Category: ಸಾಹಿತ್ಯ

*🌸🌼ಪ್ರಾತಃ 🌅 ಸುಭಾಷಿತ🌼🌸*

*ಕ್ಷಂತವ್ಯೋ ಮಂದಬುದ್ಧೀನಾಂ**ಅಪರಾಧೋ ಮನೀಷಿಣಾ ।**ನ ಹಿ ಸರ್ವತ್ರ ಪಾಂಡಿತ್ಯಂ**ಸುಲಭಂ ಪುರುಷೇ ಕ್ವಚಿತ್ ||*(ಸುಭಾಷಿತರತ್ನಭಾಂಡಾಗಾರ) _“ವಿವೇಕಶೀಲರಾದವರು ಬುದ್ಧಿಶಾಲಿಗಳಲ್ಲದ ಸಾಮಾನ್ಯರು ಎಸಗಿದ ತಪ್ಪನ್ನು ಕ್ಷಮಿಸಬೇಕು. ಯುಕ್ತಾಯುಕ್ತವಿವೇಚನೆ ಎಲ್ಲರಲ್ಲಿಯೂ ಇರುತ್ತದೆಂದು ನಿರೀಕ್ಷಿಸಲಾಗದು. ಎಲ್ಲಿಯೋ ಒಂದೊಂದು ಕಡೆ ಮಾತ್ರ ಅದು ವ್ಯಕ್ತಿಗಳಲ್ಲಿ ಕಂಡೀತು.”_ ಲೌಕಿಕ ವ್ಯವಹಾರಗಳಲ್ಲಿ ಯಾರೋ…

ದಸರಾ ರಾಜ್ಯಮಟ್ಟದ ಕವಿಗೋಷ್ಠಿಯಲ್ಲಿ ತುಮಕೂರಿನ ನಿತ್ಯಶ್ರೀ ಸುಶಿಲ್

– ಯುವ ಕವಯಿತ್ರಿಗೆ ಎಲ್ಲೆಡೆ ಮೆಚ್ಚುಗೆ ꜱᴀᴛʜʏᴀꜱʜᴏᴅʜᴀ ɴᴇᴡꜱ ꜱᴀᴛʜʏᴀꜱʜᴏᴅʜᴀ ɴᴇᴡꜱ ದಸರಾ ಕವಿ ಕಾವ್ಯ ಸಂಭ್ರಮ ರಾಜ್ಯಮಟ್ಟದ ಕಾವ್ಯೋತ್ಸವ ಕಾರ್ಯಕ್ರಮವನ್ನು ಸ್ಪಂದನ ಸಾಂಸ್ಕೃತಿಕ ಪರಿಷತ್ ವತಿಯಿಂದ 29/11 /23 ರಂದು ಮೈಸೂರಿನ ನೇಗಿಲಯೋಗಿ ಮರಳೇಶ್ವರ ಸಮುದಾಯ ಭವನದಲ್ಲಿ ನಡೆಯಿತು. ಡಾ…

ಹೆಮ್ಮೆಯ ಗಾಯಕಿ ಶಿವಾನಿಗೆ ರಾಜ್ಯೋತ್ಸವ ಪ್ರಶಸ್ತಿ.

– ಕೊಪ್ಪ ತಾಲೂಕಿನ ಪ್ರತಿಭೆ ಶಿವಾನಿ – ಶಿವಾನಿ ಆಲ್ ದಿ ಬೆಸ್ಟ್ ಹೆಮ್ಮೆಯ ಮಗಳು ಶಿವಾನಿ ಯವರು ರಾಜ್ಯೋತ್ಸವ ಪ್ರಶಸ್ತಿಗೆ ಬಾಜನರಾಗಿರುವುದು ಕೊಪ್ಪ ತಾಲೂಕಿಗೆ ಹೆಮ್ಮೆಯ ವಿಚಾರವಾಗಿದೆ. ನಮ್ಮೂರು ಪುಟ್ಟ ಊರಾದರೂ ಕಲೆ ವಿಚಾರಕ್ಕೆ ಬಂದರೆ ಹಲವಾರು ವ್ಯಕ್ತಿಗಳು ರಾಜ್ಯ…

