- ಇಂದಿನ ಚಿನ್ನದ ದರ ಎಷ್ಟಿದೆ

ಶುಕ್ರವಾರ ಬೆಂಗಳೂರಿನಲ್ಲಿ 22 ಕ್ಯಾರೆಟ್ (ಆಭರಣ) ಚಿನ್ನದ ಬೆಲೆ 100 ಗ್ರಾಂಗೆ 2500 ರೂಪಾಯಿ ಇಳಿಕೆಯಾಗಿದೆ.ಗುರುವಾರ 6,61,500 ರೂಪಾಯಿ ಇದ್ದ 100 ಗ್ರಾಂ ಚಿನ್ನದ ಬೆಲೆ ಶುಕ್ರವಾರ 6,59,000 ರೂಪಾಯಿಗೆ ಇಳಿಕೆಯಾಗಿದೆ.ಗುರುವಾರ 7,21,600 ರೂಪಾಯಿ ಇದ್ದ 100 ಗ್ರಾಂ ಚಿನ್ನದ ಬೆಲೆ ಶುಕ್ರವಾರ 7,18,900 ರೂಪಾಯಿಗೆ ಇಳಿಕೆಯಾಗಿದೆ. ಅಂದರೆ 100 ಗ್ರಾಂಗೆ 2700 ರೂಪಾಯಿ ಕಡಿಮೆಯಾಗಿದೆ.ಶನಿವಾರ ಮತ್ತಷ್ಟು ಕುಸಿತ?ಚಿನ್ನದ ಬೆಲೆ ಶನಿವಾರ ಕೂಡ ಮತ್ತಷ್ಟು ಕುಸಿಯುವ ಸಾಧ್ಯತೆ ಇದೆ. ಡಾಲರ್ ಮೌಲ್ಯ ಹೆಚ್ಚಾಗುತ್ತಿದ್ದು, ಷೇರು ಪೇಟೆ ಕೂಡ ಚೇತರಿಸಿಕೊಂಡಿರುವುದರಿಂದ ಚಿನ್ನದ ಬೆಲೆ ಕಡಿಮೆಯಾಗಲಿದೆ ಎಂದು ಹೇಳಲಾಗಿದೆ.
