– ಗೆದ್ದವರಿಗೆ 50ಸಾವಿರ ಹಾಗೂ ಟ್ರೊಫಿ

ಶಿವಮೊಗ್ಗ : ಲೈಕ್ ಚೆಸ್ ಅಕಾಡೆಮಿ ವತಿಯಿಂದ ಚೆಸ್ ಟೂರ್ನಮೆಂಟ್ ನಡೆಸಲಾಗುತ್ತಿದ್ದು ಇದೇ ನವೆಂಬರ್ 23ರಂದು ಶಿವಮೊಗ್ಗದಲ್ಲಿ ನಡೆಸಲಾಗುತಿದೆ. ಈ ಟೂರ್ನ ಮೆಂಟ್ ನಲ್ಲಿ ಭಾಗವಹಿಸಲು ಇಚ್ಛೆ ಪಟ್ಟವರು ಪ್ರವೇಶ ಶುಲ್ಕ 250ನ್ನೂ ಪಾವತಿಸಬೇಕಾಗುತ್ತದೆ.

ಚೆಸ್ ಚಾಂಪಿಯನ್ ಚಿರಂತ್ ಎಂ ಡಿ ಸಾದನೆಗಳು

  • 17ವರ್ಷಗಳ ಕ್ರೀಡಾ ವೃತ್ತಿಯಲ್ಲಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪಂದ್ಯದಲ್ಲಿ 100ಕ್ಕೂ ಹೆಚ್ಚು ಟ್ರೊಫಿ ಹಾಗೂ 30ಕ್ಕೂ ಹೆಚ್ಚು ಪದಕ ಗೆದ್ದಿದ್ದಾರೆ.
  • ಮಹಾರಾಷ್ಟ್ರದ ಥಾಣೆ, ಆಂಧ್ರಪ್ರದೇಶದ ತಾಡೆ ಪಲ್ಲಿ ಗುಡೆಮ್, ತಮಿಳುನಾಡಿನ ಸೇಲಂ, ರಂಗಾ ರೆಡ್ಡಿ ಕರ್ನಾಟಕದ ಪರವಾಗಿ ಪ್ರತಿನಿಧಿಸಿದ್ದರು.
  • 2017-18 ಮತ್ತು  2019-20 ರಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ವನ್ನು ಪ್ರತಿನಿದಿಸಿದ್ದಾರೆ.
  • 2022-23 ರಲ್ಲಿ ನಡೆದ ಅಖಿಲ ಭಾರತ ಆರ್ಯ ವೈಷ್ಯ ಚೆಸ್ ಚಾಂಪಿಯನ್ ಶಿಪ್ನಲ್ಲಿ ಪ್ರಥಮ.
  • 10ಕ್ಕೂ ಹೆಚ್ಚು ದೇಶಗಳಿಂದ 947 ಆಟಗಾರರು ಭಾಗವಹಿಸಿದ್ದು 2ನೇ ನಮ್ಮ ಬೆಂಗಳೂರು ಅಂತಾರಾಷ್ಟ್ರೀಯ ಓಪನ್ ಗ್ರಾಂಡ್ ಮಾಸ್ಟರ್ ಗಳ ಚೆಸ್ ಟೂರ್ನ ಮೆಂಟ್ 2025ನಲ್ಲಿ ಪ್ರಥಮ.

ಚೆಸ್ ತರಬೇತುದಾರನಾಗಿ ಸಾಧನೆಗಳು

  • 5 ವರ್ಷಗಳಿಗೂ ಹೆಚ್ಚು ತರಬೇತಿ ನೀಡಿದ ಅನುಭವ
  • ಇವರ ಅಕಾಡೆಮಿ ಯಿಂದ 10ಕ್ಕೂ ಹೆಚ್ಚು ದೇಶಗಳಿಂದ 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತರಬೇತಿ
  • ಜುಲೈ 2024 ರಲ್ಲಿ ಭವಿಷ್ಯದ ಚಾಂಪಿಯನ್ ಗಳನ್ನ ಬೆಳೆಸುವ ಉದ್ದೇಶದಿಂದ LIKECHESS ಎಂಬ ಆನ್ಲೈನ್ ಚೆಸ್ ಅಕಾಡೆಮಿ ಸ್ಥಾಪನೆ.
  • ಕಳೆದ ಒಂದು ವರ್ಷದಿಂದ 8ಕ್ಕೂ ಹೆಚ್ಚು ದೇಶಗಳಿಂದ 80ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತರಬೇತಿ
  • ಜಿಲ್ಲಾ, ರಾಜ್ಯ,ರಾಷ್ಟ್ರೀಯ ಮಟ್ಟದ ಪಂದ್ಯಾವಳಿಯಲ್ಲಿ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬಹುಮಾನ ಪಡೆದಿದ್ದಾರೆ.
  • 10ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಂತಾರಾಷ್ಟ್ರೀಯ FIDE ರೇಟಿಂಗ್ಸ್ ಗಳಿಕೆ.
  • ಕರೆ ಮಾಡಿ :8867975560-9141924147
Oplus_131072

Leave a Reply

Your email address will not be published. Required fields are marked *