Category: ಸುದ್ದಿ

ಮತದಾರರ ಆನ್ ಲೈನ್ ನೋಂದಣಿ ಹೇಗೆ..!

ಮತದಾನ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ. ಇದು ರಾಷ್ಟ್ರದ ಭವಿಷ್ಯವನ್ನು ರೂಪಿಸುವ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಅಧಿಕಾರವಾಗಿದೆ. *ಆನ್ ಲೈನ್ ನೋಂದಣಿ ಪ್ರಕ್ರಿಯೆ:* ರಾಷ್ಟ್ರೀಯ ಮತದಾರರ ಸೇವಾ ಪೋರ್ಟಲ್ (https://voters.eci.gov.in/) ಅಧಿಕೃತ ವೆಬ್ಸೈಟ್ಗೆ ಹೋಗಿ ಮತ್ತು ಫಾರ್ಮ್ 6 ಅನ್ನು ಡೌನ್ಲೋಡ್ ಮಾಡಿ.ಫಾರ್ಮ್…

ಕೊಳವೆ ಭಾವಿ ಪ್ರಕರಣ : ಸಾತ್ವಿಕ್ ಅಜ್ಜನ ಮೇಲೆ ಬಿತ್ತು ಕೇಸ್

ಇಂಡಿ ತಾಲ್ಲೂಕಿನ ಲಚ್ಯಾಣ ಗ್ರಾಮದಲ್ಲಿ ತೆರೆದ ಕೊಳವೆಬಾವಿಯೊಳಗೆ ಸಿಲುಕಿದ್ದ 14 ತಿಂಗಳ ಮಗು ಸಾತ್ವಿಕ್‌ನ ರಕ್ಷಿಸಿ ಇದೀಗ ಸಾತ್ವಿಕ್ ಅರೋಗ್ಯ ಚೇತರಿಕೆ ಕಂಡಿದೆ.ಇನ್ನು ಈ ಅವಘಡಕ್ಕೆ ಕಾರಣರಾದ ಸಾತ್ವಿಕ್ ಅಜ್ಜ ಶಂಕರಪ್ಪ ಮುಜಗೊಂಡ (60) ವಿರುದ್ಧ ಕಾನೂನು ಕ್ರಮಕೈಗೊಳ್ಳಲು ಮುಂದಾಗಿದ್ದು,ಅನುಮತಿ ಪಡೆಯದೇ…

ಬದುಕಿ ಬಂದ ಮುದ್ದು ಸಾತ್ವಿಕ

ಸತ್ಯಶೋಧ ನ್ಯೂಸ್ ಡೆಸ್ಕ್ : ಇಂಡಿ ತಾಲೂಕು ಲಚ್ಯಾಣ ಗ್ರಾಮದ ತೋಟದ ವಸ್ತಿಯಲ್ಲಿ ಆಟವಾಡಲು ಹೋದ ಪುಟ್ಟ ಬಾಲಕ ಸಾತ್ವಿಕ್ ತೆರೆದ ಕೊಳವೆ ಬಾವಿಗೆ ಬಿದ್ದಿರುವ ಘಟನೆ ಎ.3 ಬುಧವಾರ ನಡೆದಿದ್ದು.ಲಚ್ಯಾಣ ಗ್ರಾಮದ ಸತೀಶ ಜುನಗೊಂಡ ಅವರ ಪುತ್ರ ಸಾತ್ವಿಕ್ ಮುಜಗೊಂಡ…

ಧಾರವಾಡದಲ್ಲಿ ನೆನಪಿನ ನಾವಿಕ ಸಾಹಿತ್ಯೋತ್ಸವದ ರಂಗು

ಧಾರವಾಡ : ನಗರದ ರಂಗಾಯಣದಲ್ಲಿ ಮಾರ್ಚ್ 31ರಂದು ನೆನಪಿನ ನಾವಿಕ ಸಾಹಿತ್ಯ ಹಾಗೂ ಸಾಂಸ್ಕೃತಿಕ ವೇದಿಕೆ ದಾಂಡೇಲಿ ಇದರ 2ನೇ ವಾರ್ಷಿಕೋತ್ಸವದ ಅಂಗವಾಗಿ ಸಾಹಿತ್ಯೋತ್ಸವ ಕಾರ್ಯಕ್ರಮ ಅದ್ದೂರಿಯಾಗಿದೆ ನಡೆಯಿತು. ಕಾರ್ಯಕ್ರಮದಲ್ಲಿ ಕುಮಾರಿ ಪ್ರಿಶಾ ಗಿರೀಶ್ ಬೆಂಗಳೂರು ಪ್ರಾರ್ಥನೆಯೊಂದಿಗೆ ಶುರುವಾಗಿದ್ದು,ನೆನಪಿನ ನಾವಿಕ ಬಳಗದ…

