Category: ತಾಲೂಕು

ನಾಲೂರು ಬಳಿ ಅಪಘಾತ- ಓರ್ವ ಮಹಿಳೆ ಸ್ಥಳದಲ್ಲೇ ಸಾವು.!

ತೀರ್ಥಹಳ್ಳಿ : ಆಟೋ ಚಾಲಕನ ನಿರ್ಲಕ್ಷ್ಯದಿಂದಾಗಿ ನಾಲ್ವರು ಸಮೀಪ ನಿನ್ನೆ ರಾತ್ರಿ ಅಪಘಾತವೊಂದು ಸಂಭವಿಸಿದ್ದು ಅಪಘಾತದಲ್ಲಿ ಮಹಿಳೆಯೋರ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ..ತೀರ್ಥಹಳ್ಳಿಯ ಆಗುಂಬೆ ಬಸ್ ನಿಲ್ದಾಣದ ಸಮೀಪ ಇರುವಶಬರಿ ಹೋಟೆಲ್ ಮಾಲೀಕರಾದ ಸುದರ್ಶನ್ ಮತ್ತು ಕುಟುಂಬದವರು ಉಡುಪಿಯ ಹೆಬ್ರಿ ಸಮೀಪದ…

ಕಳೆದುಕೊಂಡ ಮೊಬೈಲ್ ಪತ್ತೆ ಹಚ್ಚಿದ ಆಗುಂಬೆ ಪೊಲೀಸರು!

ತೀರ್ಥಹಳ್ಳಿ : ತಾಲೂಕಿನ ಆಗುಂಬೆ ಪೊಲೀಸ್ ಠಾಣೆಯಲ್ಲಿ ವ್ಯಕ್ತಿಯೊಬ್ಬರು ತನ್ನ ಮೊಬೈಲ್ ಕಳೆದುಕೊಂಡ ಬಗ್ಗೆ ದೂರು ದಾಖಲಿಸಿದ್ದ ಹಿನ್ನಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹುಡುಕಾಟ ನಡೆಸಿ ಕೊನೆಗೆ ಕಡ್ತುರ್ ಆರಿಫ್ ಅವರ ಸು 20000ಸಾವಿರದ ವಿವೊ ಮೊಬೈಲ್ ಅನ್ನು ಕೊಪ್ಪದಲ್ಲಿ ಪತ್ತೆ…

ತೀರ್ಥಹಳ್ಳಿ : ಅಡುಗೆ ಕಂಟ್ರಾಕ್ಟರ್ ಗೋಪಿಗೆ ಪದ್ಮಶ್ರೀ ಗ್ಲೋಬಲ್ ಪ್ರಶಸ್ತಿ!

ತೀರ್ಥಹಳ್ಳಿ : ತಾಲೂಕಿನ ಪ್ರಸಿದ್ಧ ಅಡುಗೆ ಗುತ್ತಿಗೆದಾರರಾದ ಗೋಪಾಲ ಕೃಷ್ಣ ಕೆ ಎಸ್ (ಗೋಪಿ)ಯವರಿಗೆ ಒರಿಯಂಟಲ್ ಫೌಂಡೇಶನ್ ವತಿಯಿಂದ ಕೊಡಮಾಡುವ ರಾಷ್ಟ ಪ್ರಶಸ್ತಿಗೆ ಆಯ್ಕೆಯಾಗಿದ್ದು. ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ಇಲ್ಲಿ ಫೆ. 01 ರಂದು ಹೆಸರಂತ ಸ್ವಾಮೀಜಿಗಳು ಹಾಗೂ ಸಾಹಿತಿಗಳು,…

ಕೆ ಎಫ್ ಡಿ ಕಾಯಿಲೆಗೆ ಯುವಕ ಬಲಿ: ತಾಲೂಕು ಅರೋಗ್ಯ ಇಲಾಖೆಯೇ ನೇರ ಹೊಣೆ -ಪಣಿರಾಜ್ ಕಟ್ಟೆ ಹಕ್ಲು!

