• ಸೀಮಾ ತೆಂಡೂಲ್ಕರ್ ಸೆರಾವೋ ವಿರುದ್ಧ ಶ್ವೇತಾ ನಿಶಾಂತ್ ದೂರು
  • ದೂರಿನಲ್ಲಿ ಏನಿದೆ

ದಿನಾಂಕ 23 8 2024ರಂದು ಮಹಿಳಾ ಪೊಲೀಸ್ ಠಾಣೆಯಲ್ಲಿ ಪಿಟೀಶಿಯನ್ ನಂಬರ್ 616/ 2024 ರಲ್ಲಿ ಎದುರಾಳಿಯಾದ ಸೀಮಾ ತೆಂಡೂಲ್ಕರ್ ಸೆರಾವೋ ಬಿನ್ ವಿನಾಸ್ ಸೆರಾವೋ ರವರು ಪೀರ್ಯಾದುದಾರರ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ಅವಾಚವಾಗಿ ಅಪಪ್ರಚಾರ ಮಾಡಿ ತೇಜೋವದೆ ಮಾಡಿರುವ ಬಗ್ಗೆ ದೂರು ನೀಡಿದ್ದು ದೂರಿನ ತೀರ್ಮಾನವನ್ನು ಮಾನ್ಯ ಪೋಲಿಸ್ ಇನ್ಸ್ಪೆಕ್ಟರ್ ಮಹಿಳಾ ಪೊಲೀಸ್ ಠಾಣೆ ರವರ ಬಳಿ ಇತ್ಯರ್ಥ ಪಡಿಸಿಕೊಂಡಿದ್ದು,ಆ ಸಮಯದಲ್ಲಿ ಸೀಮಾ ಸೇರವೋ ರವರು ತಾವು ಮಾಡಿರುವ ತಪ್ಪಿನ ಬಗ್ಗೆ ಪಿರ್ಯಾದುದಾರರ ಬಳಿ ಕ್ಷಮೆ ಯಾಚಿಸಿದ್ದು ಹಾಗೂ ಪಿರ್ಯಾದಿ ಬಗ್ಗೆ ಸಾಮಾಜಿಕ ತಾಣಗಳನ್ನು ಬಳಸಿ ಅಪಪ್ರಚಾರ ಮಾಡಲು ಬಳಸಿದ ಪೋಸ್ಟರ್ಗಳು ತಪ್ಪಾಗಿದ್ದು, ಕೂಡಲೇ ಬರಹಗಳನ್ನು ತೆರವುಗೊಳಿಸುವುದಾಗಿ ಪಿರ್ಯಾದುದಾರದ ಬಗ್ಗೆ ಯಾವುದೇ ರೀತಿ ಅಪಪ್ರಚಾರವನ್ನು ಮುಂದಿನ ದಿನಗಳಲ್ಲಿ ಮಾಡುವುದಿಲ್ಲವೆಂದು ವೈಯುಕ್ತಿಕ ವಿಚಾರಗಳನ್ನು ಇಟ್ಟುಕೊಂಡು ತೊಂದರೆ ನೀಡುವುದಿಲ್ಲ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಪಿರ್ಯದುದಾರರ ವಿಚಾರದಲ್ಲಿ ಭಾಗವಹಿಸುವುದಿಲ್ಲ ವೆಂದು ಹೇಳಿಕೆ ನೀಡಿ ಹೋಗಿದ್ದರು ಕೂಡ ಪಿರ್ಯಾದುದಾರರ ಮನೆಯ ಬಳಿ ಬಂದು ಅವಚ್ಯವಾಗಿ ಬೈದು, ಜೀವ ಬೆದರಿಕೆ ಹಾಕಿದ್ದಲ್ಲದೆ ಸಾಮಾಜಿಕ ಜಾಲತಾಣವನ್ನು ಬಳಸಿ ಪುನಃ ತೊಂದರೆ ನೀಡಿದ್ದು ಸೀಮಾ ಸೇರಾವೋ ರವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಇತ್ಯಾದಿಗಳಿಂದ ಸಾರಾಂಶ ದೂರನ್ನು ಸ್ವೀಕರಿಸಿಕೊಂಡು ದಿನಾಂಕ 30 /08/24 ರಂದು ಠಾಣಾ ಎಸ್ಸಿ ನಂಬರ್ 63/ 2024ರಲ್ಲಿ ನೋಂದಾಯಿಸಿಕೊಂಡು ಅರ್ಜಿಯ ವಿಚಾರವೂ ಅಸಂಜ್ಞೆ ಪ್ರಕರಣವಾದ್ದರಿಂದ ಮಾನ್ಯ ನ್ಯಾಯಾಲಯದ ಅನುಮತಿ ಪಡೆದು ಠಾಣ ಗೊನ್ನೆ ನಂಬರ್ 92/2024 ಕಾಲಂ 352,351(2)(3)79 ಬಿ ಎಂ ಎಸ್ ಪರೀಕ್ಷೆ ಪ್ರಕರಣ ದಾಖಲಿಸಿದೆ.

Leave a Reply

Your email address will not be published. Required fields are marked *