ರಾಜ್ಯದಲ್ಲಿ ಬಿಸಿಲ ದಗೆ : ಆರೋಗ್ಯದ ಬಗ್ಗೆ ಕಾಳಜಿಯಿರಲಿ – ರಾಜ್ಯ ಸರ್ಕಾರ

ರಾಜ್ಯದ ಜನರು ಬಿಸಿಲ ಬೇಗೆಗೆ ಹೈರಾಣಾಗಿದ್ದಾರೆ. ಸುಡುವ ಬಿಸಿಲು, ಬಿಸಿ ಗಾಳಿ, ವಿಪರೀತ ಸೆಕೆಯನ್ನು ಸಹಿಸಿಕೊಳ್ಳುವುದು ಕಷ್ಟ ಎನ್ನುವಂತಾಗಿದೆ. ಈ ಸಮಯದಲ್ಲಿ ಜನರು ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ರೇಡಿಯೊ, ದೂರದರ್ಶನ ಅಥವಾ ದಿನಪತ್ರಿಕೆಗಳ ಮೂಲಕ ಸ್ಥಳೀಯ ಹವಾಮಾನದ…

ನಾಳೆಯಿಂದ ರಾಜ್ಯಾದ್ಯಂತ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭ

ರಾಜ್ಯಾದ್ಯಂತ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮಾರ್ಚ್ 25 ರಿಂದ ಶುರುವಾಗಲಿದೆ. ಒಟ್ಟು 2750 ಕೇಂದ್ರಗಳಲ್ಲಿ ಏಪ್ರಿಲ್ 6ರವರೆಗೆ ಪರೀಕ್ಷೆಗಳು ನಡೆಯಲಿವೆ.ರಾಜ್ಯದಲ್ಲಿ ಈ ಬಾರಿ ಪರೀಕ್ಷೆಗೆ ಒಟ್ಟು 8,69,968 ವಿದ್ಯಾರ್ಥಿಗಳು ನೋಂದಾಯಿಸಿದ್ದಾರೆ.ಈ ಪೈಕಿ 4,41,910 ಬಾಲಕರು, 4,28,058 ಬಾಲಕಿಯರಿದ್ದಾರೆ. ಒಟ್ಟು ವಿದ್ಯಾರ್ಥಿಗಳ ಪೈಕಿ 8.10…

ಆಡಿಷನ್ : ಪಾಠಶಾಲಾ ಸಿನಿಮಾದಲ್ಲಿ ನಟಿಸಲು ನಿಮಗೊಂದು ಸುವರ್ಣಾವಕಾಶ

ನಿರ್ದೇಶಕ ಹೆದ್ಧೂರ್ ಮಂಜುನಾಥ ಶೆಟ್ಟಿ (ಮಂಜು ಹೆದ್ದೂರ್) ಅವರು ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಜೊತೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಕಲಿತು ಝೀ ಕನ್ನಡ ದ ಪಾರ್ವತಿ ಪರಮೇಶ್ವರ ಧಾರವಾಹಿ ಮೂಲಕ ನಟನಾಗಿ ಬಡ್ತಿ ಪಡೆದು ಹಲವಾರು ಸಿನೆಮಾ ಧಾರಾವಾಹಿಯಲ್ಲಿ…

ನಾಲೂರು ಶಿವಪ್ರಿಯ ಕಪ್ 2024 ವಾಲಿಬಾಲ್ ಪಂದ್ಯಾಟಕ್ಕೆ ತೆರೆ

ಮಾರ್ಚ್ 21 ರಂದು ನಾಲೂರಿನ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಅತ್ಯಂತ ಯಶಸ್ವಿಯಾಗಿ ಶಿವಪ್ರಿಯ ಕಪ್ ತೆರೆ ಕಂಡಿತು. ರೋಹಿತ್ ಹೆಗ್ಡೆ ಹೊಸೂರು, ರೇಮಯ್ಯ, ಕಿರಣ್ ವಡದಕೊಡಿಗೆ ಇವರೊಂದಿಗೆ, ಮಹಾಬಲೇಶ್ ಬೆಳಚಿಕಟ್ಟೆ, ದೇವರಾಜ್ ಇಳಿಮನೆ, ಗಿರೀಶ್ ಇಳಿಮನೆ, ಪ್ರಜ್ವಲ್ ಕಾರಬೈಲ್, ನಯನ…