
ತೀರ್ಥಹಳ್ಳಿ : ಸರ್ಕಾರಿ ಪ್ರೌಢಶಾಲೆ ಹೊಸೂರು ಗುಡ್ಡೇಕೇರಿ, ಶಾಲೆಯ ಮುಖ್ಯ ಶಿಕ್ಷಕರಾದ ಮಂಜುಬಾಬು ಎಚ್. ಪಿ. ಇವರಿಗೆ ಅಭಿನಂದನಾ ಕಾರ್ಯಕ್ರಮವನ್ನು ದಿನಾಂಕ 30-10-2025 ಗುರುವಾರದಂದು ನಡೆಯಲಿದೆ. ಕಾರ್ಯಕ್ರಮದಲ್ಲಿ ಶಾಲೆಯ ಹಿತೈಷಿಗಳು , ಊರಿನ ಗಣ್ಯರು , ಪೋಷಕರು , ಹಳೆಯ ವಿದ್ಯಾರ್ಥಿಗಳು, ಗ್ರಾಮಸ್ಥರು ಮತ್ತು ಶಾಲಾಭಿಮಾನಿಗಳು ಹಾಜರಿದ್ದು,

ಈ ಅಭಿನಂದನಾ ಕಾರ್ಯಕ್ರಮವನ್ನು ತನು-ಮನ-ಧನ ಸಹಕಾರದೊಂದಿಗೆ ಯಶಸ್ವಿಗೊಳಿಸಿಕೊಡಬೇಕಾಗಿ ಎಸ್.ಡಿ. ಎಂ.ಸಿ ಬಳಗ ಸರ್ಕಾರಿ ಪ್ರೌಢ ಶಾಲೆ ಹೊಸೂರು-ಗುಡ್ಡೇಕೇರಿ ತಮ್ಮೆಲ್ಲರಲ್ಲಿ ವಿನಂತಿಸಿದೆ.

ಶಾಲೆಯನ್ನು, ಊರಿನ ಹೆಸರನ್ನು ರಾಷ್ಟ್ರಮಟ್ಟದ ವರೆಗೆ ಹೆಸರುಗಳಿಸುವಂತೆ ಮಾಡಲು ಹಾಗೂ ಶಾಲಾ ಪರಿಸರವನ್ನು ಅತ್ಯಂತ ಸುಂದರವಾಗಿ ಮಾಡಲು ಮಂಜು ಬಾಬು ಇವರ ಸೇವೆಯನ್ನು ನಾವು ಗೌರವಿಸಬೇಕಿದ್ದು, 13 ವರ್ಷಗಳ ಕಾಲ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ, ಪ್ರಸ್ತುತ ಕ್ಷೇತ್ರ ಸಮನ್ವಯಾಧಿಕಾರಿಗಳು, ಚಳ್ಳಕೆರೆ ಇಲ್ಲಿಗೆ ವರ್ಗಾವಣೆಗೊಂಡು ದಿನಾಂಕ 30-10-25ರಂದು ಕರ್ತವ್ಯದಿಂದ ಬಿಡುಗಡೆಗೊಳ್ಳುತ್ತಾರೆ. ಈ ಅಭಿನಂದನಾ ಕಾರ್ಯಕ್ರಮಕ್ಕೆ ಊರಿನ ಗಣ್ಯರು , ಪೋಷಕರು , ಹಳೆಯ ವಿದ್ಯಾರ್ಥಿಗಳು , ಮತ್ತು ಗ್ರಾಮಸ್ಥರು , ಹಾಗೂ ಶಾಲಾಭಿಮಾನಿಗಳು ಧನ ಸಹಾಯ ಮಾಡಬೇಕೆಂದು ಈ ಮೂಲಕ ವಿನಂತಿಸಿಕೊಳ್ಳುತ್ತೇವೆ.
Bank Account- SDMC Govt High school Hosuru-Guddekeri. 64189193001IFSC- SBIN0040140SBI MEGARAVALLIPhonepe maduvavaru 8277208233 ಸಂಖ್ಯೆಗೆ ಮಾಡಬಹುದು.

ಈ ಹಿನ್ನಲೆಯಲ್ಲಿ ವಾಟ್ಸಾಪ್ ಗ್ರೂಪ್ ರಚಿಸಿದ್ದು, ಅದಕ್ಕೆ ಆಸಕ್ತರು ಸೇರಿಕೊಂಡು ಸಲಹೆಗಳನ್ನು ನೀಡಬಹುದಾಗಿರುತ್ತದೆ.
https://chat.whatsapp.com/CUtVqdvz46UJpOG72abKq9?mode=wwt

