ನರ್ಸಿಂಗ್ ಕೋರ್ಸ್ ಮಾಡಲು ಕನಸುಳ್ಳವರಿಗೆ ಮತ್ತೊಂದು ಸುವರ್ಣಾವಕಾಶ

ಶೃಂಗೇರಿ : ಪಿಯುಸಿ ಯ‌ನಂತರ ನರ್ಸಿಂಗ್ ಕೋರ್ಸ್ ಮಾಡಲು ಇಚ್ಚಿಸುವ ವಿದ್ಯಾರ್ಥಿಗಳಿಗೆ ಶೃಂಗೇರಿಯ ಶಾರದ ನರ್ಸಿಂಗ್ ಕಾಲೇಜು ಉತ್ತಮ ಅವಕಾಶಗಳನ್ನು ಒದಗಿಸಿಕೊಡುತ್ತಿದೆ. ಉತ್ತಮ ವಾತಾವರಣದಲ್ಲಿ ಸುಸಜ್ಜಿತ ಸೌಲಭ್ಯಗಳೊಂದಿಗೆ ಹಾಗೂ ನುರಿತ ಉಪನ್ಯಾಸಕರನ್ನೊಳಗೊಂಡ ಸಂಸ್ಥೆ ಎಂಬ ಹೆಗ್ಗಳಿಕೆ ಇದೆ.

ಹಾಸ್ಟೆಲ್ ಸೌಲಭ್ಯ, ಸ್ಕಾಲರ್ಶಿಪ್ ಸೌಲಭ್ಯ ಹಾಗೂ ಕೋರ್ಸ್ ಮುಗಿಸಿದ ವಿದ್ಯಾರ್ಥಿಗಳಿಗೆ ಜಾಬ್ ನ ಗ್ಯಾರಂಟಿ ಯೊಂದಿಗೆ ಬೆನ್ನೆಲುಬಾಗಿ ನಿಲ್ಲಲಿದೆ.ನರ್ಸಿಂಗ್ ಕ್ಷೇತ್ರದಲ್ಲಿ ನಿಮ್ಮ ಭವಿಷ್ಯದ ನಿರ್ಮಾಣಕ್ಕಾಗಿ ಆಸಕ್ತರು ಒಮ್ಮೆ ಭೇಟಿಕೊಡಿ.

ಕೆಲವೇ ಸೀಟುಗಳು ಲಭ್ಯ.

ಹೆಚ್ಚಿನ ಮಾಹಿತಿಗಾಗಿ ಈ ಸಂಖ್ಯೆಗಳಿಗೆ ಕರೆಮಾಡಿ. 8310440885 8310079905 8123458408

Leave a Reply

Your email address will not be published. Required fields are marked *