ತೀರ್ಥಹಳ್ಳಿ: ತಾಲೂಕಿನ ಕಟ್ಟೆಹಕ್ಕಲು ಸಸಿತೋಟ ಊರಿನ 28 ವರ್ಷದ ಕಿಶೋರ 7 -8 ದಿನಗಳಿಂದ ತೀವ್ರ ಜ್ವರದಿಂದ ಬಳಲುತಿದ್ದನು. ಚಿಕೆತ್ಸೆಗಾಗಿ ತಾಲೂಕು ಹಾಸ್ಪಿಟಲ್ ಗೆ ಹೋಗಿದ್ದರು ಅಲ್ಲಿ ತಕ್ಷಣ ರಕ್ತ ಪರೀಕ್ಷೆ ಮಾಡಿದ್ದು ಅದರಲ್ಲಿ ಕೆ.ಎಫ್.ಡಿ ಪಾಸಿಟಿವ್ ಎಂದು ತಿಳಿದಿದ್ದು ಅಲ್ಲಿಯೇ…

ಆರಗ ಗ್ರಾಮ ಪಂಚಾಯಿತಿಯಲ್ಲಿ ಗಣರಾಜ್ಯೋತ್ಸವ ಸಡಗರ: – ಮೊಳಗಿದ ರಾಷ್ಟ್ರಪ್ರೇಮದ ನಿನಾದ!

ಭಾರತದ ಸಾಂವಿಧಾನಿಕ ಸಾರ್ವಭೌಮತ್ವದ ಸಂಕೇತವಾದ ಗಣರಾಜ್ಯೋತ್ಸವವನ್ನು ಆರಗ ಗ್ರಾಮ ಪಂಚಾಯಿತಿಯ ಆವರಣದಲ್ಲಿ ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದ ಆರಂಭದಲ್ಲಿ ಗ್ರಾಮದ ವಿವಿಧ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಸಮರಸದ ಪಥಸಂಚಲನ ನಡೆಸಿದರು. ದೇಶಭಕ್ತಿಯ ಉತ್ತುಂಗದ ಘೋಷಣೆಗಳನ್ನು ಮೊಳಗಿಸುತ್ತಾ, ತಾಯಿ ಭಾರತಿಯ ಹೆಮ್ಮೆಯನ್ನು ಸಾರುವ…

ತೀರ್ಥಹಳ್ಳಿ : ಶಿರೂರಲ್ಲಿ ಪ್ರಗತಿ ಬಂಧು ಸ್ವ ಸಹಾಯ ಸಂಘ ಗಳ ಒಕ್ಕೂಟದ ವತಿಯಿಂದ ಸಾಮೂಹಿಕ ಸತ್ಯನಾರಾಯಣ ಪೂಜಾ ಕಾರ್ಯಕ್ರಮ!

ತೀರ್ಥಹಳ್ಳಿ : ಪರಮಪೂಜ್ಯ ಪದ್ಮವಿಭೂಷಣ ಡಾ|| ಡಿ. ವೀರೇಂದ್ರ ಹೆಗ್ಗಡೆಯವರು ಹಾಗೂ ಮಾತೃಶ್ರೀ ಡಾ || ಹೇಮಾವತಿ ವಿ ಹೆಗ್ಗಡೆ ಯವರ ಮಾರ್ಗದರ್ಶನದೊಂದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತೀರ್ಥಹಳ್ಳಿ -1 ರ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ…

