Oplus_0

ಚಿಕ್ಕಮಗಳೂರು: ತಾಲೂಕಿನ ಅಂಡವಾನೆ ಜಾಗ್ರ ಗ್ರಾಮದಲ್ಲಿ ಆನೆ ದಾಳಿಗೆ ಮತ್ತೊಂದು ಜೀವ ಬಲಿಯಾದ ಘಟನೆ ದಿ. 27 ಭಾನುವಾರ ನಡೆದಿದ್ದು ಸುಬ್ಬೇಗೌಡ್ರು (65)ಆನೆ ತುಳಿತದಿಂದ ಸಾವನಪ್ಪಿದ ದುರ್ದೈವಿ.

ಎಂದು ತಿಳಿದು ಬಂದಿದ್ದು ಘಟನೆಗೆ ಅರಣ್ಯ ಇಲಾಖೆಯ ನಿರ್ಲಕ್ಷವೇ ಕಾರಣ ಎಂದು ಗ್ರಾಮಸ್ಥರು ತೀವ್ರ ಆಕ್ರೋಶ ಹೊರ ಹಾಕಿದ್ದಾರೆ.ಜೊತೆಗೆ ರಾತ್ರೋ ರಾತ್ರಿ ಪ್ರತಿಭಟನೆ ಗೆ ಕೂಡ ಕರೆ ನೀಡಿದ್ದಾರೆ.

Leave a Reply

Your email address will not be published. Required fields are marked *