Category: ಕೃಷಿ

ಅಡಿಕೆ ಬೆಳೆಗಾರರಿಗೆ ಒಂದು ಸಂತಸದ ಸುದ್ದಿ.

ದೋಟಿ ಯಿಂದಲೇ ಪ್ರಖ್ಯಾತಿ ಹೊಂದಿರುವ ಯುಎಸ್ಎ ಬಾಲ ಸುಬ್ರಹ್ಮಣ್ಯಂ ಅವರ ಹೈ-ಟೆಕ್ ನ ಪ್ರೀಮಿಯಂ ಮಾದರಿಯ ದೋಟಿಯನ್ನು ನಮ್ಮ ತೀರ್ಥಹಳ್ಳಿಯ ಹೆಮ್ಮೆಯ ಕೃಷಿ ಉಪಖಾರ್ ಸಂಸ್ಥೆಯಲ್ಲಿ ಈಗ ಸಬ್ಸಿಡಿ ಗೆ ಅವಕಾಶವನ್ನು ಕಲ್ಪಿಸಿದ್ದೇವೆ. ತೋಟಗಾರಿಕಾ ಇಲಾಖೆ ನೀಡುವ ದೋಟಿಯ ಮಾರಾಟ ಬೆಲೆಯಲ್ಲಿ…

ತೀರ್ಥಹಳ್ಳಿ :ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಸಂಘ ಸಂಸ್ಥೆಗಳಿಂದ ರೈತರಿಗೆ ಉಚಿತ ಗೇರು ಗಿಡ ವಿತರಣೆ!!

ಶಿವಮೊಗ್ಗ : ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಾಧ್ಯಂತ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಸಹ ಸಂಘ ಸಂಸ್ಥೆಗಳಿಂದ ರೈತರಿಗೆ ಉಚಿತ ಗೇರು (ತಳಿಗಳು ಉಳ್ಳಾಲ -3 ಮತ್ತು ಭಾಸ್ಕರ )ಗಿಡಗಳನ್ನು ವಿತರಣೆ ಮಾಡಲಾಯಿತು.ಜೊತೆಗೆ ವಾರದಿಂದಲೇ ರೈತರಿಗೆ ಗೇರು ಗಿಡದ ಬಗ್ಗೆ ತರಬೇತಿ ಕಾರ್ಯಕ್ರಮ…

ಶಿವಮೊಗ್ಗ :ಭತ್ತದ ಬೆಳೆಗೆ ಕಂದುಜಿಗಿಹುಳು ಆತಂಕ..!!

ಶಿವಮೊಗ್ಗ: ಜಿಲ್ಲೆಯ ಹಲವೆಡೆ ಭತ್ತಕ್ಕೆ ಕಂದುಜಿಗಿ ಹುಳದ ಕಾಟದಿಂದ ರೈತರು ತತ್ತರಿಸಿ ಹೋಗಿದ್ದಾರೆ.ಒಂದೆಡೆ ತಾನು ಬೆಳೆದ ಬೆಳೆಗೆ ಕೀಟ ಬಾಧೆ ಶುರುವಾಗಿ ಮತ್ತೊಂದೆಡೆ ದೀಪಾವಳಿ ಶುರುವಾದರೂ ನಿಲ್ಲದ ವಿಪರೀತ ಮಳೆಗೆ ರೈತ ಬೇಸತ್ತಿದಂತೂ ಸತ್ಯ.ಬಿಸಿಲು ಮಳೆ ಕಾರಣದಿಂದ ಮಲೆನಾಡಿನ ಸಾವಿರಾರು ರೈತರ…

ಮಲೆನಾಡಿನಲ್ಲಿ ವಿಪರೀತ ಮಳೆ ಜೊತೆಗೆ ತಿಂಗಳಿಂದ ಹಳ್ಳಿಗಳಲ್ಲಿ ಏರ್ಟೆಲ್ ನೆಟ್ವರ್ಕ್ ಢಮಾರ್!

