• ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢ ಶಾಲಾ ವಿಭಾಗ ಕಮ್ಮರಡಿ

ಕೊಪ್ಪ : ತಾಲೂಕಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢ ಶಾಲಾ ವಿಭಾಗ ಕಮ್ಮಾರಡಿಯಲ್ಲಿ ಎಸ್ ಎಸ್ ಎಲ್ ಸಿಯಲ್ಲಿ ವ್ಯಾಸಂಗ ಮಾಡುತಿದ್ದ ಪ್ರಧನ್ಯ ಎಮ್ ಡಿ ಸಂಸ್ಕೃತದಲ್ಲಿ 125ಕ್ಕೆ 125 ಹಾಗೂ ಕನ್ನಡ 100ಕ್ಕೆ 100 ಅಂಕ ಪಡೆದು ಶೇ 93% ನಲ್ಲಿ ಉತ್ತಿರ್ಣಳಾಗಿದ್ದು, ಶಾಲೆಗೆ ದ್ವಿತೀಯ ಸ್ಥಾನ ತಂದುಕೊಟ್ಟಿದ್ದಾಳೆ.ಪ್ರಧನ್ಯ ತೀರ್ಥಹಳ್ಳಿ ಬ್ಲಾಕ್ ಕಾಂಗ್ರೆಸ್ ಕಿಸಾನ್ ಸೇಲ್ ಅಧ್ಯಕ್ಷ ಮಳಲೆಕೊಪ್ಪ ಧರಣೇಶ್ ಹಾಗೂ ಪ್ರಣೀತ ದಂಪತಿಗಳ ಮಗಳಾಗಿದ್ದು ಇವಳ ಮುಂದಿನ ಶೈಕ್ಷಣಿಕ ಜೀವನ ಉತ್ತಮವಾಗಿರಲೆಂದು ಸತ್ಯಶೋಧ ಮಾಧ್ಯಮ ಶುಭ ಹಾರೈಸಿದೆ.

Leave a Reply

Your email address will not be published. Required fields are marked *