳು ಮತ್ತು ಸಂಬಂಧ ಪಟ್ಟ ಅಧಿಕಾರಿಗಳು ಪರ್ಯಾಯ ಮಾರ್ಗ ಬಳಸಿ ಮತದಾನಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

ಲೈಟ್ ಕಂಬಕ್ಕೆ ಬೈಕ್ ಡಿಕ್ಕಿ ಇಬ್ಬರು ಯುವಕರ ಸಾವು!

ಶಿವಮೊಗ್ಗ /ಚಿಕ್ಕಮಗಳೂರು ಗೆಳೆಯನ ಜೊತೆಗೂಡಿ ಬೈಕ್ ಸರ್ವಿಸ್ ಗೆ ಶಿವಮೊಗ್ಗ ಕ್ಕೆ ಬಿಡಲು ಹೋದಾಗ ಸವಾರನ ಹಿಡಿತಕ್ಕೆ ಸಿಗದೆ ಲೈಟ್ ಕಂಬಕ್ಕೆ ಗುದ್ದಿ ಬೈಕ್ ಸವಾರರಿಬ್ಬರೂ ಮೃತರಾಗಿದ್ದಾರೆ ಸವಾರರನ್ನು ಹೊರನಾಡಿನ ಮುಂಡಗದಮನೆ ಉಮೇಶ್ ಹಾಗೂ ಸುನೀಲ್ ಎಂದು ಗುರುತಿಸಲಾಗಿದ್ದು ಲೈಟ್ ಕಂಬಕ್ಕೆ…

ಲೋಕಸಭಾ ಚುನಾವಣೆ ಎಫೆಕ್ಟ್ :ಮೆಜೆಸ್ಟಿಕ್ ನಲ್ಲಿ ಪರ್ಯಾಯ ಮಾರ್ಗಗಳ ಬಗ್ಗೆ ಡೀಟೇಲ್ಸ್ ಇಲ್ಲಿದೆ

ರಾಜ್ಯದಲ್ಲಿ ಎರಡನೇಯ ಕೊನೆಯ ಹಂತದ ಮತದಾನ ಮೇ 7 ರಂದು ನಡೆಯಲಿದ್ದು ಮೂರನೇ ಹಂತದ ಮತದಾನಕ್ಕಾಗಿ ಜನ ತಮ್ಮ ಸ್ವಂತ ಊರುಗಳಿಗೆ ತೆರಳಲಿದ್ದಾರೆ. ಇನ್ನು ಪ್ರಯಾಣಿಕರಿಗೆ ಅನುಕೂಲವಾಗುವಂತೆ ರಾಜ್ಯ ಸಾರಿಗೆ ನಿಗಮಗಳು ಹಲವು ಕ್ರಮಗಳನ್ನು ಕೈಗೊಂಡಿವೆ. ಕೆ.ಎಸ್.ಆರ್.ಟಿ.ಸಿ. ಸಂಸ್ಥೆ ಮೆಜೆಸ್ಟಿಕ್‌ನಿಂದ ಹೆಚ್ಚುವರಿ…

ಎಸ್ಸೆಸ್ಸೆಲ್ಸಿ ಫಲಿತಾಂಶ ಯಾವಾಗ ಇಲ್ಲಿದೆ ಡೀಟೇಲ್ಸ್

ಕರ್ನಾಟಕ ಶಾಲೆ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ 2024 ರ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಮಾರ್ಚ್ 25ರಿಂದ ಏಪ್ರಿಲ್ 6ರ ವರೆಗೆ ರಾಜ್ಯದಾದ್ಯಂತ ನಡೆಸಿತು. ಪರೀಕ್ಷಾ ಫಲಿತಾಂಶವನ್ನು ಮಂಡಳಿ ಶೀಘ್ರದಲ್ಲೇ ಪ್ರಕಟಿಸುವ ನಿರೀಕ್ಷೆಯಿದೆ.ಮೇ 10 ರೊಳಗೆ ಫಲಿತಾಂಶಗಳನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ ಎಂದು…