ಶಿವಮೊಗ್ಗ : ಜಿಲ್ಲೆಯ ಹಲವು ತಾಲೂಕಿನ ಹಳ್ಳಿಗಳಲ್ಲಿ ಕೆಲವೆಡೆ ನೆಟ್ವರ್ಕ್ ಸಮಸ್ಯೆ ತುಂಬಾ ವರ್ಷದಿಂದ ಇದ್ದು, ಸರ್ಕಾರ ಪರಿಹರಿಸಲಾಗದ ಸಮಸ್ಯೆಯಾಗಿಯೇ ಉಳಿದಿದೆ.ಈ ವೇಳೆ ಮಲೆನಾಡಿನಲ್ಲಿ ವಿಪರೀತ ಮಳೆಗೆ ರೈತರು ಕಂಗಾಲಾಗಿದ್ದಾರೆ.ಅಲ್ಲಲ್ಲಿ ಅಡಿಕೆ ಕೊಳೆ ರೋಗ ಉಲ್ಬಣಗೊಂಡಿದ್ದು ರೈತರ ಸಂಕಷ್ಟಕ್ಕೆ ಕಾರಣವಾಗಿದೆ.ಉತ್ತಮ ಸೇವೆ…

ತೀರ್ಥಹಳ್ಳಿ :ರೈತರ ಸೇವೆಯಲ್ಲಿ ಶ್ರೀ ಶ್ರೀಧರ ಟ್ರೇಡರ್ಸ್

ನಮ್ಮಲ್ಲಿ ದ್ರವರೂಪದ ಜೀವಿಕ ಗೊಬ್ಬರ ಡಾ. ಸಾಯಿಲ್ ದೊರೆಯುತ್ತದೆ ಜೊತೆಗೆ ರಾಸಾಯನಿಕ ಗೊಬ್ಬರ, ಜಿಂಕ್,ಬೋರಾನ್ ಹಾಗೂ DNP ಮುಂತಾದ ಜೈವಿಕ ಗೊಬ್ಬರಗಳು ದೊರೆಯುತ್ತವೆ.ಇವುಗಳ ಜೊತೆಗೆ ರೋಗಗಳು ಹಾಗೂ ಕೀಟಗಳ ನಿರ್ವಹಣೆಗೆ ಜೈವಿಕ ಶಿಲೀಂದ್ರ ನಾಶಕಗಳು, ಜೈವಿಕ ಕೀಟನಾಶಕಗಳು, ರಾಸಾಯನಿಕ ಕೀಟನಾಶಕಗಳು ಮತ್ತು…

ಆತ್ಮೀಯ ರೈತ ಬಾಂಧವರೇ, ವೃತ್ತಿಯಲ್ಲಿ ಕೃಷಿಕರಾಗಿ, ಆರ್ಥಿಕತೆಯಲ್ಲಿ ದೇಶದ ಬೆನ್ನೆಲುಬಾಗಿರುವ ನಿಮಗೆ ವಿ-ಟೆಕ್ ಎಂಜಿನಿಯರ್ಸ್ ಸಂಸ್ಥೆಯ ಹೃದಯಸ್ಪರ್ಶಿ ನಮಸ್ಕಾರಗಳು.

ಇತ್ತೀಚಿನ ದಿನಗಳಲ್ಲಿ ಮಲೆನಾಡಿನ ರೈತಾಪಿ ವರ್ಗಕ್ಕೆ ನೆಮ್ಮದಿಯಿಂದ ಕೃಷಿ ಮಾಡುವ ಪರಿಸ್ಥಿತಿ ಇಲ್ಲದಂತಾಗಿದೆ. ಅಡಿಕೆ ಬೆಳೆಯನ್ನು ನಂಬಿಕೊಂಡು ಜೀವನ ನಡೆಸುವವರ ಪರಿಸ್ಥಿತಿಯಂತೂ ಶೋಚನೀಯ. ವಿಶೇಷವಾಗಿ ಕಳೆದ ವರ್ಷದಿಂದ ಈಚೆಗೆ ಅಡಿಕೆ ಬೆಳೆಗಾರರು ಸಾಕಷ್ಟು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಈ ನಮ್ಮ ಸಂಸ್ಥೆ, ಅಡಿಕೆ…

ನೂತನವಾಗಿ ಶುಭಾರಂಭಗೊಂಡಿದೆ ಶ್ರೀ ಬನಶಂಕರಿದೇವಿ ಬೇವಿನ ಹಿಂಡಿ ಉತ್ಪದನಾ ಘಟಕ

ನಮ್ಮಲ್ಲಿ ಉತ್ತಮ ಗುಣಮಟ್ಟದ ಬೇವಿನ ಬೀಜಗಳಿಂದ ರೈತರ ಎದುರಲ್ಲೇ ಪುಡಿ ಮಾಡಿ ಯಾವುದೇ ರೀತಿ ಎಣ್ಣೆ ತೆಗೆಯದೆ ಶುದ್ಧ ಬೇವಿನ ಬೀಜ ಗಳಿಂದ ಪುಡಿ ಮಾಡಿ ರೈತರ ಮನೆಗೆ ತಲುಪಿಸಲಾಗುತ್ತದೆ. ಸಂಪರ್ಕಿಸಿ :- 9901121206 – 9449401206 ಹೊರಬೈಲ್ ಕುರುವಳ್ಳಿ, ತೀರ್ಥಹಳ್ಳಿ,…

ಕೃಷಿ ನೀರಾವರಿ ಪಂಪ್ ಸೆಟ್ ಗೆ ಆಧಾರ್ ಲಿಂಕ್ ಕಡ್ಡಾಯ!