*🌸🌼ಪ್ರಾತಃ 🌅 ಸುಭಾಷಿತ🌼🌸*

*ಶಕಟಂ ಪಂಚಹಸ್ತೇಷು**ದಶಹಸ್ತೇಷು ವಾಜಿನಮ್ |**ಗಜಂ ಹಸ್ತ ಸಹಸ್ರೇಷು* *ದುರ್ಜನಂ ದೂರತಃ ತ್ಯಜೇತ್ ||* ಬಂಡಿ ಹಾದು ಹೋಗುವಾಗ ಐದು ಅಡಿ ಅಂತರ ಕಾಯ್ದುಕೊಳ್ಳಿ. ಕುದುರೆ ಹಾದು ಹೋದಾಗ ಹತ್ತು ಅಡಿ ದೂರ ಸರಿಯಿರಿ. ಆನೆಯೊಂದಿಗೆ ಸಾವಿರ ಅಡಿ ಅಂತರ ಕಾಯ್ದುಕೊಳ್ಳಿ. ದುಷ್ಟ…

🌸🌼ಪ್ರಾತಃ 🌅 ಸುಭಾಷಿತ🌼🌸

*ವೇದಮೂಲಮಿದಂ ಜ್ಞಾನಂ**ಭಾರ್ಯಾಮೂಲಮಿದಂ ಗೃಹಮ್ |**ಕೃಷಿಮೂಲಮಿದಂ ಧಾನ್ಯಂ**ಧನಮೂಲಮಿದಂ ಜಗತ್ ||* ಜ್ಞಾನಕ್ಕೆ ವೇದವೇ ಮೂಲ.ಗೃಹಸ್ಥಾಶ್ರಮಕ್ಕೆ ಹೆಂಡತಿಯೇ ಮೂಲ.ಧಾನ್ಯಕ್ಕೆ ಕೃಷಿಯೇ ಮೂಲ.ಲೋಕಕ್ಕೆ ಧನವೇ ಮೂಲ. *🌷🌺🙏 ಶುಭದಿನವಾಗಲಿ! 🙏🌺🌷* ಕಮ್ಮರ್ಡಿ ರಾಧಾಕೃಷ್ಣ ಜೋಯಿಸ್ಬೆಂಗಳೂರು.

🌸🌼ಪ್ರಾತಃ 🌅 ಸುಭಾಷಿತ🌼🌸

*ಕೋ ನ ಯಾತಿ ವಶಂ ಲೋಕೇ**ಮುಖೇ ಪಿಂಡೇನ ಪೂರಿತೈಃ ।**ಮೃದಂಗೋ ಮುಖಲೇಪೇನ**ಕರೋತಿ ಮಧುರಧ್ವನಿಮ್ ।।*(ಸುಭಾಷಿತರತ್ನಸಮುಚ್ಚಯ) ಬಾಯಿಗೆ ಪಿಂಡವನ್ನು ತುಂಬಿದರೆ (ಲಂಚಕೊಟ್ಟರೆ) ಯಾವನು ತಾನೇ ವಶನಾಗುವುದಿಲ್ಲ? ಮೃದಂಗದ ಬಾಯಿಗೆ ಲೇಪನ ಮಾಡಿದರೆ ಮಧುರವಾದ ಧ್ವನಿಯನ್ನು ಕೊಡುತ್ತದೆ! *🌷🌺🙏ಶುಭದಿನವಾಗಲಿ!🙏🌺🌷* ಕಮ್ಮರ್ಡಿ ರಾಧಾಕೃಷ್ಣ ಜೋಯಿಸ್ಬೆಂಗಳೂರು.

*🌸🌼ಪ್ರಾತಃ 🌅 ಸುಭಾಷಿತ🌼🌸*

ಕಷ್ಟಂ ಕರ್ಮೇತಿ ದುರ್ಮೇಧಾಃ**ಕರ್ತವ್ಯಾದ್ವಿನಿವರ್ತತೇ |**ನ ಸಾಹಸಮನಾರಭ್ಯಃ**ಶ್ರೇಯಃ ಸಮುಪಲಭ್ಯತೇ ||*(ಹರಿಹರ ಸುಭಾಷಿತ ಈ ಕಾರ್ಯ ಕಷ್ಟಕರವಾದದ್ದೆಂದು ಬುದ್ಧಿಗೇಡಿಯು ಕರ್ತವ್ಯದಿಂದ ವಿಮುಖನಾಗುತ್ತಾನೆ. ಸಾಹಸವನ್ನಾಚರಿಸದೆ ಶ್ರೇಯಸ್ಸು ದೊರೆಯುವುದಿಲ್ಲ.*🌷🌺🙏ಶುಭದಿನವಾಗಲಿ!🙏🌺🌷*ಕಮ್ಮರ್ಡಿ ರಾಧಾಕೃಷ್ಣ ಜೋಯಿಸ್ಬೆಂಗಳೂರು.