ಶಿವಮೊಗ್ಗ : ಚುನಾವಣೆ ಬಹಿಷ್ಕಾರ ಹಿಂಪಡೆದ ಉಳುಮಡಿ ಗ್ರಾಮಸ್ಥರು

ಶಿವಮೊಗ್ಗ : ಜಿಲ್ಲೆಯಲ್ಲಿ ತೀರ್ಥಹಳ್ಳಿ ತಾಲೂಕು ಆಗಂಬೆ ಹೋಬಳಿ ಬಾಳೆಹಳ್ಳಿ ಗ್ರಾಮದ ಮಜರೇ ಉಳುಮಡಿ ಅತ್ಯಂತ ಗ್ರಾಮೀಣ ಪ್ರದೇಶವಾಗಿದ್ದು ಇಲ್ಲಿ ಸುಮಾರು 50ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿದ್ದು ಮೂಲ ಸೌಲಭ್ಯಗಳಾದ ರಸ್ತೆ,ನೀರು,ವಿದ್ಯುತ್ ಸೌಲಭ್ಯಗಳಿಂದ ಹಲವಾರು ವರ್ಷಗಳಿಂದ ವಂಚಿತರಾಗಿದ್ದು, ಈ ಸಮಸ್ಯೆಯನ್ನು ನಿವಾರಣೆ…

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಫೈರ್ ಬ್ರಾಂಡ್ ಸೂಡೂರು ಶಿವಣ್ಣ ಮನೆಗೆ ಕೃಷಿ ಸಚಿವರ ಭೇಟಿ

ಶಿವಮೊಗ್ಗ :ಲೋಕಸಭಾ ಚುನಾವಣೆ ಸಮೀಪ ಬಂದಂತೆ ರಾಜ್ಯ ನಾಯಕರುಗಳು ಪ್ರವಾಸ ಕೈಗೊಂಡ ಹಿನ್ನಲೆ ದಿ 03 ರಂದು ಕೃಷಿ ಸಚಿವರಾದ ಚೆಲುವರಾಯಸ್ವಾಮಿ ಹಾಗೂ ಮಂಡ್ಯ ಕ್ಷೇತ್ರದ ಶಾಸಕರಾದ ರವಿ ಗಣಿಗ ಮತ್ತು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಚಂದ್ರಶೇಖರ್ ಹಾಗೂ ಡಿಸಿಸಿ…

ಕಾಡಾನೆ ದಾಳಿ ಓರ್ವ ಮೃತ್ಯು

ಕೃಷಿ ಕಾರ್ಮಿಕನೊಬ್ಬ ಕಾಡಾನೆ ದಾಳಿ ಗೆ ಬಲಿಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಅರಸಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವಾಪುರದಲ್ಲಿ ನಡೆದಿದೆ.ತಿಮ್ಮಪ್ಪ (58) ಮೃತ ದುರ್ದೈವಿ. ಕಾಡಿಗೆ ಕಟ್ಟಿಗೆ ತರಲು ಹೋಗಿದ್ದಾಗ ಏಕ ಏಕಿ ಕಾಡಾನೆ ದಾಳಿ ಮಾಡಿದೆ.ಸ್ಥಳಕ್ಕೆ ಅರಣ್ಯ…

ಆಗುಂಬೆ ಹೋಬಳಿಯಲ್ಲಿ ಡಿ ಲಕ್ಷ್ಮಣ್ ಮನೆ ಮನೆ ಭೇಟಿ ನೀಡಿ ಮತ ಯಾಚನೆ

ಶಿವಮೊಗ್ಗ : ಲೋಕಸಭೆ ಚುನಾವಣೆ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದ್ದು ಚುನಾವಣೆ ಇನ್ನು 5 ದಿನ ಮಾತ್ರ ಬಾಕಿ ಉಳಿದಿವೆ. ಇತ್ತ ಲೋಕಸಭಾ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಹಾಗೂ ನಟ ಶಿವರಾಜ್ ಕುಮಾರ್ ಶಿವಮೊಗ್ಗದಲ್ಲಿ ಒಂದು ತಿಂಗಳಿಂದ ಜಿಲ್ಲೆಯಲ್ಲಿ ಸಂಚರಿಸಿ…

ಮಲೆನಾಡಿನಲ್ಲಿ ಹುಚ್ಚು ನಾಯಿ ಕಾಟ

ಸಾಂದರ್ಭಿಕ ಚಿತ್ರ ಶಿವಮೊಗ್ಗ : ಜಿಲ್ಲೆಯ ಹಲವೆಡೆ ಹುಚ್ಚು ನಾಯಿ ಕಾಟ ವರದಿಯಾಗಿದ್ದು, ರಾತ್ರೋ ರಾತ್ರಿ ಸಾಕು ನಾಯಿಗಳು ಹಾಗೂ ದನಗಳಿಗೆ ಕಚ್ಚಿದ ಹಿನ್ನಲೆ ಕೂಡಲೇ ನಾಯಿ ಗಳಿಗೆ ರೇಬಿಸ್ ಚುಚ್ಚು ಮದ್ದು ಕೊಡಿಸಲಾಗಿದೆ. ಆಗುಂಬೆ ಭಾಗದಲ್ಲಿ 2 – 3…