ಕೃಷಿ ನೀರಾವರಿ ಪಂಪ್‍ಸೆಟ್ ಬಳಕೆದಾರರು ತಮ್ಮ ನೀರಾವರಿ ಪಂಪ್‍ಸೆಟ್‍ನ ವಿದ್ಯುತ್ ಆರ್.ಆರ್.ಸಂಖ್ಯೆಗೆ ಕಡ್ಡಾಯವಾಗಿ ಆಧಾರ್ ಸಂಖ್ಯೆಯನ್ನು ಜೋಡಣೆಗೆ ಸೆ.23 ರಂದು ಕೊನೆಯ ದಿನವಾಗಿದೆ.ಹೆಸ್ಕಾಂಗಳು 10 ಹೆಚ್‌ಪಿ ಪಂಪ್‌ ಸೆಟ್‌ ಹೊಂದಿರುವ ರೈತರ ಆಧಾರ್‌ ಸಂಖ್ಯೆ ಸಂಗ್ರಹ ಮಾಡುತ್ತಿದೆ.ಹಾಲಿ ಇರುವ ಕೃಷಿ ಪಂಪ್‍ಸೆಟ್‍ನ…

ಸಹಕಾರ ಸಂಘ ಎಂದರೆ ಲಾಭದ ಉದ್ದೇಶವಿರುವುದಿಲ್ಲ ಬದಲಾಗಿ ಜನರ ಅನುಕೂಲಕ್ಕೆ ಸಹಕರಿಸುವುದು ನಮ್ಮ ಉದ್ದೇಶ – ನಾಬಳ ಶಚಿಂದ್ರ ಹೆಗಡೆ

ತೀರ್ಥಹಳ್ಳಿ :ತಾಲೂಕಿನ ಆಗುಂಬೆ ಹೋಬಳಿ ಹೊನ್ನೇತಾಳು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ನಿ.ಕೆಂದಾಳ ಬೈಲಿನಲ್ಲಿ ದಿ 20ರ ಶುಕ್ರವಾರ ರಂದು 2023 -24ನೇ ಸಾಲಿನ ಸರ್ವಸದಸ್ಯರ ಮಹಾಸಭೆ ಯಶಸ್ವಿಯಾಗಿ ನೆರವೇರಿತು.ಈ ಕಾರ್ಯಕ್ರಮ ನಾಬಳ ಶಚಿಂದ್ರ ಹೆಗ್ಡೆಯವರ ಘನ ಅಧ್ಯಕ್ಷತೆಯಲ್ಲಿ ನಡೆಯಿತು.ಹೊನ್ನೇತಾಳು…

ಹೊನ್ನೇತಾಳು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಕೆಂದಾಳಬೈಲು ಇದರ ವಾರ್ಷಿಕ ಸರ್ವ ಸದಸ್ಯರ ಮಹಾಸಭೆಗೆ ಅಹ್ವಾನ

ದಿನಾಂಕ 20.09.2024ನೇ ಶುಕ್ರವಾರ ಬೆಳಗ್ಗೆ 𝟏𝟏:𝟎𝟎 ಗಂಟೆಗೆ ಸಂಘದ ಆಡಳಿತ ಕಚೇರಿ ಆವರಣದಲ್ಲಿ ಸಂಘದ 2023-2024ನೇ ಸಾಲಿನ ಸರ್ವ ಸದಸ್ಯರ ಮಹಾಸಭೆಯನ್ನು ಸಂಘದ ಅಧ್ಯಕ್ಷರಾದ ಶ್ರೀ ಶಚ್ಚಿಂದ್ರ ಹೆಗಡೆ ನಾಬಳ ಇವರ ಘನ ಅಧ್ಯಕ್ಷತೆಯಲ್ಲಿ ನಡೆಸಲು ತೀರ್ಮಾನಿಸಲಾಗಿದ್ದು, ಸದಸ್ಯರೆಲ್ಲರೂ ಸಕಾಲಕ್ಕೆ ಆಗಮಿಸಿ…