🌸🌼ಪ್ರಾತಃ 🌅 ಸುಭಾಷಿತ🌼🌸

*ಓಮ್!**ರುಚಂ ನೋ ಧೇಹಿ ಬ್ರಾಹ್ಮಣೇಷು**ರುಚಂ ರಾಜಸು ನಸ್ಕೃಧಿ |**ರುಚಂ ವಿಶ್ಯೇಷು ಶೂದ್ರೇಷು**ಮಯಿ ಧೇಹಿ ರುಚಾ ರುಚಮ್ ||*(ಯಜುರ್ವೇದ) ಪ್ರಭೋ!ನಮ್ಮ ಬ್ರಾಹ್ಮಣರಲ್ಲಿ ಪ್ರೇಮವನ್ನು ತುಂಬಿಸು.ನಮ್ಮ ಕ್ಷತ್ರಿಯರಲ್ಲಿ ಪ್ರೇಮವನ್ನುಂಟುಮಾಡು.ವೈಶ್ಯರಲ್ಲಿ, ಶೂದ್ರರಲ್ಲಿ ಪ್ರೇಮವನ್ನು ತುಂಬಿಸು.ನನ್ನಲ್ಲೂ ಪ್ರೇಮವನ್ನು ತುಂಬಿಸು. ಇದೇ ಪ್ರಾರ್ಥನೆಯನ್ನು ಹೀಗೂ ಅರ್ಥೈಸಬಹುದು: _ನಮಗೆ ಬ್ರಾಹ್ಮಣರ…

🌸🌼ಪ್ರಾತಃ 🌅 ಸುಭಾಷಿತ🌼🌸

*ಯಥಾ ಯಥಾ ಹಿ ಪುರುಷಃ**ಶಾಸ್ತ್ರಂ ಸಮಧಿಗಚ್ಛತಿ ।**ತಥಾ ತಥಾ ವಿಜಾನಾತಿ**ವಿಜ್ಞಾನಾಂ ಚಾಸ್ಯ ರೋಚತೇ ।।*(ಮನುಸ್ಮೃತಿ)*ಯಥಾ ಯಥಾ ಹಿ ಪುರುಷಃ* *ಶಾಸ್ತ್ರಂ ಸಮಧಿಗಚ್ಛತಿ ।* *ತಥಾ ತಥಾ ವಿಜಾನಾತಿ* *ವಿಜ್ಞಾನಾಂ ಚಾಸ್ಯ ರೋಚತೇ ।।* (ಮನುಸ್ಮೃತಿ) ಪುರುಷನು ಶಾಸ್ತ್ರಗಳನ್ನು ನಿತ್ಯವೂ ಓದಿದಂತೆಲ್ಲಾ ಅವನ…

🌸🌼ಪ್ರಾತಃ 🌅 ಸುಭಾಷಿತ🌼🌸

ಏಕಃ ಸಂಪನ್ನಮಶ್ನಾತಿ**ವಸ್ತೇ ವಾಸಶ್ಚ ಶೋಭನಂ ।**ಯೋsಸಂವಿಭಜ್ಯ ಭೃತ್ಯೇಭ್ಯಃ**ಕೋ ನೃಶಂಸತರಸ್ತತಃ ||*(ಮಹಾಭಾರತ) _“ತನ್ನ ಆಶ್ರಿತರಿಗೆ ಏನನ್ನೂ ಕೊಡದೆ ದುರ್ಲಕ್ಷಿಸಿ ಯಾರು ತಾನೊಬ್ಬನೇ ಸ್ವಾರ್ಥಾವಿಷ್ಟನಾಗಿ ಮಿಷ್ಟಾನ್ನ ಭೋಜನ ಮಾಡುತ್ತಾನೋ ಮತ್ತು ಇತರರನ್ನು ಅವಗಣಿಸಿ ತಾನು ಶ್ರೇಷ್ಠದರ್ಜೆಯ ವಸ್ತ್ರಗಳನ್ನು ಧರಿಸುತ್ತಾನೋ ಅವನಿಗಿಂತ ಪಾಪಾತ್ಮರು ಬೇರೆ ಇಲ್ಲ.”_…