ತುಂಗಾ ನದಿಯಲ್ಲಿ ಯುವಕನ ಶವ ಪತ್ತೆ

ತೀರ್ಥಹಳ್ಳಿ : ಗುರುವಾರದಂದು ಕಾಣೆಯಾಗಿದ್ದ ಯುವಕನ ಶವ ಹುಣಸವಳ್ಳಿ ಸಮೀಪದ ತುಂಗಾ ನದಿಯಲ್ಲಿ ಇಂದು ಮಧ್ಯಾಹ್ನ ಪತ್ತೆಯಾಗಿದೆ.ವಸಂತ (31 ವರ್ಷ) ಸಾವನ್ನಪ್ಪಿದ ದುರ್ದೈವಿ. ಗುರುವಾರ ಮಧ್ಯಾಹ್ನ ಮನೆಯಿಂದ ತೋಟಕ್ಕೆ ಹೋಗಿದ್ದವನು ಮತ್ತೆ ಸುಳಿವು ಇರಲಿಲ್ಲ. ಆದರೆ ಇಂದು ಹುಣಸವಳ್ಳಿ ಬಳಿ ಚಪ್ಪಲಿ…

ಶಿಕಾರಿಪುರ :ಕರಡಿ ದಾಳಿ ವ್ಯಕ್ತಿ ಗಂಭೀರ

ಜಮೀನಿನಲ್ಲಿ ಕೆಲಸ ಮಾಡಲು ಹೊರಟಾಗ ಏಕಏಕಿ ಕರಡಿ ದಾಳಿ ಶಿಕಾರಿಪುರ ತಾಲೂಕಿನ ಹಾರೆಗೊಪ್ಪ ಗ್ರಾಮದಲ್ಲಿ ಗುರುವಾರ ಬೆಳಗ್ಗೆ ಕರಡಿ ದಾಳಿಗೆ ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.ಗ್ರಾಮದ ಸೋಮ್ಲಾ ನಾಯಕ್ ಎಂಬುವವರು ತಮ್ಮ ಜಮೀನಿನಲ್ಲಿ ಮುಂಜಾನೆ ಮೋಟರ್ ಹಾಕಲು ಹೋದಾಗ ಹಿಂದಿನಿಂದ…

ತೀರ್ಥಹಳ್ಳಿ :ಭಾವಿಗೆ ಬಿದ್ದು ಪ್ರಾಣ ಬಿಟ್ಟ ಕಾಡುಕೋಣ : ಅರಣ್ಯ ಅಧಿಕಾರಿಗಳ ಸುಳಿವಿಲ್ಲ ಯಾಕೆ?!

ಕಟ್ಟಿಗೆ ಹೋದವರ ಮೇಲೆ ಮಾತ್ರವ ಇವರ ದರ್ಪ – ಸ್ಥಳೀಯರ ಪ್ರಶ್ನೆ ತೀರ್ಥಹಳ್ಳಿ : ತಾಲೂಕಿನ ಹೆಗ್ಗೋಡು ಗ್ರಾಂ ಪಂ ವ್ಯಾಪ್ತಿಯ ಹೊರ ಬೈಲ್ ಬಳಿ ಕಾಡುಕೋಣವೊಂದು ಆಯತಪ್ಪಿ ಬಾವಿಗೆ ಬಿದ್ದು 3 ದಿನವಾಗಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ…

ತೀರ್ಥಹಳ್ಳಿ :ಡಾ.ಜೀವಂದರ್ ಜೈನ್ ಗೆ ಸನ್ಮಾನ!

ತೀರ್ಥಹಳ್ಳಿಯಲ್ಲಿ ಆಯುರ್ವೇದ ಚಿಕಿತ್ಸೆ ಕೇಂದ್ರವನ್ನು ಸ್ಥಾಪಿಸಿ 49 ವರ್ಷಗಳ ದೀರ್ಘ ಅವಧಿಯಲ್ಲಿ ಲಕ್ಷಾಂತರ ರೋಗಿಗಳಿಗೆ ತನ್ನ ವೈದ್ಯಕೀಯ ಚಿಕಿತ್ಸೆ ಯ ಮೂಲಕ ರಾಜ್ಯ ಮತ್ತು ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲೂ ಸಹ ಇವರ ಆಯುರ್ವೇದ ಚಿಕಿತ್ಸೆ ಪಡೆಯದಿರುವಂತಹ ವ್ಯಕ್ತಿಗಳಿಲ್ಲ ಇವರ ಸಾಧನೆಗೆ…