

ತೀರ್ಥಹಳ್ಳಿ : ನಾಡಹಬ್ಬ ದಸರಾ ಕಾರ್ಯಕ್ರಮದ ಅಂಗವಾಗಿ ದಿನಾಂಕ. 28.09.2025 ನೇ ಭಾನುವಾರ ಬೆಳಗ್ಗೆ 10.00 ಗಂಟೆ ಗೆ ಸರಿಯಾಗಿ *ದಸರಾ ಕೆಸರುಗದ್ದೆ ಕ್ರೀಡಾಕೂಟ* ಕಾರ್ಯಕ್ರಮವನ್ನು ತೀರ್ಥಹಳ್ಳಿ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ಪುರುಷ/ಮಹಿಳೆಯರಿಗೆ ಹಮ್ಮಿಕೊಳ್ಳಲಾಗಿದೆ. ಎಲ್ಲರೂ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಸಮಿತಿ ಮನವಿಮಾಡಿದೆ.

ಕ್ರೀಡೆಗಳು :- (ಪುರುಷ/ಮಹಿಳೆ)1) ಕೆಸರುಗದ್ದೆ ಓಟ 2)ಕೆಸರುಗದ್ದೆ ಹಗ್ಗಜಗ್ಗಾಟ 3) ಕೆಸರುಗದ್ದೆ ಗಿರೀಗಿಟ್ಲೆ


ಈ ಎಲ್ಲಾ ಆಟಗಳಿಗೆ ತಂಡ ದ ಹೆಸರು ನೋಂದಾವಣೆ ಮಾಡಲು ಕೆಳಗಿನ ಸಂಖ್ಯೆ ಗೆ ಕರೆಮಾಡಿ. ಹೆಸರು ನೋಂದಾವಣೆ ಕೊನೆಯ ದಿನಾಂಕ. 25.09.2025 ನೇ ಗುರುವಾರ ಸಂಪರ್ಕಿಸಿ ಹೊದಲ ಶಿವು – 7019405132 ಪ್ರೇಮ್ ಯಡೂರ್ -+91 98451 65707 ಅಂಜುರ ಕುಡುಮಲ್ಲಿಗೆ – +91 94834 81932 ನಯನ ಶೆಟ್ಟಿ – 8073170053 ಜ್ಯೋತಿ ದಿಲೀಪ್ – 9480282718 ಜ್ಯೋತಿ ಮೋಹನ್ – +91 95357 53582 ಇವರನ್ನು ಸಂಪರ್ಕಿಸಿ.
